ಜಿಗಿ ಜಿಗಿದು ಜಿಗಿಯೊ ಮನವೆ
ಓ ಸವಿಮನವೆ ಬಾ
ಜಿಗಿ ಜಿಗಿದು ಜಿಗಿಯೊ ಮನವೆ
ಓ ಸವಿಮನವೆ ಬಾ
ಮನಸ್ಸನು ಖುಷಿಯಲಿ ಹಿಡಿತಕೆ ಸಿಗದು
ಹರುಷದ ಸವಿಯಲಿ ತಿರುಗಿದೆ ತಲೆಯು
ಸಿಹಿ ಕನಸು ನೀನುಣಿಸು ಓ ಮನವೇ
|| ಜಿಗಿ ಜಿಗಿದು ಜಿಗಿಯೊ ಮನವೆ
ಓ ಸವಿಮನವೆ ಬಾ
ಜಿಗಿ ಜಿಗಿದು ಜಿಗಿಯೊ ಮನವೆ
ಓ ಸವಿಮನವೆ ಬಾ||
ಎದೆಯಲಿ ಸಾವಿರ ಕಳವಳ ಮೂಡಿದೆ
ತಳಮಳ ಯಾರಿಗೆ ನಾ ಹೇಳಲಿ
ಎಲೆಗಳ ಮೇಲಿನ ಹನಿಗಳ ರೂಪದಿ ನಾನಾದೆ ನಾ ಏನಾದೆನೋ
ಪ್ರತಿನಿಮಿಷ ರಸನಿಮಿಷ ಅನಿಸುತ್ತಿದೆ ಯಾಕೊ ಈತರ
ಪ್ರತಿಕ್ಷಣವು ಅನುದಿನವು ಕುಣಿಸುತಿದೆ ಏನೊ ಹೊಸತರ
ಭಾವ ಭಾವ ಬೇವು ಬೆಲ್ಲ ಜಲ ಜಲ ಜಲ ಜಲ
ಹೃದಯ ನಲಿದಿದೆ
||ಜಿಗಿ ಜಿಗಿದು ಜಿಗಿಯೊ ಮನವೆ
ಓ ಸವಿಮನವೆ ಬಾ
ಜಿಗಿ ಜಿಗಿದು ಜಿಗಿಯೊ ಮನವೆ
ಓ ಸವಿಮನವೆ ಬಾ||
ಪರಿಮಳ ಚೆಲ್ಲಿದೆ ಪರಿಪರಿ ಭಾವನೆ
ನಯನದಿ ಏನೇನೊ ನಾಚಿದೆ
ಸುಳಿ ಸುಳಿ ಬೀಸುವ ಸುಮಧುರ ಗಾಳಿಗೆ
ಹಾಯಾದೆನು ಹೂವಾದೆನು
ಒಳಗೊಳಗೆ ಘಳಿಘಳಿಗೆ ಮಿನುಗುತಿದೆ ಏನೊ ಕಾತರ
ನಲುಗಿಸಿದೆ ನಡುಗಿಸಿದೆ ನಗಿಸುತಿದೆ ಏನೊ ಆತುರ
ತೇಲಿ ಮೇಲೆ ಹೋದೆ ಈಗ ಅನುಭವಗಳು ಅರಳಿ ಮಿಡಿದಿವೆ
||ಜಿಗಿ ಜಿಗಿದು ಜಿಗಿಯೊ ಮನವೆ
ಓ ಸವಿಮನವೆ ಬಾ
ಜಿಗಿ ಜಿಗಿದು ಜಿಗಿಯೊ ಮನವೆ
ಓ ಸವಿಮನವೆ ಬಾ||
ಜಿಗಿ ಜಿಗಿದು ಜಿಗಿಯೊ ಮನವೆ
ಓ ಸವಿಮನವೆ ಬಾ
ಜಿಗಿ ಜಿಗಿದು ಜಿಗಿಯೊ ಮನವೆ
ಓ ಸವಿಮನವೆ ಬಾ
ಮನಸ್ಸನು ಖುಷಿಯಲಿ ಹಿಡಿತಕೆ ಸಿಗದು
ಹರುಷದ ಸವಿಯಲಿ ತಿರುಗಿದೆ ತಲೆಯು
ಸಿಹಿ ಕನಸು ನೀನುಣಿಸು ಓ ಮನವೇ
|| ಜಿಗಿ ಜಿಗಿದು ಜಿಗಿಯೊ ಮನವೆ
ಓ ಸವಿಮನವೆ ಬಾ
ಜಿಗಿ ಜಿಗಿದು ಜಿಗಿಯೊ ಮನವೆ
ಓ ಸವಿಮನವೆ ಬಾ||
ಎದೆಯಲಿ ಸಾವಿರ ಕಳವಳ ಮೂಡಿದೆ
ತಳಮಳ ಯಾರಿಗೆ ನಾ ಹೇಳಲಿ
ಎಲೆಗಳ ಮೇಲಿನ ಹನಿಗಳ ರೂಪದಿ ನಾನಾದೆ ನಾ ಏನಾದೆನೋ
ಪ್ರತಿನಿಮಿಷ ರಸನಿಮಿಷ ಅನಿಸುತ್ತಿದೆ ಯಾಕೊ ಈತರ
ಪ್ರತಿಕ್ಷಣವು ಅನುದಿನವು ಕುಣಿಸುತಿದೆ ಏನೊ ಹೊಸತರ
ಭಾವ ಭಾವ ಬೇವು ಬೆಲ್ಲ ಜಲ ಜಲ ಜಲ ಜಲ
ಹೃದಯ ನಲಿದಿದೆ
||ಜಿಗಿ ಜಿಗಿದು ಜಿಗಿಯೊ ಮನವೆ
ಓ ಸವಿಮನವೆ ಬಾ
ಜಿಗಿ ಜಿಗಿದು ಜಿಗಿಯೊ ಮನವೆ
ಓ ಸವಿಮನವೆ ಬಾ||
ಪರಿಮಳ ಚೆಲ್ಲಿದೆ ಪರಿಪರಿ ಭಾವನೆ
ನಯನದಿ ಏನೇನೊ ನಾಚಿದೆ
ಸುಳಿ ಸುಳಿ ಬೀಸುವ ಸುಮಧುರ ಗಾಳಿಗೆ
ಹಾಯಾದೆನು ಹೂವಾದೆನು
ಒಳಗೊಳಗೆ ಘಳಿಘಳಿಗೆ ಮಿನುಗುತಿದೆ ಏನೊ ಕಾತರ
ನಲುಗಿಸಿದೆ ನಡುಗಿಸಿದೆ ನಗಿಸುತಿದೆ ಏನೊ ಆತುರ
ತೇಲಿ ಮೇಲೆ ಹೋದೆ ಈಗ ಅನುಭವಗಳು ಅರಳಿ ಮಿಡಿದಿವೆ
||ಜಿಗಿ ಜಿಗಿದು ಜಿಗಿಯೊ ಮನವೆ
ಓ ಸವಿಮನವೆ ಬಾ
ಜಿಗಿ ಜಿಗಿದು ಜಿಗಿಯೊ ಮನವೆ
ಓ ಸವಿಮನವೆ ಬಾ||
Jigi Jigidu Jigiyo song lyrics from Kannada Movie Angaraka starring Prajwal Devaraj, Praneetha, Hardhika Shetty, Lyrics penned by Gee Gee Sung by Anuradha Bhat, Music Composed by Arjun Janya, film is Directed by Srinivas Kaushik and film is released on 2014