ಕಣ್ಣು ಕಣ್ಣಲ್ಲೆ ಮಾತಾಯಿತು
ಕನಸ್ಸು ಕಾಣೋಕೆ ಶುರುವಾಯಿತು
ಕಣ್ಣು ಕಣ್ಣಲ್ಲೆ ಮಾತಾಯಿತು
ಕನಸ್ಸು ಕಾಣೋಕೆ ಶುರುವಾಯಿತು
ನಿನಗಿಂತ ಆಶ್ಚರ್ಯ ನನಗಾಯಿತು
ಅಪರೂಪ ಸೌಂದರ್ಯ ನನದಾಯಿತು
ಯಾಕೊ ಏನೊ ಕಾಣೆ ನನ್ನಾಣೆ ನೀ ಸೆಳೆದೆ
||ಕಣ್ಣು ಕಣ್ಣಲ್ಲೆ ಮಾತಾಯಿತು
ಕನಸ್ಸು ಕಾಣೋಕೆ ಶುರುವಾಯಿತು||
ಮನಸ್ಸಿನ ಕಣಿವೆಯ ಒಳಗೆ ಒಲವಿನ ಪರಿಸರ
ಅದರಲೆ ಕಳೆಯುವ ಸಮಯ ಸುಮಧುರ
ಹೊಸತರ ಅನುಭವ ಅರೆರೆ ಹರೆಯದ ಸಡಗರ
ಅದರಲೆ ಮುಳುಗುವ ಮನಸ್ಸು ಮಗು ತರ
ಖುಷಿಯೇ ನನ್ನ ಖುಷಿಯ ಸಾಲವ ಕೇಳಿದೆ
ಒಲವೇ ಪ್ರಾಣವಾಯು ನೀನಾದೆ
ನಾನು ನಿಂಗೆ ಸೋತೆ ಶರಣಾದೆ ನೀನಿಷ್ಟ ಕಣೇ
ದಿನವಿಡಿ ಜಿನುಗುವ ಕನಸ್ಸು ಬರುತಿದೆ ಮೆರಗಿಗೆ
ಭರವಸೆ ಕೊಡುತಿದೆ ಒಲವ ವರಸೆಗೆ
ಮುನಿಯದೆ ಕಳೆದಿರೊ ದಿನವು ಮನವಿಯ ಕಳಿಸಿದೆ
ನಿನ್ನ ಜೊತೆ ಕಳೆಯಲು ಪುನಃ ಬಯಸಿದೆ
ಗೆಳೆಯ ದಾಖಲಾತಿಯಾದೆ ನೀ ನನ್ನಲಿ
ಗೆಳತಿ ನೀನೆ ಈಗ ನಾನಾಗಿ
ನಿನ್ನಲ್ಲೇನೆ ಹಾಯಾಗಿ ಇರುವಾಗ ಶುಭಯೋಗ ಕಣೇ
||ಕಣ್ಣು ಕಣ್ಣಲ್ಲೆ ಮಾತಾಯಿತು
ಕನಸ್ಸು ಕಾಣೋಕೆ ಶುರುವಾಯಿತು||
ಕಣ್ಣು ಕಣ್ಣಲ್ಲೆ ಮಾತಾಯಿತು
ಕನಸ್ಸು ಕಾಣೋಕೆ ಶುರುವಾಯಿತು
ಕಣ್ಣು ಕಣ್ಣಲ್ಲೆ ಮಾತಾಯಿತು
ಕನಸ್ಸು ಕಾಣೋಕೆ ಶುರುವಾಯಿತು
ನಿನಗಿಂತ ಆಶ್ಚರ್ಯ ನನಗಾಯಿತು
ಅಪರೂಪ ಸೌಂದರ್ಯ ನನದಾಯಿತು
ಯಾಕೊ ಏನೊ ಕಾಣೆ ನನ್ನಾಣೆ ನೀ ಸೆಳೆದೆ
||ಕಣ್ಣು ಕಣ್ಣಲ್ಲೆ ಮಾತಾಯಿತು
ಕನಸ್ಸು ಕಾಣೋಕೆ ಶುರುವಾಯಿತು||
ಮನಸ್ಸಿನ ಕಣಿವೆಯ ಒಳಗೆ ಒಲವಿನ ಪರಿಸರ
ಅದರಲೆ ಕಳೆಯುವ ಸಮಯ ಸುಮಧುರ
ಹೊಸತರ ಅನುಭವ ಅರೆರೆ ಹರೆಯದ ಸಡಗರ
ಅದರಲೆ ಮುಳುಗುವ ಮನಸ್ಸು ಮಗು ತರ
ಖುಷಿಯೇ ನನ್ನ ಖುಷಿಯ ಸಾಲವ ಕೇಳಿದೆ
ಒಲವೇ ಪ್ರಾಣವಾಯು ನೀನಾದೆ
ನಾನು ನಿಂಗೆ ಸೋತೆ ಶರಣಾದೆ ನೀನಿಷ್ಟ ಕಣೇ
ದಿನವಿಡಿ ಜಿನುಗುವ ಕನಸ್ಸು ಬರುತಿದೆ ಮೆರಗಿಗೆ
ಭರವಸೆ ಕೊಡುತಿದೆ ಒಲವ ವರಸೆಗೆ
ಮುನಿಯದೆ ಕಳೆದಿರೊ ದಿನವು ಮನವಿಯ ಕಳಿಸಿದೆ
ನಿನ್ನ ಜೊತೆ ಕಳೆಯಲು ಪುನಃ ಬಯಸಿದೆ
ಗೆಳೆಯ ದಾಖಲಾತಿಯಾದೆ ನೀ ನನ್ನಲಿ
ಗೆಳತಿ ನೀನೆ ಈಗ ನಾನಾಗಿ
ನಿನ್ನಲ್ಲೇನೆ ಹಾಯಾಗಿ ಇರುವಾಗ ಶುಭಯೋಗ ಕಣೇ
||ಕಣ್ಣು ಕಣ್ಣಲ್ಲೆ ಮಾತಾಯಿತು
ಕನಸ್ಸು ಕಾಣೋಕೆ ಶುರುವಾಯಿತು||
Kannu Kannalle song lyrics from Kannada Movie Angaraka starring Prajwal Devaraj, Praneetha, Hardhika Shetty, Lyrics penned by Shyam Shivamogga Sung by Deepak, Anuradha Bhat, Music Composed by Arjun Janya, film is Directed by Srinivas Kaushik and film is released on 2014