ಪ್ರಿಯಮಣಿ ನನ್ನ ಖನಿ
ಒಂದ್ ನೋಟದಲ್ಲೆ ಕೊಂದುಬಿಟ್ಟೆ ನೀನು
ಪ್ರಿಯಮಣಿ ನನ್ನ ಖನಿ
ಒಂದ್ ನೋಟದಲ್ಲೆ ಕೊಂದುಬಿಟ್ಟೆ ನೀನು
ಮುದ್ದುಮಣಿ ನನ್ನ ಗಿಣಿ
ನಿನ್ ನೋಡುದ್ ಮೇಲೆ ನಿದ್ದೆ ಬಿಟ್ಟೆ ನಾನು
ನಾನೆಲ್ಲೆಲ್ಲೊ ತಿರುಗಿದೆ ಇನ್ನೆಲ್ಲೊ ಈಜಿ ಬಂದೆ
ಒಮ್ಮೆ ನೀನು ಬಂದು ನನ್ ಆಲಂಗಿಸು
||ಪ್ರಿಯಮಣಿ ನನ್ನ ಖನಿ
ಒಂದ್ ನೋಟದಲ್ಲೆ ಕೊಂದುಬಿಟ್ಟೆ ನೀನು||
ಮುದ್ದಾಗಿರೊ ನಿನ್ನ ಮುದ್ದುಮಾಡಲು ಆಸೇನೆ
ನೀ ದೂರ ಹೋಗದೆ ನನ್ನೆ ಸೇರುವೆಯ
ಕೆಟ್ಟೋಗಿದೆ ಬುದ್ದಿನೆ ಯಾಕೆ ಈತರ ಆಗೋಯ್ತು
ನೀ ಕತ್ಲು ನೋಡದೆ ಕೊಂದುಹಾಕಿದೆಯ
ಮೈನಾ ನಾ ನಿನ್ನ ಗ್ಯಾನನೆ ಇಲ್ವೆ
ಮನಸೆಲ್ಲ ಹಂಗೆ ಎಕ್ಕುಟೋಯ್ತಲ್ವೆ
ನೀ ಹೂ ಅಂದ್ರು ಪ್ರೀತಿಸ್ತೀನಿ
ಬ್ಯಾಡಂದ್ರು ಪ್ರೀತಿಸ್ತೀನಿ
ಕಳ್ಳ ನೋಟ ಆದ್ರು ಬೀರೆ ಈಗ ಓ ಚಿನ್ನ
||ಪ್ರಿಯಮಣಿ ನನ್ನ ಖನಿ
ಒಂದ್ ನೋಟದಲ್ಲೆ ಕೊಂದುಬಿಟ್ಟೆ ನೀನು||
ಮತ್ತೇರಿದೆ ನಿನ್ನಿಂದ ಏನು ಮಾಡಲಿ ಹೇಳೀಗ
ನೀ ಓರೆಕಣ್ಣಲಿ ನನ್ನ ಕಾಡುವೆಯ
ಸುತ್ತಾಗಿದೆ ನಿನ್ನನ್ನೆ ನಾನು ಈ ದಿನ ಯಾಕೇಳು
ನೀ ಒಂದೆ ಬಾರಿಗೆ ಮೋಡಿ ಮಾಡಿದೆಯೆ
ಸುಮ್ನಲ್ಲ ಕಣೆ ನನ್ನಾಣೆ ಜಾಣೆ
ನಂಗೆಲ್ಲ ಣಿನೆ ನಿನಗಾಗಿ ನಾನೆ
ನಿನ್ನ ಕೈಕಾಲು ಒತ್ತುತ್ತೀನಿ
ಹೂವಾಗಿ ಸಾಕುತ್ತೀನಿ
ಒಪ್ಪಿಕೊಳ್ಳೆ ಅಪ್ಪಿಕೊಳ್ಳೆ ಬೇಗ ನೀ ನನ್ನನ್ನ
||ಪ್ರಿಯಮಣಿ ನನ್ನ ಖನಿ
ಒಂದ್ ನೋಟದಲ್ಲೆ ಕೊಂದುಬಿಟ್ಟೆ ನೀನು||
ಪ್ರಿಯಮಣಿ ನನ್ನ ಖನಿ
ಒಂದ್ ನೋಟದಲ್ಲೆ ಕೊಂದುಬಿಟ್ಟೆ ನೀನು
ಪ್ರಿಯಮಣಿ ನನ್ನ ಖನಿ
ಒಂದ್ ನೋಟದಲ್ಲೆ ಕೊಂದುಬಿಟ್ಟೆ ನೀನು
ಮುದ್ದುಮಣಿ ನನ್ನ ಗಿಣಿ
ನಿನ್ ನೋಡುದ್ ಮೇಲೆ ನಿದ್ದೆ ಬಿಟ್ಟೆ ನಾನು
ನಾನೆಲ್ಲೆಲ್ಲೊ ತಿರುಗಿದೆ ಇನ್ನೆಲ್ಲೊ ಈಜಿ ಬಂದೆ
ಒಮ್ಮೆ ನೀನು ಬಂದು ನನ್ ಆಲಂಗಿಸು
||ಪ್ರಿಯಮಣಿ ನನ್ನ ಖನಿ
ಒಂದ್ ನೋಟದಲ್ಲೆ ಕೊಂದುಬಿಟ್ಟೆ ನೀನು||
ಮುದ್ದಾಗಿರೊ ನಿನ್ನ ಮುದ್ದುಮಾಡಲು ಆಸೇನೆ
ನೀ ದೂರ ಹೋಗದೆ ನನ್ನೆ ಸೇರುವೆಯ
ಕೆಟ್ಟೋಗಿದೆ ಬುದ್ದಿನೆ ಯಾಕೆ ಈತರ ಆಗೋಯ್ತು
ನೀ ಕತ್ಲು ನೋಡದೆ ಕೊಂದುಹಾಕಿದೆಯ
ಮೈನಾ ನಾ ನಿನ್ನ ಗ್ಯಾನನೆ ಇಲ್ವೆ
ಮನಸೆಲ್ಲ ಹಂಗೆ ಎಕ್ಕುಟೋಯ್ತಲ್ವೆ
ನೀ ಹೂ ಅಂದ್ರು ಪ್ರೀತಿಸ್ತೀನಿ
ಬ್ಯಾಡಂದ್ರು ಪ್ರೀತಿಸ್ತೀನಿ
ಕಳ್ಳ ನೋಟ ಆದ್ರು ಬೀರೆ ಈಗ ಓ ಚಿನ್ನ
||ಪ್ರಿಯಮಣಿ ನನ್ನ ಖನಿ
ಒಂದ್ ನೋಟದಲ್ಲೆ ಕೊಂದುಬಿಟ್ಟೆ ನೀನು||
ಮತ್ತೇರಿದೆ ನಿನ್ನಿಂದ ಏನು ಮಾಡಲಿ ಹೇಳೀಗ
ನೀ ಓರೆಕಣ್ಣಲಿ ನನ್ನ ಕಾಡುವೆಯ
ಸುತ್ತಾಗಿದೆ ನಿನ್ನನ್ನೆ ನಾನು ಈ ದಿನ ಯಾಕೇಳು
ನೀ ಒಂದೆ ಬಾರಿಗೆ ಮೋಡಿ ಮಾಡಿದೆಯೆ
ಸುಮ್ನಲ್ಲ ಕಣೆ ನನ್ನಾಣೆ ಜಾಣೆ
ನಂಗೆಲ್ಲ ಣಿನೆ ನಿನಗಾಗಿ ನಾನೆ
ನಿನ್ನ ಕೈಕಾಲು ಒತ್ತುತ್ತೀನಿ
ಹೂವಾಗಿ ಸಾಕುತ್ತೀನಿ
ಒಪ್ಪಿಕೊಳ್ಳೆ ಅಪ್ಪಿಕೊಳ್ಳೆ ಬೇಗ ನೀ ನನ್ನನ್ನ
||ಪ್ರಿಯಮಣಿ ನನ್ನ ಖನಿ
ಒಂದ್ ನೋಟದಲ್ಲೆ ಕೊಂದುಬಿಟ್ಟೆ ನೀನು||