Nee Kaalanitta Kade Lyrics

ನೀ ಕಾಲನಿಟ್ಟ ಕಡೆ Lyrics

in Angaili Apsare

in ಅಂಗೈಲಿ ಅಪ್ಸರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಉಷೆಯು ಆರತಿ ಬರುತಿಹಳು ನೋಡು
ಬೆಳಗಾಯ್ತು ಕೇಳದೆ ಹಕ್ಕಿಗಳ ಹಾಡು
ಏಳಮ್ಮ ಏಳು ಓ ಭಾಗ್ಯದೇವಿ
ಕಂಗಳನು ತೆರೆಯಮ್ಮ ಅದೃಷ್ಟದೇವಿ
ಕಂಗಳನು ತೆರೆಯಮ್ಮ ಅದೃಷ್ಟದೇವಿ
ಅದೃಷ್ಟದೇವಿ
 
ನೀ ಕಾಲನಿಟ್ಟ ಕಡೆ ಮುಳ್ಳು ಹೂವಂತೆ
ನೀ ಕಣ್ಣಬಿಟ್ಟ ಕಡೆ ಐಶ್ವರ್ಯವಂತೆ
ನೀ ಮುಟ್ಟಿದ ಮಣ್ಣು ಬಂಗಾರವಂತೆ
ನೀ ಕೊಟ್ಟ ಆನಂದ ಬೆಳದಿಂಗಳಂತೆ
ಆ ಏಳಮ್ಮ ಏಳು ಓ ಭಾಗ್ಯದೇವಿ
ಕಂಗಳನು ತೆರೆಯಮ್ಮ ಅದೃಷ್ಟದೇವಿ
ಏಳಮ್ಮ ಏಳು ಓ ಭಾಗ್ಯದೇವಿ
ಕಂಗಳನು ತೆರೆಯಮ್ಮ ಅದೃಷ್ಟದೇವಿ
 
ಎಲ್ಲೆ ಹೋಗು ಏನೆ ಮಾಡು
ಎಲ್ಲ ಕಾಲದಲ್ಲೂ ಎಂದು ಅದೃಷ್ಟ ಹೊಡೆಯಬೇಕು
ಆಗ ನಿನ್ನಾಟ ನೋಡಬೇಕು
ಮೂಗನಾಗು ಗಾಗನಾಗು ಕುಂಟ ಕುರೂಪಿಯಾಗು
ಮೂಗನಾಗು ಗಾಗನಾಗು ಕುಂಟ ಕುರೂಪಿಯಾಗು
ಅದೃಷ್ಟ ಹೊಡೆಯಬೇಕು ಹೊಡೆಯಬೇಕು
ಹೊಡೆಯಬೇಕು  ಅದೃಷ್ಟ
ಅದೃಷ್ಟ ಹೊಡೆಯಬೇಕು ಆಗ ನಿನ್ನಂದ ನೋಡಬೇಕು
ಅದೃಷ್ಟ ಹೊಡೆಯಬೇಕು ಆಗ ನಿನ್ನಂದ ನೋಡಬೇಕು
ಎಲ್ಲೆ ಹೋಗು ಏನೆ ಮಾಡು ಅದೃಷ್ಟ ಹೊಡೆಯಬೇಕು
ಆಗ ನಿನ್ನಾಟ ನೋಡಬೇಕು
 
ಹೆಡ್ಡನಾಗು ದಡ್ಡನಾಗು ಅರೆ ಮಂಕ ಮುಠ್ಠಾಳನಾಗು
ಅದೃಷ್ಟ ಹೊಡೆಯಬೇಕು
ಬಯ್ಯೊರೆಲ್ಲ ತಳ್ಳೊರೆಲ್ಲ ನಿನ್ನ ಕಾಲುಹಿಡಿಯೋದಕ್ಕೆ
ಬಯ್ಯೊರೆಲ್ಲ ತಳ್ಳೊರೆಲ್ಲ ನಿನ್ನ ಕಾಲುಹಿಡಿಯೋದಕ್ಕೆ
ಅದೃಷ್ಟ ಹೊಡೆಯಬೇಕು ಹೊಡೆಯಬೇಕು
ಹೊಡೆಯಬೇಕು  ಅದೃಷ್ಟ
ಅದೃಷ್ಟ ಹೊಡೆಯಬೇಕು ಅರೆ ಆನಂದ ನೋಡಬೇಕು
ಅದೃಷ್ಟ ಹೊಡೆಯಬೇಕು ಅರೆ ಆನಂದ ನೋಡಬೇಕು
ಎಲ್ಲೆ ಹೋಗು ಏನೆ ಮಾಡು ಎಲ್ಲ ಕಾಲದಲ್ಲೂ
ಅದೃಷ್ಟ ಹೊಡೆಯಬೇಕು
ಆಗ ನಿನ್ನಾಟ ನೋಡಬೇಕು
ಅದೃಷ್ಟ ಹೊಡೆಯಬೇಕು
ಆಗ ನಿನ್ನಾಟ ನೋಡಬೇಕು

-
ಉಷೆಯು ಆರತಿ ಬರುತಿಹಳು ನೋಡು
ಬೆಳಗಾಯ್ತು ಕೇಳದೆ ಹಕ್ಕಿಗಳ ಹಾಡು
ಏಳಮ್ಮ ಏಳು ಓ ಭಾಗ್ಯದೇವಿ
ಕಂಗಳನು ತೆರೆಯಮ್ಮ ಅದೃಷ್ಟದೇವಿ
ಕಂಗಳನು ತೆರೆಯಮ್ಮ ಅದೃಷ್ಟದೇವಿ
ಅದೃಷ್ಟದೇವಿ
 
ನೀ ಕಾಲನಿಟ್ಟ ಕಡೆ ಮುಳ್ಳು ಹೂವಂತೆ
ನೀ ಕಣ್ಣಬಿಟ್ಟ ಕಡೆ ಐಶ್ವರ್ಯವಂತೆ
ನೀ ಮುಟ್ಟಿದ ಮಣ್ಣು ಬಂಗಾರವಂತೆ
ನೀ ಕೊಟ್ಟ ಆನಂದ ಬೆಳದಿಂಗಳಂತೆ
ಆ ಏಳಮ್ಮ ಏಳು ಓ ಭಾಗ್ಯದೇವಿ
ಕಂಗಳನು ತೆರೆಯಮ್ಮ ಅದೃಷ್ಟದೇವಿ
ಏಳಮ್ಮ ಏಳು ಓ ಭಾಗ್ಯದೇವಿ
ಕಂಗಳನು ತೆರೆಯಮ್ಮ ಅದೃಷ್ಟದೇವಿ
 
ಎಲ್ಲೆ ಹೋಗು ಏನೆ ಮಾಡು
ಎಲ್ಲ ಕಾಲದಲ್ಲೂ ಎಂದು ಅದೃಷ್ಟ ಹೊಡೆಯಬೇಕು
ಆಗ ನಿನ್ನಾಟ ನೋಡಬೇಕು
ಮೂಗನಾಗು ಗಾಗನಾಗು ಕುಂಟ ಕುರೂಪಿಯಾಗು
ಮೂಗನಾಗು ಗಾಗನಾಗು ಕುಂಟ ಕುರೂಪಿಯಾಗು
ಅದೃಷ್ಟ ಹೊಡೆಯಬೇಕು ಹೊಡೆಯಬೇಕು
ಹೊಡೆಯಬೇಕು  ಅದೃಷ್ಟ
ಅದೃಷ್ಟ ಹೊಡೆಯಬೇಕು ಆಗ ನಿನ್ನಂದ ನೋಡಬೇಕು
ಅದೃಷ್ಟ ಹೊಡೆಯಬೇಕು ಆಗ ನಿನ್ನಂದ ನೋಡಬೇಕು
ಎಲ್ಲೆ ಹೋಗು ಏನೆ ಮಾಡು ಅದೃಷ್ಟ ಹೊಡೆಯಬೇಕು
ಆಗ ನಿನ್ನಾಟ ನೋಡಬೇಕು
 
ಹೆಡ್ಡನಾಗು ದಡ್ಡನಾಗು ಅರೆ ಮಂಕ ಮುಠ್ಠಾಳನಾಗು
ಅದೃಷ್ಟ ಹೊಡೆಯಬೇಕು
ಬಯ್ಯೊರೆಲ್ಲ ತಳ್ಳೊರೆಲ್ಲ ನಿನ್ನ ಕಾಲುಹಿಡಿಯೋದಕ್ಕೆ
ಬಯ್ಯೊರೆಲ್ಲ ತಳ್ಳೊರೆಲ್ಲ ನಿನ್ನ ಕಾಲುಹಿಡಿಯೋದಕ್ಕೆ
ಅದೃಷ್ಟ ಹೊಡೆಯಬೇಕು ಹೊಡೆಯಬೇಕು
ಹೊಡೆಯಬೇಕು  ಅದೃಷ್ಟ
ಅದೃಷ್ಟ ಹೊಡೆಯಬೇಕು ಅರೆ ಆನಂದ ನೋಡಬೇಕು
ಅದೃಷ್ಟ ಹೊಡೆಯಬೇಕು ಅರೆ ಆನಂದ ನೋಡಬೇಕು
ಎಲ್ಲೆ ಹೋಗು ಏನೆ ಮಾಡು ಎಲ್ಲ ಕಾಲದಲ್ಲೂ
ಅದೃಷ್ಟ ಹೊಡೆಯಬೇಕು
ಆಗ ನಿನ್ನಾಟ ನೋಡಬೇಕು
ಅದೃಷ್ಟ ಹೊಡೆಯಬೇಕು
ಆಗ ನಿನ್ನಾಟ ನೋಡಬೇಕು

Nee Kaalanitta Kade song lyrics from Kannada Movie Angaili Apsare starring Kumar Bangarappa, Supriya, Srinath, Lyrics penned by Chi Udayashankar Sung by S P Balasubrahmanyam, Music Composed by S P Balasubramanyam, film is Directed by C R Simha and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ