Nanna Danthada Bombeye Lyrics

ನನ್ನ ದಂತದ ಬೊಂಬೆಯೆ Lyrics

in Angaili Apsare

in ಅಂಗೈಲಿ ಅಪ್ಸರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನ ದಂತದ ಬೊಂಬೆಯೆ ನಿನ್ನ
ಸವಿಮಾತುಗಳೆಲ್ಲವು ಚೆನ್ನ
ನಿನ ಅಂದಕ್ಕೆ ಅಂದು ಪ್ರೀತಿಗೆ
ಇಂದು ನಾನು ಸೋತೆನು
 
ನನ್ನ ದಂತದ ಬೊಂಬೆಯೆ ನಿನ್ನ
ಸವಿಮಾತುಗಳೆಲ್ಲವು ಚೆನ್ನ
ನಿನ ಅಂದಕ್ಕೆ ಅಂದು ಪ್ರೀತಿಗೆ
ಇಂದು ನಾನು ಸೋತೆನು
ಓ ಅಪ್ಸರೆ ಓ ಅಪ್ಸರೆ ಓ ಅಪ್ಸರೆ ಓ ಅಪ್ಸರೆ
 
ನನ್ನ ಪ್ರೇಮದ ಪುತ್ಥಳಿ ನಿನ್ನ
ಸವಿಮಾತುಗಳೆಲ್ಲವು ಚಿನ್ನ
ನಿನ ಅಂದಕ್ಕೆ ಇಂದು ಪ್ರೀತಿಗೆ
ಎಂದೊ ಸೋತುಹೋದೆನು
 
ನನ್ನ ಪ್ರೇಮದ ಪುತ್ಥಳಿ ನಿನ್ನ
ಸವಿಮಾತುಗಳೆಲ್ಲವು ಚಿನ್ನ
ನಿನ ಅಂದಕ್ಕೆ ಇಂದು ಪ್ರೀತಿಗೆ
ಎಂದೊ ಸೋತುಹೋದೆನು
ಓ ಪ್ರಿಯತಮ ಓ ಪ್ರಿಯತಮ ಓ ಪ್ರಿಯತಮ ಓ ಪ್ರಿಯತಮ
 
ನಯನ ನಯನ ಬೆರೆವ ಸಮಯ
ಹೊಸ ಆನಂದ ನಾ ತಾಳಲಾರೆ
ಗೆಳತಿ ಒಡತಿ ಒಲಿದ ಯುವತಿ
ಬರಿ ಮಾತಲ್ಲಿ ನಾ ಹೇಳಲಾರೆ
 
ಕನಸ್ಸು ನನಸ್ಸು ಜಗವೆ ಸೊಗಸು
ನಿನ ತೋಳಲ್ಲಿ ನಾ ಸೇರಿದಾಗ
ಇನಿಯ ಸನಿಹ  ಇರುವ ಸಮಯ
ಹೊಸದು ಅದು ಕಾವೇರಿದಾಗ
 
ಹೃದಯಕ್ಕೆ ನೂರು  ಮಾತಾಡುವಾಸೆ
ಸಂಕೋಚ ನನ್ನೇಕೊ ತಾಳೆಂದಿದೆ
 
||ನನ್ನ ಪ್ರೇಮದ ಪುತ್ಥಳಿ ನಿನ್ನ
ಸವಿಮಾತುಗಳೆಲ್ಲವು ಚಿನ್ನ
ನಿನ ಅಂದಕ್ಕೆ ಅಂದು ಪ್ರೀತಿಗೆ
ಎಂದೊ ಸೋತುಹೋದೆನು||
 
|| ನನ್ನ ದಂತದ ಬೊಂಬೆಯೆ ನಿನ್ನ
ಸವಿಮಾತುಗಳೆಲ್ಲವು ಚೆನ್ನ
ನಿನ ಅಂದಕ್ಕೆ ಅಂದು ಪ್ರೀತಿಗೆ
ಇಂದು ನಾನು ಸೋತೆನು ||
 
||ಓ ಪ್ರಿಯತಮ ಓ ಪ್ರಿಯತಮ||
||ಓ ಅಪ್ಸರೆ ಓ ಅಪ್ಸರೆ||
 
ಸರಸ ಮಧುರ ವಿರಸ ಮಧುರ
ನನ ಸಂಗಾತಿ ನೀ ಸೇರಿದಾಗ
ಮಿಲನ ಮಧುರ ಅಧರ ಮಧುರ
ಬರಿ ಶೃಂಗಾರ ಬಾಳೆಲ್ಲ ಆಗ
 
ಗರಿಯ ಕೆದರಿ ಕುಣಿವ ನವಿಲು
ಮನತುಂಟಾಟ ನೀ ಆಡಿದಾಗ
ಒಲವ ಸುರಿವ ನುಡಿಯು ಕಿವಿಗೆ
ಬಲು ಇಂಪಾದ ಸಂಗೀತ ಆಗ
ಮುಗಿಲಿನ ಹಾಗೆ ಆಕಾಶದಲ್ಲಿ
ಒಂದಾಗಿ ನಾವೀಗ ತೇಲಾಡುವ
 
|| ನನ್ನ ದಂತದ ಬೊಂಬೆಯೆ ನಿನ್ನ
ಸವಿಮಾತುಗಳೆಲ್ಲವು ಚೆನ್ನ
ನಿನ ಅಂದಕ್ಕೆ ಅಂದು ಪ್ರೀತಿಗೆ
ಇಂದು ನಾನು ಸೋತೆನು ||
 
||ನನ್ನ ಪ್ರೇಮದ ಪುತ್ಥಳಿ ನಿನ್ನ
ಸವಿಮಾತುಗಳೆಲ್ಲವು ಚಿನ್ನ
ನಿನ ಅಂದಕ್ಕೆ ಅಂದು ಪ್ರೀತಿಗೆ
ಎಂದೊ ಸೋತುಹೋದೆನು||
 
||ಓ ಅಪ್ಸರೆ ಓ ಅಪ್ಸರೆ||
||ಓ ಪ್ರಿಯತಮ ಓ ಪ್ರಿಯತಮ||
 
||ಓ ಅಪ್ಸರೆ ಓ ಅಪ್ಸರೆ||
||ಓ ಪ್ರಿಯತಮ ಓ ಪ್ರಿಯತಮ||

-
ನನ್ನ ದಂತದ ಬೊಂಬೆಯೆ ನಿನ್ನ
ಸವಿಮಾತುಗಳೆಲ್ಲವು ಚೆನ್ನ
ನಿನ ಅಂದಕ್ಕೆ ಅಂದು ಪ್ರೀತಿಗೆ
ಇಂದು ನಾನು ಸೋತೆನು
 
ನನ್ನ ದಂತದ ಬೊಂಬೆಯೆ ನಿನ್ನ
ಸವಿಮಾತುಗಳೆಲ್ಲವು ಚೆನ್ನ
ನಿನ ಅಂದಕ್ಕೆ ಅಂದು ಪ್ರೀತಿಗೆ
ಇಂದು ನಾನು ಸೋತೆನು
ಓ ಅಪ್ಸರೆ ಓ ಅಪ್ಸರೆ ಓ ಅಪ್ಸರೆ ಓ ಅಪ್ಸರೆ
 
ನನ್ನ ಪ್ರೇಮದ ಪುತ್ಥಳಿ ನಿನ್ನ
ಸವಿಮಾತುಗಳೆಲ್ಲವು ಚಿನ್ನ
ನಿನ ಅಂದಕ್ಕೆ ಇಂದು ಪ್ರೀತಿಗೆ
ಎಂದೊ ಸೋತುಹೋದೆನು
 
ನನ್ನ ಪ್ರೇಮದ ಪುತ್ಥಳಿ ನಿನ್ನ
ಸವಿಮಾತುಗಳೆಲ್ಲವು ಚಿನ್ನ
ನಿನ ಅಂದಕ್ಕೆ ಇಂದು ಪ್ರೀತಿಗೆ
ಎಂದೊ ಸೋತುಹೋದೆನು
ಓ ಪ್ರಿಯತಮ ಓ ಪ್ರಿಯತಮ ಓ ಪ್ರಿಯತಮ ಓ ಪ್ರಿಯತಮ
 
ನಯನ ನಯನ ಬೆರೆವ ಸಮಯ
ಹೊಸ ಆನಂದ ನಾ ತಾಳಲಾರೆ
ಗೆಳತಿ ಒಡತಿ ಒಲಿದ ಯುವತಿ
ಬರಿ ಮಾತಲ್ಲಿ ನಾ ಹೇಳಲಾರೆ
 
ಕನಸ್ಸು ನನಸ್ಸು ಜಗವೆ ಸೊಗಸು
ನಿನ ತೋಳಲ್ಲಿ ನಾ ಸೇರಿದಾಗ
ಇನಿಯ ಸನಿಹ  ಇರುವ ಸಮಯ
ಹೊಸದು ಅದು ಕಾವೇರಿದಾಗ
 
ಹೃದಯಕ್ಕೆ ನೂರು  ಮಾತಾಡುವಾಸೆ
ಸಂಕೋಚ ನನ್ನೇಕೊ ತಾಳೆಂದಿದೆ
 
||ನನ್ನ ಪ್ರೇಮದ ಪುತ್ಥಳಿ ನಿನ್ನ
ಸವಿಮಾತುಗಳೆಲ್ಲವು ಚಿನ್ನ
ನಿನ ಅಂದಕ್ಕೆ ಅಂದು ಪ್ರೀತಿಗೆ
ಎಂದೊ ಸೋತುಹೋದೆನು||
 
|| ನನ್ನ ದಂತದ ಬೊಂಬೆಯೆ ನಿನ್ನ
ಸವಿಮಾತುಗಳೆಲ್ಲವು ಚೆನ್ನ
ನಿನ ಅಂದಕ್ಕೆ ಅಂದು ಪ್ರೀತಿಗೆ
ಇಂದು ನಾನು ಸೋತೆನು ||
 
||ಓ ಪ್ರಿಯತಮ ಓ ಪ್ರಿಯತಮ||
||ಓ ಅಪ್ಸರೆ ಓ ಅಪ್ಸರೆ||
 
ಸರಸ ಮಧುರ ವಿರಸ ಮಧುರ
ನನ ಸಂಗಾತಿ ನೀ ಸೇರಿದಾಗ
ಮಿಲನ ಮಧುರ ಅಧರ ಮಧುರ
ಬರಿ ಶೃಂಗಾರ ಬಾಳೆಲ್ಲ ಆಗ
 
ಗರಿಯ ಕೆದರಿ ಕುಣಿವ ನವಿಲು
ಮನತುಂಟಾಟ ನೀ ಆಡಿದಾಗ
ಒಲವ ಸುರಿವ ನುಡಿಯು ಕಿವಿಗೆ
ಬಲು ಇಂಪಾದ ಸಂಗೀತ ಆಗ
ಮುಗಿಲಿನ ಹಾಗೆ ಆಕಾಶದಲ್ಲಿ
ಒಂದಾಗಿ ನಾವೀಗ ತೇಲಾಡುವ
 
|| ನನ್ನ ದಂತದ ಬೊಂಬೆಯೆ ನಿನ್ನ
ಸವಿಮಾತುಗಳೆಲ್ಲವು ಚೆನ್ನ
ನಿನ ಅಂದಕ್ಕೆ ಅಂದು ಪ್ರೀತಿಗೆ
ಇಂದು ನಾನು ಸೋತೆನು ||
 
||ನನ್ನ ಪ್ರೇಮದ ಪುತ್ಥಳಿ ನಿನ್ನ
ಸವಿಮಾತುಗಳೆಲ್ಲವು ಚಿನ್ನ
ನಿನ ಅಂದಕ್ಕೆ ಅಂದು ಪ್ರೀತಿಗೆ
ಎಂದೊ ಸೋತುಹೋದೆನು||
 
||ಓ ಅಪ್ಸರೆ ಓ ಅಪ್ಸರೆ||
||ಓ ಪ್ರಿಯತಮ ಓ ಪ್ರಿಯತಮ||
 
||ಓ ಅಪ್ಸರೆ ಓ ಅಪ್ಸರೆ||
||ಓ ಪ್ರಿಯತಮ ಓ ಪ್ರಿಯತಮ||

Nanna Danthada Bombeye song lyrics from Kannada Movie Angaili Apsare starring Kumar Bangarappa, Supriya, Srinath, Lyrics penned by Chi Udayashankar Sung by S P Balasubrahmanyam, Chithra, Music Composed by S P Balasubramanyam, film is Directed by C R Simha and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ