-
ಅಂಗೈಯಲ್ಲೆ ಅಪ್ಸರೆ ಇರುವಾಗೇಕೆ ತೊಂದರೆ
ಅಂಗೈಯಲ್ಲೆ ಅಪ್ಸರೆ ಇರುವಾಗೇಕೆ ತೊಂದರೆ
ಕರೆದರೆ ಬರುವಳು ನಲಿಯುತ ಕುಣಿವಳು
ಅನುದಿನ ಸರಸದಿ ಮನವನು ಸೆಳೆವಳು
ಅತ್ತೆ ಎನ್ನುತ ನಿನ್ನ ಕೂಗುತ
ಮಾವ ಎನ್ನುತ ನನ್ನ ಕರೆಯುವಳು
ಅಂಗೈಯಲ್ಲೆ ಅಪ್ಸರೆ ಇರುವಾಗೇಕೆ ತೊಂದರೆ
ಅಂಗೈಯಲ್ಲೆ ಅಪ್ಸರೆ ಇರುವಾಗೇಕೆ ತೊಂದರೆ
ಕರೆದರೆ ಬರುವಳು ನಲಿಯುತ ಕುಣಿವಳು
ಅನುದಿನ ಸರಸದಿ ಮನವನು ಸೆಳೆವಳು
ಅತ್ತೆ ಎನ್ನುತ ನಿನ್ನ ಕೂಗುತ
ಮಾವ ಎನ್ನುತ ನನ್ನ ಕರೆಯುವಳು
ಅವಳ ವದನ ತಾವರೆಯಂತೆ
ಅವಳ ನಯನ ನೈದಿಲೆಯಂತೆ
ಹವಳದ ಹೂವು ತುಟಿಗಳ ಸೊಗಸು
ಅವಳ ವದನ ತಾವರೆಯಂತೆ
ಅವಳ ನಯನ ನೈದಿಲೆಯಂತೆ
ಹವಳದ ಹೂವು ತುಟಿಗಳ ಸೊಗಸು
ಎಂತ ಚೆಂದವೊ
ನಗುತಿರೆ ಮಲ್ಲೆ ಹೂವು ನಗುವ ಹಾಗೆ
ಬಳುಕುವ ಸೊಂಟ ಒಳ್ಳೆ ಬಳ್ಳಿ ಹಾಗೆ
ಓಯ್ ಅಂದದ ರಾಣಿ ನಾಗವೇಣಿ ನೀನೆ ನೋಡಿ ಹೇಳು
ಅತ್ತೆ ಎನ್ನುತ ನಿನ್ನ ಕೂಗುತ
ಮಾವ ಎನ್ನುತ ನನ್ನ ಕರೆಯುವಳು
||ಅಂಗೈಯಲ್ಲೆ ಅಪ್ಸರೆ ಇರುವಾಗೇಕೆ ತೊಂದರೆ
ಕರೆದರೆ ಬರುವಳು ನಲಿಯುತ ಕುಣಿವಳು
ಅನುದಿನ ಸರಸದಿ ಮನವನು ಸೆಳೆವಳು
ಅತ್ತೆ ಎನ್ನುತ ನಿನ್ನ ಕೂಗುತ
ಮಾವ ಎನ್ನುತ ನಿನ್ನ ಕರೆಯುವಳು||
ನಡೆಯುತಲಿರಲು ಗೆಜ್ಜೆಯ ನಗುವು
ನುಡಿಯುತಲಿರಲು ವೀಣೆಯ ಸ್ವರವು
ಅವಳಿಗೆ ಸಾಟಿ ಅ ಊರ್ವಶಿಯು
ನಡೆಯುತಲಿರಲು ಗೆಜ್ಜೆಯ ನಗುವು
ನುಡಿಯುತಲಿರಲು ವೀಣೆಯ ಸ್ವರವು
ಅವಳಿಗೆ ಸಾಟಿ ಅ ಊರ್ವಶಿಯು
ಎಂತ ಅಂದವೊ
ಪ್ರಿಯತಮ ಎಂದು ನನ್ನ ಅವಳೆ ಕೂಗಿ
ಬಿಡದಿರು ನನ್ನ ಎಂದು ಸನಿಹ ಬಾಗಿ
ಏನೇನೊ ಕೊಟ್ಟು ಅಯ್ಯೊ ಸಾಕು ಮುಂದೆ ಹೇಳಬೇಡ
ಅತ್ತೆ ಎನ್ನುತ ನಿನ್ನ ಕೂಗುವಳು
ಮಾವ ಎನ್ನುತ ನನ್ನ ಕರೆಯುವಳು
||ಅಂಗೈಯಲ್ಲೆ ಅಪ್ಸರೆ ಇರುವಾಗೇಕೆ ತೊಂದರೆ
ಅಂಗೈಯಲ್ಲೆ ಅಪ್ಸರೆ ಇರುವಾಗೇಕೆ ತೊಂದರೆ
ಕರೆದರೆ ಬರುವಳು ನಲಿಯುತ ಕುಣಿವಳು
ಅನುದಿನ ಸರಸದಿ ಮನವನು ಸೆಳೆವಳು
ಅತ್ತೆ ಎನ್ನುತ ನಿನ್ನ ಕೂಗುತ
ಮಾವ ಎನ್ನುತ ನನ್ನ ಕರೆಯುವಳು||
-
ಅಂಗೈಯಲ್ಲೆ ಅಪ್ಸರೆ ಇರುವಾಗೇಕೆ ತೊಂದರೆ
ಅಂಗೈಯಲ್ಲೆ ಅಪ್ಸರೆ ಇರುವಾಗೇಕೆ ತೊಂದರೆ
ಕರೆದರೆ ಬರುವಳು ನಲಿಯುತ ಕುಣಿವಳು
ಅನುದಿನ ಸರಸದಿ ಮನವನು ಸೆಳೆವಳು
ಅತ್ತೆ ಎನ್ನುತ ನಿನ್ನ ಕೂಗುತ
ಮಾವ ಎನ್ನುತ ನನ್ನ ಕರೆಯುವಳು
ಅಂಗೈಯಲ್ಲೆ ಅಪ್ಸರೆ ಇರುವಾಗೇಕೆ ತೊಂದರೆ
ಅಂಗೈಯಲ್ಲೆ ಅಪ್ಸರೆ ಇರುವಾಗೇಕೆ ತೊಂದರೆ
ಕರೆದರೆ ಬರುವಳು ನಲಿಯುತ ಕುಣಿವಳು
ಅನುದಿನ ಸರಸದಿ ಮನವನು ಸೆಳೆವಳು
ಅತ್ತೆ ಎನ್ನುತ ನಿನ್ನ ಕೂಗುತ
ಮಾವ ಎನ್ನುತ ನನ್ನ ಕರೆಯುವಳು
ಅವಳ ವದನ ತಾವರೆಯಂತೆ
ಅವಳ ನಯನ ನೈದಿಲೆಯಂತೆ
ಹವಳದ ಹೂವು ತುಟಿಗಳ ಸೊಗಸು
ಅವಳ ವದನ ತಾವರೆಯಂತೆ
ಅವಳ ನಯನ ನೈದಿಲೆಯಂತೆ
ಹವಳದ ಹೂವು ತುಟಿಗಳ ಸೊಗಸು
ಎಂತ ಚೆಂದವೊ
ನಗುತಿರೆ ಮಲ್ಲೆ ಹೂವು ನಗುವ ಹಾಗೆ
ಬಳುಕುವ ಸೊಂಟ ಒಳ್ಳೆ ಬಳ್ಳಿ ಹಾಗೆ
ಓಯ್ ಅಂದದ ರಾಣಿ ನಾಗವೇಣಿ ನೀನೆ ನೋಡಿ ಹೇಳು
ಅತ್ತೆ ಎನ್ನುತ ನಿನ್ನ ಕೂಗುತ
ಮಾವ ಎನ್ನುತ ನನ್ನ ಕರೆಯುವಳು
||ಅಂಗೈಯಲ್ಲೆ ಅಪ್ಸರೆ ಇರುವಾಗೇಕೆ ತೊಂದರೆ
ಕರೆದರೆ ಬರುವಳು ನಲಿಯುತ ಕುಣಿವಳು
ಅನುದಿನ ಸರಸದಿ ಮನವನು ಸೆಳೆವಳು
ಅತ್ತೆ ಎನ್ನುತ ನಿನ್ನ ಕೂಗುತ
ಮಾವ ಎನ್ನುತ ನಿನ್ನ ಕರೆಯುವಳು||
ನಡೆಯುತಲಿರಲು ಗೆಜ್ಜೆಯ ನಗುವು
ನುಡಿಯುತಲಿರಲು ವೀಣೆಯ ಸ್ವರವು
ಅವಳಿಗೆ ಸಾಟಿ ಅ ಊರ್ವಶಿಯು
ನಡೆಯುತಲಿರಲು ಗೆಜ್ಜೆಯ ನಗುವು
ನುಡಿಯುತಲಿರಲು ವೀಣೆಯ ಸ್ವರವು
ಅವಳಿಗೆ ಸಾಟಿ ಅ ಊರ್ವಶಿಯು
ಎಂತ ಅಂದವೊ
ಪ್ರಿಯತಮ ಎಂದು ನನ್ನ ಅವಳೆ ಕೂಗಿ
ಬಿಡದಿರು ನನ್ನ ಎಂದು ಸನಿಹ ಬಾಗಿ
ಏನೇನೊ ಕೊಟ್ಟು ಅಯ್ಯೊ ಸಾಕು ಮುಂದೆ ಹೇಳಬೇಡ
ಅತ್ತೆ ಎನ್ನುತ ನಿನ್ನ ಕೂಗುವಳು
ಮಾವ ಎನ್ನುತ ನನ್ನ ಕರೆಯುವಳು
||ಅಂಗೈಯಲ್ಲೆ ಅಪ್ಸರೆ ಇರುವಾಗೇಕೆ ತೊಂದರೆ
ಅಂಗೈಯಲ್ಲೆ ಅಪ್ಸರೆ ಇರುವಾಗೇಕೆ ತೊಂದರೆ
ಕರೆದರೆ ಬರುವಳು ನಲಿಯುತ ಕುಣಿವಳು
ಅನುದಿನ ಸರಸದಿ ಮನವನು ಸೆಳೆವಳು
ಅತ್ತೆ ಎನ್ನುತ ನಿನ್ನ ಕೂಗುತ
ಮಾವ ಎನ್ನುತ ನನ್ನ ಕರೆಯುವಳು||