Video:
VIDEO
ಸಂಗೀತ ವೀಡಿಯೊ:
VIDEO
LYRIC
ಏ..ಏಏಏ….ಏಏಎ
ಊರೆ ಬಿಟ್ಟ ಮೇಲೆ
ಉಸಿರಾಡೋ ಯೋಗವಿಲ್ಲ
ಉಸಿರು ನಿಂತ ಮೇಲೆ
ಊರೊಳಗೆ ಜಾಗವಿಲ್ಲ
ಊರು ಬಿಡುವ ಮುನ್ನ
ತಿರುಗಿ ನೋಡು ಬೆನ್ನ
ಈ ಬದುಕು ಎಂತ ಚೆನ್ನ
ಮುಗಿಸಿಕೊಂಡೆ ನಿನ್ನ
ಯಾರಿಗಾಗು ಅಲ್ಲ
ಈ ಜಗವು ನಿನ್ನದಲ್ಲ
ಬರಿದಾದೆಯಲ್ಲ
ಯಾರು ಕ್ಷಮಿಸೋಲ್ಲ
ನೀ ದುಡುಕಿ ಹೊರಟಲ್ಲವೋ
ಕಣ್ಣೀರ ತಂದೆಯಲ್ಲ
ತನ್ನೋರ ಕೊಂದೆಯಲ್ಲ
||ಊರೆ ಬಿಟ್ಟ ಮೇಲೆ
ಉಸಿರಾಡೋ ಯೋಗವಿಲ್ಲ
ಉಸಿರು ನಿಂತ ಮೇಲೆ
ಊರೊಳಗೆ ಜಾಗವಿಲ್ಲ||
ನಶೆಯ ನರಕದಲ್ಲಿ
ತೇಲಲೆಂದೆ ಈತ
ಹಣಕ್ಕಾಗಿ ಮಗನ
ಅಡವಿಟ್ಟನೀತ
ಓದೋ ವಯಸಿನಲ್ಲಿ
ಮಾಡಬೇಕ ಜೀತ
ಇಂತ ತಂದೆತಾಯಿ
ಮಕ್ಕಳಿಗೆ ಬೇಕ
ಒಂಟೀನೆ ಬಂದೆ
ಒಂಟೀನೆ ಹೊಂಟೆ
ಜಂಟಿಯ ನಂಟು
ಜೊತೆ ಬರುವುದುಂಟೆ….
ತುಂಡಾದ ಗಂಟು
ಜೊತೆ ಬರುವುದುಂಟೆ
ಅಣ್ಣನೆಂಬ ಬಂಧ
ಗಂಡಸಿಗುವ ತನಕ
ತವರೆನ್ನೊ ಬಳಗ
ಸೊಸೆ ಬರುವ ತನಕ
ಯಾರಿಗ್ಯಾರು ಇಲ್ಲ
ಕಷ್ಟ ಬಂದ ಮ್ಯಾಕ
ಏಳಬೇಕು ನಾವೇ
ಮಂಡಿಯೂರಿ ಮ್ಯಾಲಕ್ಕ
ಬದುಕೆಂಬ ರಥವ
ನಾವೆ ಎಳೆಯಬೇಕು
ಕಷ್ಟವೆಂಬ ಹೊರೆಯ
ಹೊತ್ತು ತಿರುಗಬೇಕು…
ಇಷ್ಟವೆಂಬ ಸುಖವ
ಇದ್ದು ಕಳೆಯಬೇಕು
||ಊರೆ ಬಿಟ್ಟ ಮೇಲೆ
ಉಸಿರಾಡೋ ಯೋಗವಿಲ್ಲ
ಉಸಿರು ನಿಂತ ಮೇಲೆ
ಊರೊಳಗೆ ಜಾಗವಿಲ್ಲ||
Please log in to see the full lyrics of this song.
ಏ..ಏಏಏ….ಏಏಎ
ಊರೆ ಬಿಟ್ಟ ಮೇಲೆ
ಉಸಿರಾಡೋ ಯೋಗವಿಲ್ಲ
ಉಸಿರು ನಿಂತ ಮೇಲೆ
ಊರೊಳಗೆ ಜಾಗವಿಲ್ಲ
ಊರು ಬಿಡುವ ಮುನ್ನ
ತಿರುಗಿ ನೋಡು ಬೆನ್ನ
ಈ ಬದುಕು ಎಂತ ಚೆನ್ನ
ಮುಗಿಸಿಕೊಂಡೆ ನಿನ್ನ
ಯಾರಿಗಾಗು ಅಲ್ಲ
ಈ ಜಗವು ನಿನ್ನದಲ್ಲ
ಬರಿದಾದೆಯಲ್ಲ
ಯಾರು ಕ್ಷಮಿಸೋಲ್ಲ
ನೀ ದುಡುಕಿ ಹೊರಟಲ್ಲವೋ
ಕಣ್ಣೀರ ತಂದೆಯಲ್ಲ
ತನ್ನೋರ ಕೊಂದೆಯಲ್ಲ
||ಊರೆ ಬಿಟ್ಟ ಮೇಲೆ
ಉಸಿರಾಡೋ ಯೋಗವಿಲ್ಲ
ಉಸಿರು ನಿಂತ ಮೇಲೆ
ಊರೊಳಗೆ ಜಾಗವಿಲ್ಲ||
ನಶೆಯ ನರಕದಲ್ಲಿ
ತೇಲಲೆಂದೆ ಈತ
ಹಣಕ್ಕಾಗಿ ಮಗನ
ಅಡವಿಟ್ಟನೀತ
ಓದೋ ವಯಸಿನಲ್ಲಿ
ಮಾಡಬೇಕ ಜೀತ
ಇಂತ ತಂದೆತಾಯಿ
ಮಕ್ಕಳಿಗೆ ಬೇಕ
ಒಂಟೀನೆ ಬಂದೆ
ಒಂಟೀನೆ ಹೊಂಟೆ
ಜಂಟಿಯ ನಂಟು
ಜೊತೆ ಬರುವುದುಂಟೆ….
ತುಂಡಾದ ಗಂಟು
ಜೊತೆ ಬರುವುದುಂಟೆ
ಅಣ್ಣನೆಂಬ ಬಂಧ
ಗಂಡಸಿಗುವ ತನಕ
ತವರೆನ್ನೊ ಬಳಗ
ಸೊಸೆ ಬರುವ ತನಕ
ಯಾರಿಗ್ಯಾರು ಇಲ್ಲ
ಕಷ್ಟ ಬಂದ ಮ್ಯಾಕ
ಏಳಬೇಕು ನಾವೇ
ಮಂಡಿಯೂರಿ ಮ್ಯಾಲಕ್ಕ
ಬದುಕೆಂಬ ರಥವ
ನಾವೆ ಎಳೆಯಬೇಕು
ಕಷ್ಟವೆಂಬ ಹೊರೆಯ
ಹೊತ್ತು ತಿರುಗಬೇಕು…
ಇಷ್ಟವೆಂಬ ಸುಖವ
ಇದ್ದು ಕಳೆಯಬೇಕು
||ಊರೆ ಬಿಟ್ಟ ಮೇಲೆ
ಉಸಿರಾಡೋ ಯೋಗವಿಲ್ಲ
ಉಸಿರು ನಿಂತ ಮೇಲೆ
ಊರೊಳಗೆ ಜಾಗವಿಲ್ಲ||
Ure Bitta Mele song lyrics from Kannada Movie Angaili Akshara starring Govinde Gowda, Chandraprabha, Tanush Raj, Lyrics penned by Nagesh Ujjani Sung by Mehaboob Saab, Music Composed by AT Ravish. , film is Directed by Siddaraju H Kalenahalli and film is released on 2022