Angaili Akshara Title Track Lyrics

ಅಂಗೈಲ್‌ ಅಕ್ಷರ ಟೈಟಲ್‌ ಟ್ರ್ಯಾಕ್ Lyrics

in Angaili Akshara

in ಅಂಗೈಲಿ ಅಕ್ಷರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ….
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಹೇ ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ….
 
ಅಮ್ಮ ಸಿಕ್ತಾಳಂತ
ತುಂಬ ಕಲಿತಾರ
ಮಕ್ಳಿಗ್‌ ಸ್ಕೂಲು
ಮನೇಲ್ ತಾನೆ ಅಂತಾರ
ಸರಸ್ವತಮ್ಮನ್‌ ಮಡಿಲಲ್ಲ್‌ 
ಕಲಿತು ಆಡ್ತಾರ
ಚಿಕ್ಕೋರಿಂದ ದೊಡ್ಡೋರ್‌
ತನಕ ಕಲಿತಾರ
ಚೆನ್ನಾಗ್‌ ಓದಿ
ಅಮ್ಮನ್‌ ಮಡಿಲಲ್ಲಿ ನಗ್ತಾರ
 
||ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಹೇ ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ||
 
ಹಿಂದೆ ಮುಂದೆ ಯಾರು ಇಲ್ಲ
ಅಂತ ನಾವ್ಯಾಕೆ ಅಳಬೇಕು
ಓದ್ಬೇಕನ್ನೋ ಆಸೆ ಇದ್ರೆ
ಹಾಸ್ಟ್ಲಲಿ ಆದ್ರು ಇರಬೇಕು
 
ಹಿಂದೆ ಮುಂದೆ ಯಾರು ಇಲ್ಲ
ಅಂತ ನಾವ್ಯಾಕೆ ಅಳಬೇಕು
ಓದ್ಬೇಕನ್ನೋ ಆಸೆ ಇದ್ರೆ
ಹಾಸ್ಟ್ಲಲಿ ಆದ್ರು ಇರಬೇಕು
ಕೂಲಿ ನಾಲಿ ಮಾಡಿ
ಓದ್ಸೋ ತಂದೆತಾಯಿಗೆ
ಒಳ್ಳೆ ಹೆಸ್ರ ತರಬೇಕು
ಒಳ್ಳೆ ಹೆಸ್ರ ತರಬೇಕು
ಹೇ ಆಕಾಶಕ್ಕೂ…. ಅಂಗಾಲಿಟ್ಟು
ಅಮ್ಮನ್‌ ಪ್ರೀತಿ ಗೆಲ್ಬೇಕು….
ಅಮ್ಮನ್‌ ಪ್ರೀತಿ ಗೆಲ್ಬೇಕು
ಅಮ್ಮನ್‌ ಪ್ರೀತಿ ಗೆಲ್ಬೇಕು
 
||ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ||
 
ಕಲಿತೇವು ನಾವು ಅಕ್ಷರ
ಜ್ಞಾನಿಗಳಾಗಲು ಅಕ್ಷರ
ಓಡಿಸಬೇಕು ಮತ್ಸರ
ಪುಸ್ತಕದಲ್ಲಿದೆ ಉತ್ತರ
ಅಕ್ಷರ ಕಲಿಯಿರಿ
ಅಕ್ಷರ ಕಲಿಸಿರಿ
ನಾಳೆಯ ಕತ್ತಲ ಓಡಿಸಬೇಡಿರಿ
ಹೊಟ್ಟೆ ಬಟ್ಟೆ
ಕಟ್ಟಿ ಓದ್ಸೋ ಮನೆಯವರ..
ಮರೀಲೇಬಾರ್ದು ನಾವು ಇಂತ ದೇವರ
ಮರೀಲೇಬಾರ್ದು ನಾವು ಇಂತ ದೇವರ
 
||ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಹೇ ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ||
 
ನಾಸಾದಲ್ಲಿ ಕೆಲ್ಸಸಿಕ್ರೆ
ನಾವು ಸೈಂಟಿಸ್ಟ್‌ ಆಗ್ಬೋದು
ಅಬ್ದುಲ್‌ ಕಲಾಮ್ರಂಗೆ ಒಂದಿನ
ನಾವು ದೊಡ್ಡೋರ್‌ ಆಗ್ಬೋದು
 
ನಾಸಾದಲ್ಲಿ ಕೆಲ್ಸಸಿಕ್ರೆ
ನಾವು ಸೈಂಟಿಸ್ಟ್‌ ಆಗ್ಬೋದು
ಅಬ್ದುಲ್‌ ಕಲಾಮ್ರಂಗೆ ಒಂದಿನ
ನಾವು ದೊಡ್ಡೋರ್‌ ಆಗ್ಬೋದು
 
ವೀಸಾ ತಕ್ಕೊಂಡು ವಿದೇಶಕ್ಕೂ
ಹೋಗಿದ್‌ ಹೋಗಿದ್‌ ಬರ್ಬೋದು
ಹೋಗಿದ್‌ ಹೋಗಿದ್‌ ಬರ್ಬೋದು
 
ಅಂಗೈಯಲ್ಲಿ ಸೀಸಾ ಇಟ್ಕೊಂಡು
ಇವ್ರಂಗ್ಯಾಕೆ ಸಾಯೋದು
ಇವ್ರಂಗ್ಯಾಕೆ ಸಾಯೋದು
ಇವ್ರಂಗ್ಯಾಕೆ ಸಾಯೋದು
 
||ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ||
 
ಭೂಮಿಗೆ ಬಾನು ಎತ್ತರ
ಸುಮ್ಮನೆ ಕುಳಿತರೆ ಏರ್ತಾರ
ಸಾಧಿಸಬೇಕು ಏನಾರ
ಕನಸುಗಳಿದ್ದರೆ ಸಾಕಾರ
ಅಕ್ಷರ ಕಲಿಯಿರಿ
ಅಕ್ಷರ ಕಲಿಸಿರಿ
ನಾಳೆಯ ಕತ್ತಲ ಓಡಿಸಬೇಡಿರಿ
ಹೊಟ್ಟೆ ಬಟ್ಟೆ ಕಟ್ಟಿ
ಓದ್ಸೋ ಮನೆಯವರ..
ಮರೀಲೇಬಾರ್ದು ನಾವು ಇಂತ ದೇವರ
ಮರೀಲೇಬಾರ್ದು ನಾವು ಇಂತ ದೇವರ
 
||ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಹೇ ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ||

ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ….
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಹೇ ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ….
 
ಅಮ್ಮ ಸಿಕ್ತಾಳಂತ
ತುಂಬ ಕಲಿತಾರ
ಮಕ್ಳಿಗ್‌ ಸ್ಕೂಲು
ಮನೇಲ್ ತಾನೆ ಅಂತಾರ
ಸರಸ್ವತಮ್ಮನ್‌ ಮಡಿಲಲ್ಲ್‌ 
ಕಲಿತು ಆಡ್ತಾರ
ಚಿಕ್ಕೋರಿಂದ ದೊಡ್ಡೋರ್‌
ತನಕ ಕಲಿತಾರ
ಚೆನ್ನಾಗ್‌ ಓದಿ
ಅಮ್ಮನ್‌ ಮಡಿಲಲ್ಲಿ ನಗ್ತಾರ
 
||ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಹೇ ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ||
 
ಹಿಂದೆ ಮುಂದೆ ಯಾರು ಇಲ್ಲ
ಅಂತ ನಾವ್ಯಾಕೆ ಅಳಬೇಕು
ಓದ್ಬೇಕನ್ನೋ ಆಸೆ ಇದ್ರೆ
ಹಾಸ್ಟ್ಲಲಿ ಆದ್ರು ಇರಬೇಕು
 
ಹಿಂದೆ ಮುಂದೆ ಯಾರು ಇಲ್ಲ
ಅಂತ ನಾವ್ಯಾಕೆ ಅಳಬೇಕು
ಓದ್ಬೇಕನ್ನೋ ಆಸೆ ಇದ್ರೆ
ಹಾಸ್ಟ್ಲಲಿ ಆದ್ರು ಇರಬೇಕು
ಕೂಲಿ ನಾಲಿ ಮಾಡಿ
ಓದ್ಸೋ ತಂದೆತಾಯಿಗೆ
ಒಳ್ಳೆ ಹೆಸ್ರ ತರಬೇಕು
ಒಳ್ಳೆ ಹೆಸ್ರ ತರಬೇಕು
ಹೇ ಆಕಾಶಕ್ಕೂ…. ಅಂಗಾಲಿಟ್ಟು
ಅಮ್ಮನ್‌ ಪ್ರೀತಿ ಗೆಲ್ಬೇಕು….
ಅಮ್ಮನ್‌ ಪ್ರೀತಿ ಗೆಲ್ಬೇಕು
ಅಮ್ಮನ್‌ ಪ್ರೀತಿ ಗೆಲ್ಬೇಕು
 
||ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ||
 
ಕಲಿತೇವು ನಾವು ಅಕ್ಷರ
ಜ್ಞಾನಿಗಳಾಗಲು ಅಕ್ಷರ
ಓಡಿಸಬೇಕು ಮತ್ಸರ
ಪುಸ್ತಕದಲ್ಲಿದೆ ಉತ್ತರ
ಅಕ್ಷರ ಕಲಿಯಿರಿ
ಅಕ್ಷರ ಕಲಿಸಿರಿ
ನಾಳೆಯ ಕತ್ತಲ ಓಡಿಸಬೇಡಿರಿ
ಹೊಟ್ಟೆ ಬಟ್ಟೆ
ಕಟ್ಟಿ ಓದ್ಸೋ ಮನೆಯವರ..
ಮರೀಲೇಬಾರ್ದು ನಾವು ಇಂತ ದೇವರ
ಮರೀಲೇಬಾರ್ದು ನಾವು ಇಂತ ದೇವರ
 
||ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಹೇ ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ||
 
ನಾಸಾದಲ್ಲಿ ಕೆಲ್ಸಸಿಕ್ರೆ
ನಾವು ಸೈಂಟಿಸ್ಟ್‌ ಆಗ್ಬೋದು
ಅಬ್ದುಲ್‌ ಕಲಾಮ್ರಂಗೆ ಒಂದಿನ
ನಾವು ದೊಡ್ಡೋರ್‌ ಆಗ್ಬೋದು
 
ನಾಸಾದಲ್ಲಿ ಕೆಲ್ಸಸಿಕ್ರೆ
ನಾವು ಸೈಂಟಿಸ್ಟ್‌ ಆಗ್ಬೋದು
ಅಬ್ದುಲ್‌ ಕಲಾಮ್ರಂಗೆ ಒಂದಿನ
ನಾವು ದೊಡ್ಡೋರ್‌ ಆಗ್ಬೋದು
 
ವೀಸಾ ತಕ್ಕೊಂಡು ವಿದೇಶಕ್ಕೂ
ಹೋಗಿದ್‌ ಹೋಗಿದ್‌ ಬರ್ಬೋದು
ಹೋಗಿದ್‌ ಹೋಗಿದ್‌ ಬರ್ಬೋದು
 
ಅಂಗೈಯಲ್ಲಿ ಸೀಸಾ ಇಟ್ಕೊಂಡು
ಇವ್ರಂಗ್ಯಾಕೆ ಸಾಯೋದು
ಇವ್ರಂಗ್ಯಾಕೆ ಸಾಯೋದು
ಇವ್ರಂಗ್ಯಾಕೆ ಸಾಯೋದು
 
||ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ||
 
ಭೂಮಿಗೆ ಬಾನು ಎತ್ತರ
ಸುಮ್ಮನೆ ಕುಳಿತರೆ ಏರ್ತಾರ
ಸಾಧಿಸಬೇಕು ಏನಾರ
ಕನಸುಗಳಿದ್ದರೆ ಸಾಕಾರ
ಅಕ್ಷರ ಕಲಿಯಿರಿ
ಅಕ್ಷರ ಕಲಿಸಿರಿ
ನಾಳೆಯ ಕತ್ತಲ ಓಡಿಸಬೇಡಿರಿ
ಹೊಟ್ಟೆ ಬಟ್ಟೆ ಕಟ್ಟಿ
ಓದ್ಸೋ ಮನೆಯವರ..
ಮರೀಲೇಬಾರ್ದು ನಾವು ಇಂತ ದೇವರ
ಮರೀಲೇಬಾರ್ದು ನಾವು ಇಂತ ದೇವರ
 
||ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಹೇ ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ
ಅಂಗೈಲ್‌ ಅಂಗೈಲ್‌
ಅಂಗೈಲ್‌ ಅಂಗೈಲ್‌ ಅಕ್ಷರ||

Angaili AksharaTitle Track song lyrics from Kannada Movie Angaili Akshara starring Govinde Gowda, Chandraprabha, Tanush Raj, Lyrics penned by Nagesh Ujjani Sung by Tanush Raj, Music Composed by AT Ravish. , film is Directed by Siddaraju H Kalenahalli and film is released on 2022

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ