Sri Guruve Namana Lyrics

ಶ್ರೀ ಗುರುವೇ ನಮನ Lyrics

in Angaili Akshara

in ಅಂಗೈಲಿ ಅಕ್ಷರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಂ ಶ್ರೀ ಗುರುವೇ ನಮನ
ಗುರುವೇ ನಮನ
ಪೂಜ್ಯ ಸದ್ಗುರುವೇ ನಮನ
ಪೂಜ್ಯ ಸದ್ಗುರುವೇ ನಮನ
ಅಂಧಕಾರವ ಅಳಿಸಿ
ಆತ್ಮಶಕ್ತಿಯ ಬೆಳೆಸಿ
ಅಂಧಕಾರವ ಅಳಿಸಿ
ಆತ್ಮಶಕ್ತಿಯ ಬೆಳೆಸಿ
ಭಿನ್ನ ತಟ್ಟಿ ಮುನ್ನಡೆಸೊ
ಗುರುವೇ ನಮನ
ನಮನ
ನಮನ
 
||ಓಂ ಶ್ರೀ ಗುರುವೇ ನಮನ
ಗುರುವೇ ನಮನ
ಪೂಜ್ಯ ಸದ್ಗುರುವೇ ನಮನ
ಪೂಜ್ಯ ಸದ್ಗುರುವೇ ನಮನ||
 
ಶಾರದಾಂಬೆಯ
ಮಡಿಲಲ್ಲಿ ಕುಳಿತು
ಶ್ರದ್ಧೆಯಿಂದಲಿ
ಕಲಿತು ಕಲಿತು
ಶಾರದಾಂಬೆಯ
ಮಡಿಲಲ್ಲಿ ಕುಳಿತು
ಶ್ರದ್ಧೆಯಿಂದಲಿ
ಕಲಿತು ಕಲಿತು
ತಪ್ಪುಗಳ ತಿದ್ದಿ ತೀಡಿ
ಕನಸುಗಳ ನನಸಾಗಿಸೊ
ಗುರುವೆ ನಮನ
ಗುರುವಿಗೆ ನಮನ
 
ಬೆರಳತುದಿಯಲ್ಲಿ
ಅಕ್ಷರ ಮೂಡಿಸಿ
ಬೆರಳತುದಿಯಲ್ಲಿ
ಅಕ್ಷರ ಮೂಡಿಸಿ
 
ತೊದಲ ಬಾಯಲ್ಲಿ
ಅ ಆ ಇ ಈ ಹೇಳಿಸಿ
ತೊದಲ ಬಾಯಲ್ಲಿ
ಅ ಆ ಇ ಈ ಹೇಳಿಸಿ
 
ಚಿಗುರೋ ಸಸಿಗೆ ನೀರುಣಿಸಿ
ಅರಿವ ಮೂಡಿಸೋ
ಗುರುವಿಗೆ ನಮನ
ಅರಿವ ಮೂಡಿಸೋ
ಗುರುವಿಗೆ ನಮನ
 
ವಿದ್ಯೆ ವಿನಯವ ಕಲಿಸಿ
ವಿದ್ಯೆ ವಿನಯವ ಕಲಿಸಿ
ವಿವೇಕದ ನಡೆನುಡಿ ತಿಳಿಸಿ
ವಿವೇಕದ ನಡೆನುಡಿ ತಿಳಿಸಿ
ವಿಜಯಿಯಾಗುವ ಪರಿಯ
ತೋರೊ ಗುರುವೇ ನಮನ
ವಿಜಯಿಯಾಗುವ ಪರಿಯ
ತೋರೊ ಗುರುವೇ ನಮನ
ಗುರುವೇ ನಮನ
ಗುರುವೇ ನಮನ
ಗುರುವಿಗೆ ನಮನ
ಗುರುವಿಗೆ ನಮನ
 
||ಓಂ ಶ್ರೀ ಗುರುವೇ ನಮನ
ಗುರುವೇ ನಮನ
ಪೂಜ್ಯ ಸದ್ಗುರುವೇ ನಮನ
ಪೂಜ್ಯ ಸದ್ಗುರುವೇ ನಮನ||

ಓಂ ಶ್ರೀ ಗುರುವೇ ನಮನ
ಗುರುವೇ ನಮನ
ಪೂಜ್ಯ ಸದ್ಗುರುವೇ ನಮನ
ಪೂಜ್ಯ ಸದ್ಗುರುವೇ ನಮನ
ಅಂಧಕಾರವ ಅಳಿಸಿ
ಆತ್ಮಶಕ್ತಿಯ ಬೆಳೆಸಿ
ಅಂಧಕಾರವ ಅಳಿಸಿ
ಆತ್ಮಶಕ್ತಿಯ ಬೆಳೆಸಿ
ಭಿನ್ನ ತಟ್ಟಿ ಮುನ್ನಡೆಸೊ
ಗುರುವೇ ನಮನ
ನಮನ
ನಮನ
 
||ಓಂ ಶ್ರೀ ಗುರುವೇ ನಮನ
ಗುರುವೇ ನಮನ
ಪೂಜ್ಯ ಸದ್ಗುರುವೇ ನಮನ
ಪೂಜ್ಯ ಸದ್ಗುರುವೇ ನಮನ||
 
ಶಾರದಾಂಬೆಯ
ಮಡಿಲಲ್ಲಿ ಕುಳಿತು
ಶ್ರದ್ಧೆಯಿಂದಲಿ
ಕಲಿತು ಕಲಿತು
ಶಾರದಾಂಬೆಯ
ಮಡಿಲಲ್ಲಿ ಕುಳಿತು
ಶ್ರದ್ಧೆಯಿಂದಲಿ
ಕಲಿತು ಕಲಿತು
ತಪ್ಪುಗಳ ತಿದ್ದಿ ತೀಡಿ
ಕನಸುಗಳ ನನಸಾಗಿಸೊ
ಗುರುವೆ ನಮನ
ಗುರುವಿಗೆ ನಮನ
 
ಬೆರಳತುದಿಯಲ್ಲಿ
ಅಕ್ಷರ ಮೂಡಿಸಿ
ಬೆರಳತುದಿಯಲ್ಲಿ
ಅಕ್ಷರ ಮೂಡಿಸಿ
 
ತೊದಲ ಬಾಯಲ್ಲಿ
ಅ ಆ ಇ ಈ ಹೇಳಿಸಿ
ತೊದಲ ಬಾಯಲ್ಲಿ
ಅ ಆ ಇ ಈ ಹೇಳಿಸಿ
 
ಚಿಗುರೋ ಸಸಿಗೆ ನೀರುಣಿಸಿ
ಅರಿವ ಮೂಡಿಸೋ
ಗುರುವಿಗೆ ನಮನ
ಅರಿವ ಮೂಡಿಸೋ
ಗುರುವಿಗೆ ನಮನ
 
ವಿದ್ಯೆ ವಿನಯವ ಕಲಿಸಿ
ವಿದ್ಯೆ ವಿನಯವ ಕಲಿಸಿ
ವಿವೇಕದ ನಡೆನುಡಿ ತಿಳಿಸಿ
ವಿವೇಕದ ನಡೆನುಡಿ ತಿಳಿಸಿ
ವಿಜಯಿಯಾಗುವ ಪರಿಯ
ತೋರೊ ಗುರುವೇ ನಮನ
ವಿಜಯಿಯಾಗುವ ಪರಿಯ
ತೋರೊ ಗುರುವೇ ನಮನ
ಗುರುವೇ ನಮನ
ಗುರುವೇ ನಮನ
ಗುರುವಿಗೆ ನಮನ
ಗುರುವಿಗೆ ನಮನ
 
||ಓಂ ಶ್ರೀ ಗುರುವೇ ನಮನ
ಗುರುವೇ ನಮನ
ಪೂಜ್ಯ ಸದ್ಗುರುವೇ ನಮನ
ಪೂಜ್ಯ ಸದ್ಗುರುವೇ ನಮನ||

Sri Guruve Namana song lyrics from Kannada Movie Angaili Akshara starring Govinde Gowda, Chandraprabha, Tanush Raj, Lyrics penned by Jnanesha MB, Shailaja S Rao Sung by Reshma, Music Composed by AT Ravish. , film is Directed by Siddaraju H Kalenahalli and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ