ನೀನು… ನನ್ನ…… ಓನ್ಲಿ ವೈಫು….
ಆದ್ರೂ ಯಾಕೆ… ಇಂಥ ಗ್ಯಾಪು…
ಗ್ಯಾಪು… ಗ್ಯಾಪು… ಗ್ಯಾಪು….
ಆಷಾಡಮಾಸದಲಿ ಬ್ಯಾಡ…
ನಿನ್ನ ಸಹವಾಸ….
ಏನಾದ್ರು ಬೇರೆ ಹೇಳಬ್ಯಾಡ….
ನಂಗ್-ಈ ಉಪವಾಸ….
ಎಷ್ಟ್-ಒಳ್ಳೆ ಮನ್ಸಾನಾನು…
ನೀನು ದೂರ ಇರ್ಬದೋದ….
ಬೇಕಿದ್ದ್ರೆ ಮೀಸೆ ಕೊಡು…
ಮನೆಗೆ ಮಾತ್ರ ಬರಬ್ಯಾಡ….
ಮುಂದೇನು ಹೇಳು ಹುಡ್ಗಿ..
ಸ್ಟಾರ್ಟ್ ಅಗೊಯ್ಥ್ ಮಳೆಗಾಲ….
ನಮ್ಮಕಡೆಯಂಥೂ….
ಈಗ ಸಿಕ್ಕಾಪಟ್ಟೆ ಬರಗಾಲ….
ಡೋಂಟ್ ಯು ಲುಕ್ ಮಿ….
ಡೋಂಟ್ ಯು ಟಚ್ ಮಿ..
ಡೋಂಟ್ ಯು ಕಿಸ್ಸ್ ಮಿ….
ಡೋಂಟ್ ಯು ಲವ್ ಮಿ..
ಸಿಗ್ನಲ್ ಜಂಪಾದ್ರೆ…
ಅಪಗಾಥನೇ ಪಕ್ಕಾ….
ಮದುವೆನೇ ಆದ್ಮೇಲೆ…
ಅಪಗಾಥಕ್ಕೆಯಾವ್ಲೆಕ್ಕ….
ನಿಮ್-ಅಪ್ಪ ನಿಮ್-ಅಮ್ಮ
ಇರ್ತಾರೆ ಅಕ್ಕಪಕ್ಕ…
ನೋಡ್ತಾರೆ ನಮ್ಮನೆ
ಬೆಳಕು ಹರ್ಯೋತಂಕ…
ನಾ ಬಂದು ನಿಂಥಿವ್ನಿ ನಿನ ಕಿಟಕಿ ಪಕ್ಕ..
ಹೊಡಿ ನೀನು ಸೊಳ್ಳೆನ ಬೆಳಕು ಹರ್ಯೋತಂಕ…
ನೀನು… ನನ್ನ…… ಓನ್ಲಿ ವೈಫು….
ಅರೆರೆರೇ…. ಆದ್ರೂ ಯಾಕೆ… ಇಂಥ ಗ್ಯಾಪು…
ಕದ್ದುತಿನ್ನೋ ಹಣ್ಣು…. ಸಿಕ್ಕಾಪಟ್ಟೆ ಟೇಸ್ಟು …
ಗೋದ್ರೆಜ್ ಬೀರೂ-ಒಳ್ಗೆ…
ಹಾಡಾಡುವ ಡುಯೆಟು…
ಅಪ್ಪ ಅಮ್ಮ ಬಂದ್ರೆ ಕೆಡಬಹುದು ಕೆಲ್ಸ….
ಕ್ವಿಕ್ ಆಗಿ ಅಪ್ಪಿಕೋ ಎರಡುವರೆ ನಿಮಿಷ…
ಬಾಥ್ರೂಮಿನಲ್ಲಿ ಮೀಟ್ ಆಗು ನೀನು…
ನೀರ್ ಸೌಂಡಿನಲ್ಲಿ ಕೆಳ್ಸೋಲ್ಲ ಏನೂ…
ಡೋಂಟ್ ಯು …. ಡೋಂಟ್ ಯು ಲುಕ್ ಮಿ….
ಡೋಂಟ್ ಯು ಟಚ್ ಮಿ..
ಆಷಾಡಮಾಸದಲಿ ಬ್ಯಾಡ… ನಿ
ನ್ನ ಸಹವಾಸ….
ಏನಾದ್ರು ಬೇರೆ ಹೇಳಬ್ಯಾಡ….
ನಂಗ್-ಈ ಉಪವಾಸ….
ಎಷ್ಟ್-ಒಳ್ಳೆ ಮನ್ಸಾನಾನು…
ನೀನು ದೂರ ಇರ್ಬದೋದ….
ಬೇಕಿದ್ದ್ರೆ ಮೀಸೆ ಕೊಡು…
ಮನೆಗೆ ಮಾತ್ರ ಬರಬ್ಯಾಡ….
ಮುಂದೇನು ಹೇಳು ಹುಡ್ಗಿ…
ರ್ಟ್ ಅಗೊಯ್ಥ್ ಮಳೆಗಾಲ….
ನಮ್ಮಕಡೆಯಂಥೂ….
ಈಗ ಸಿಕ್ಕಾಪಟ್ಟೆ ಬರಗಾಲ….
ಡೋಂಟ್ ಯು ….
ಎಹ್ ಹೋಗಮ್ಮೋ…
ನೀನು… ನನ್ನ…… ಓನ್ಲಿ ವೈಫು….
ಆದ್ರೂ ಯಾಕೆ… ಇಂಥ ಗ್ಯಾಪು…
ಗ್ಯಾಪು… ಗ್ಯಾಪು… ಗ್ಯಾಪು….
ಆಷಾಡಮಾಸದಲಿ ಬ್ಯಾಡ…
ನಿನ್ನ ಸಹವಾಸ….
ಏನಾದ್ರು ಬೇರೆ ಹೇಳಬ್ಯಾಡ….
ನಂಗ್-ಈ ಉಪವಾಸ….
ಎಷ್ಟ್-ಒಳ್ಳೆ ಮನ್ಸಾನಾನು…
ನೀನು ದೂರ ಇರ್ಬದೋದ….
ಬೇಕಿದ್ದ್ರೆ ಮೀಸೆ ಕೊಡು…
ಮನೆಗೆ ಮಾತ್ರ ಬರಬ್ಯಾಡ….
ಮುಂದೇನು ಹೇಳು ಹುಡ್ಗಿ..
ಸ್ಟಾರ್ಟ್ ಅಗೊಯ್ಥ್ ಮಳೆಗಾಲ….
ನಮ್ಮಕಡೆಯಂಥೂ….
ಈಗ ಸಿಕ್ಕಾಪಟ್ಟೆ ಬರಗಾಲ….
ಡೋಂಟ್ ಯು ಲುಕ್ ಮಿ….
ಡೋಂಟ್ ಯು ಟಚ್ ಮಿ..
ಡೋಂಟ್ ಯು ಕಿಸ್ಸ್ ಮಿ….
ಡೋಂಟ್ ಯು ಲವ್ ಮಿ..
ಸಿಗ್ನಲ್ ಜಂಪಾದ್ರೆ…
ಅಪಗಾಥನೇ ಪಕ್ಕಾ….
ಮದುವೆನೇ ಆದ್ಮೇಲೆ…
ಅಪಗಾಥಕ್ಕೆಯಾವ್ಲೆಕ್ಕ….
ನಿಮ್-ಅಪ್ಪ ನಿಮ್-ಅಮ್ಮ
ಇರ್ತಾರೆ ಅಕ್ಕಪಕ್ಕ…
ನೋಡ್ತಾರೆ ನಮ್ಮನೆ
ಬೆಳಕು ಹರ್ಯೋತಂಕ…
ನಾ ಬಂದು ನಿಂಥಿವ್ನಿ ನಿನ ಕಿಟಕಿ ಪಕ್ಕ..
ಹೊಡಿ ನೀನು ಸೊಳ್ಳೆನ ಬೆಳಕು ಹರ್ಯೋತಂಕ…
ನೀನು… ನನ್ನ…… ಓನ್ಲಿ ವೈಫು….
ಅರೆರೆರೇ…. ಆದ್ರೂ ಯಾಕೆ… ಇಂಥ ಗ್ಯಾಪು…
ಕದ್ದುತಿನ್ನೋ ಹಣ್ಣು…. ಸಿಕ್ಕಾಪಟ್ಟೆ ಟೇಸ್ಟು …
ಗೋದ್ರೆಜ್ ಬೀರೂ-ಒಳ್ಗೆ…
ಹಾಡಾಡುವ ಡುಯೆಟು…
ಅಪ್ಪ ಅಮ್ಮ ಬಂದ್ರೆ ಕೆಡಬಹುದು ಕೆಲ್ಸ….
ಕ್ವಿಕ್ ಆಗಿ ಅಪ್ಪಿಕೋ ಎರಡುವರೆ ನಿಮಿಷ…
ಬಾಥ್ರೂಮಿನಲ್ಲಿ ಮೀಟ್ ಆಗು ನೀನು…
ನೀರ್ ಸೌಂಡಿನಲ್ಲಿ ಕೆಳ್ಸೋಲ್ಲ ಏನೂ…
ಡೋಂಟ್ ಯು …. ಡೋಂಟ್ ಯು ಲುಕ್ ಮಿ….
ಡೋಂಟ್ ಯು ಟಚ್ ಮಿ..
ಆಷಾಡಮಾಸದಲಿ ಬ್ಯಾಡ… ನಿ
ನ್ನ ಸಹವಾಸ….
ಏನಾದ್ರು ಬೇರೆ ಹೇಳಬ್ಯಾಡ….
ನಂಗ್-ಈ ಉಪವಾಸ….
ಎಷ್ಟ್-ಒಳ್ಳೆ ಮನ್ಸಾನಾನು…
ನೀನು ದೂರ ಇರ್ಬದೋದ….
ಬೇಕಿದ್ದ್ರೆ ಮೀಸೆ ಕೊಡು…
ಮನೆಗೆ ಮಾತ್ರ ಬರಬ್ಯಾಡ….
ಮುಂದೇನು ಹೇಳು ಹುಡ್ಗಿ…
ರ್ಟ್ ಅಗೊಯ್ಥ್ ಮಳೆಗಾಲ….
ನಮ್ಮಕಡೆಯಂಥೂ….
ಈಗ ಸಿಕ್ಕಾಪಟ್ಟೆ ಬರಗಾಲ….
ಡೋಂಟ್ ಯು ….
ಎಹ್ ಹೋಗಮ್ಮೋ…
Neenu Nanna Only Wifu song lyrics from Kannada Movie Andar Bahar starring Shivarajkumar, Shashikumar, Parvathi Menon, Lyrics penned by Yogaraj Bhat Sung by Chetan Sosca, Shamitha, Music Composed by Vijay Prakash, film is Directed by Phaneesh S Ramanathpura and film is released on 2013