ಆಆಆಆಆಆಆಆಆ ಆಆಆಆ
ಮಳೆಯಲಿ ಮಿಂದ ಹೂವಿನ ಹಾಗೆ
ಮಿನುಗುವೆ ಏಕೆ ನನ್ನೊಲವೆ
ಕನಸಲಿ ಕಂಡ ದೇವರ ಹಾಗೆ
ಸೆಳೆಯುವೆ ಏಕೆ ನನ್ನೊಲವೆ
ಹೃದಯದ ಮಾತು ಆಲಿಸು ಪೂರ
ಕಂಪಿಸುವಾಗ ಈ ಕೊರಳು
ಚಿಂತೆಯು ಕೂಡ ನಿಂತಿದೆ ದೂರ
ಜೊತೆಯಲಿ ಜೀವವೆ ನೀನಿರಲು
||ಮಳೆಯಲಿ ಮಿಂದ ಹೂವಿನ ಹಾಗೆ
ಮಿನುಗುವೆ ಏಕೆ ನನ್ನೊಲವೆ||
ನಿನ್ನಯ ರೂಪದ ರೇಖೆಯಲಿ
ಉಸಿರಿನ ಬಣ್ಣ ತುಂಬುವೆನು
ನನ್ನನು ನಾನೆ ನಂಬದೆಯೆ
ಕೇವಲ ನಿನ್ನನೆ ನಂಬುವೆನು
ನಗೆ ಹೂವನು ಮುಡಿಸುತ ಈ ಕ್ಷಣವೆ
ಶುರುವಾಗಿಯೆ ಹೋಯಿತು ಜೀವನವೇ
ಹೋ ನೀನಿರೊ ತನಕ ನಾನಿರುವೆ
||ಮಳೆಯಲಿ ಮಿಂದ ಹೂವಿನ ಹಾಗೆ
ಮಿನುಗುವೆ ಏಕೆ ನನ್ನೊಲವೆ||
ಮೈಮನದಲ್ಲಿ ಸಡಗರವ….
ಬಚ್ಚಿಡಲಾಗದೆ ಸೋತಿರುವೆ
ನಿನ್ನಯ ಹಾಡಿನ ಸಾಲಿನಲಿ
ಅಚ್ಚರಿಂದಲೇ ಕೂತಿರುವೆ
ನಿನ್ನ ರೂಪವ ತಾಳುತ ಈ ಜಗವು
ಅಪರೂಪದ ಸುಂದರ ಸೋಜಿಗವು
ನೀನಿರುವಲ್ಲೆ ನಾನಿರುವೆ
||ಮಳೆಯಲಿ ಮಿಂದ ಹೂವಿನ ಹಾಗೆ
ಮಿನುಗುವೆ ಏಕೆ ನನ್ನೊಲವೆ
ಕನಸಲಿ ಕಂಡ ದೇವರ ಹಾಗೆ
ಸೆಳೆಯುವೆ ಏಕೆ ನನ್ನೊಲವೆ
ಹೃದಯದ ಮಾತು ಆಲಿಸು ಪೂರ
ಕಂಪಿಸುವಾಗ ಈ ಕೊರಳು
ಚಿಂತೆಯು ಕೂಡ ನಿಂತಿದೆ ದೂರ
ಜೊತೆಯಲಿ ಜೀವವೆ ನೀನಿರಲು||
ಆಆಆಆಆಆಆಆಆ ಆಆಆಆ
ಮಳೆಯಲಿ ಮಿಂದ ಹೂವಿನ ಹಾಗೆ
ಮಿನುಗುವೆ ಏಕೆ ನನ್ನೊಲವೆ
ಕನಸಲಿ ಕಂಡ ದೇವರ ಹಾಗೆ
ಸೆಳೆಯುವೆ ಏಕೆ ನನ್ನೊಲವೆ
ಹೃದಯದ ಮಾತು ಆಲಿಸು ಪೂರ
ಕಂಪಿಸುವಾಗ ಈ ಕೊರಳು
ಚಿಂತೆಯು ಕೂಡ ನಿಂತಿದೆ ದೂರ
ಜೊತೆಯಲಿ ಜೀವವೆ ನೀನಿರಲು
||ಮಳೆಯಲಿ ಮಿಂದ ಹೂವಿನ ಹಾಗೆ
ಮಿನುಗುವೆ ಏಕೆ ನನ್ನೊಲವೆ||
ನಿನ್ನಯ ರೂಪದ ರೇಖೆಯಲಿ
ಉಸಿರಿನ ಬಣ್ಣ ತುಂಬುವೆನು
ನನ್ನನು ನಾನೆ ನಂಬದೆಯೆ
ಕೇವಲ ನಿನ್ನನೆ ನಂಬುವೆನು
ನಗೆ ಹೂವನು ಮುಡಿಸುತ ಈ ಕ್ಷಣವೆ
ಶುರುವಾಗಿಯೆ ಹೋಯಿತು ಜೀವನವೇ
ಹೋ ನೀನಿರೊ ತನಕ ನಾನಿರುವೆ
||ಮಳೆಯಲಿ ಮಿಂದ ಹೂವಿನ ಹಾಗೆ
ಮಿನುಗುವೆ ಏಕೆ ನನ್ನೊಲವೆ||
ಮೈಮನದಲ್ಲಿ ಸಡಗರವ….
ಬಚ್ಚಿಡಲಾಗದೆ ಸೋತಿರುವೆ
ನಿನ್ನಯ ಹಾಡಿನ ಸಾಲಿನಲಿ
ಅಚ್ಚರಿಂದಲೇ ಕೂತಿರುವೆ
ನಿನ್ನ ರೂಪವ ತಾಳುತ ಈ ಜಗವು
ಅಪರೂಪದ ಸುಂದರ ಸೋಜಿಗವು
ನೀನಿರುವಲ್ಲೆ ನಾನಿರುವೆ
||ಮಳೆಯಲಿ ಮಿಂದ ಹೂವಿನ ಹಾಗೆ
ಮಿನುಗುವೆ ಏಕೆ ನನ್ನೊಲವೆ
ಕನಸಲಿ ಕಂಡ ದೇವರ ಹಾಗೆ
ಸೆಳೆಯುವೆ ಏಕೆ ನನ್ನೊಲವೆ
ಹೃದಯದ ಮಾತು ಆಲಿಸು ಪೂರ
ಕಂಪಿಸುವಾಗ ಈ ಕೊರಳು
ಚಿಂತೆಯು ಕೂಡ ನಿಂತಿದೆ ದೂರ
ಜೊತೆಯಲಿ ಜೀವವೆ ನೀನಿರಲು||
Maleyali Minda song lyrics from Kannada Movie Andar Bahar starring Shivarajkumar, Shashikumar, Parvathi Menon, Lyrics penned by Jayanth Kaikini Sung by Vijay Prakash, Shreya Ghoshal, Music Composed by Vijay Prakash, film is Directed by Phaneesh S Ramanathpura and film is released on 2013