-
ನನ ವಂಶ ರಾಜಂದು
ಹೆಸರೊಂದು ಮುತ್ತಿಂದು
ಈ ಗುಂಡಿಗೆ ಬಾರಿ ಗಟ್ಟಿ
ಏನೆ ಬಂದ್ರು ಫಿಫ್ಟಿ ಫಿಫ್ಟಿ
ಅಂದರ್ ಬಾಹರ್
ಬಾಹರ್ ಬಾಹರ್
ಬಾಹರ್
ಅಂದರ್ ಬಾಹರ್
ಬಾಹರ್ ಬಾಹರ್
ಬಾಹರ್
ಪ್ಲಸ್ ಇಂಟು ಮೈನಸ್ಸು ಏನು
ಗುಣದಲ್ಲಿ ಗೆದ್ದೋನು ನಾನು
ಬರುವಾಗ ತರಲಿಲ್ಲ ಏನು
ಇರುವಂತೆ ಬದುಕೋನು ನಾನು
ಅಂದರ್ ಬಾಹರ್ ಏನಾದ್ರು ಸೂಪರ್
ಲೈಫೆಂಬ ಜೂಜಿನಲ್ಲಿ ಎಲ್ಲೆ ಬಿದ್ರು ಯಕ್ಕಾ ನಂದೆ
||ನನ ವಂಶ ರಾಜಂದು
ಹೆಸರೊಂದು ಮುತ್ತಿಂದು
ಈ ಗುಂಡಿಗೆ ಬಾರಿ ಗಟ್ಟಿ
ಏನೆ ಬಂದ್ರು ಫಿಫ್ಟಿ ಫಿಫ್ಟಿ
ಅಂದರ್ ಬಾಹರ್
ಬಾಹರ್ ಬಾಹರ್
ಬಾಹರ್
ಅಂದರ್ ಬಾಹರ್
ಬಾಹರ್ ಬಾಹರ್
ಬಾಹರ್ ||
ಸತ್ಯ ತಲೆಬಾಗೋದಿಲ್ಲ
ಸುಳ್ಳು ತಲೆಕಾಯೋದಿಲ್ಲ
ಸೂರ್ಯ ಬೆಳಗೋದು ಸತ್ಯಾನೆ
ದುಡ್ಡಿಗೆ ಧಕ್ಕೋದಿಲ್ಲ
ಗೆರೆದಾಟಿ ಗೆದ್ದೋರಿಲ್ಲ
ಪಟ್ಟ ಎಂದೆಂದು ನಂದೇನೆ
ಬಿರುಗಾಳಿ ಬದುಕಲ್ಲಿ ತಂಗಾಳಿ ಹುಡುಕೋದು
ಭೂಮೀಲಿ ನಾನು ಒಬ್ಬನೆ….
||ನನ ವಂಶ ರಾಜಂದು
ಹೆಸರೊಂದು ಮುತ್ತಿಂದು
ಈ ಗುಂಡಿಗೆ ಬಾರಿ ಗಟ್ಟಿ
ಏನೆ ಬಂದ್ರು ಫಿಫ್ಟಿ ಫಿಫ್ಟಿ
ಅಂದರ್ ಬಾಹರ್
ಬಾಹರ್ ಬಾಹರ್
ಬಾಹರ್
ಅಂದರ್ ಬಾಹರ್
ಬಾಹರ್ ಬಾಹರ್
ಬಾಹರ್ ||
-
ನನ ವಂಶ ರಾಜಂದು
ಹೆಸರೊಂದು ಮುತ್ತಿಂದು
ಈ ಗುಂಡಿಗೆ ಬಾರಿ ಗಟ್ಟಿ
ಏನೆ ಬಂದ್ರು ಫಿಫ್ಟಿ ಫಿಫ್ಟಿ
ಅಂದರ್ ಬಾಹರ್
ಬಾಹರ್ ಬಾಹರ್
ಬಾಹರ್
ಅಂದರ್ ಬಾಹರ್
ಬಾಹರ್ ಬಾಹರ್
ಬಾಹರ್
ಪ್ಲಸ್ ಇಂಟು ಮೈನಸ್ಸು ಏನು
ಗುಣದಲ್ಲಿ ಗೆದ್ದೋನು ನಾನು
ಬರುವಾಗ ತರಲಿಲ್ಲ ಏನು
ಇರುವಂತೆ ಬದುಕೋನು ನಾನು
ಅಂದರ್ ಬಾಹರ್ ಏನಾದ್ರು ಸೂಪರ್
ಲೈಫೆಂಬ ಜೂಜಿನಲ್ಲಿ ಎಲ್ಲೆ ಬಿದ್ರು ಯಕ್ಕಾ ನಂದೆ
||ನನ ವಂಶ ರಾಜಂದು
ಹೆಸರೊಂದು ಮುತ್ತಿಂದು
ಈ ಗುಂಡಿಗೆ ಬಾರಿ ಗಟ್ಟಿ
ಏನೆ ಬಂದ್ರು ಫಿಫ್ಟಿ ಫಿಫ್ಟಿ
ಅಂದರ್ ಬಾಹರ್
ಬಾಹರ್ ಬಾಹರ್
ಬಾಹರ್
ಅಂದರ್ ಬಾಹರ್
ಬಾಹರ್ ಬಾಹರ್
ಬಾಹರ್ ||
ಸತ್ಯ ತಲೆಬಾಗೋದಿಲ್ಲ
ಸುಳ್ಳು ತಲೆಕಾಯೋದಿಲ್ಲ
ಸೂರ್ಯ ಬೆಳಗೋದು ಸತ್ಯಾನೆ
ದುಡ್ಡಿಗೆ ಧಕ್ಕೋದಿಲ್ಲ
ಗೆರೆದಾಟಿ ಗೆದ್ದೋರಿಲ್ಲ
ಪಟ್ಟ ಎಂದೆಂದು ನಂದೇನೆ
ಬಿರುಗಾಳಿ ಬದುಕಲ್ಲಿ ತಂಗಾಳಿ ಹುಡುಕೋದು
ಭೂಮೀಲಿ ನಾನು ಒಬ್ಬನೆ….
||ನನ ವಂಶ ರಾಜಂದು
ಹೆಸರೊಂದು ಮುತ್ತಿಂದು
ಈ ಗುಂಡಿಗೆ ಬಾರಿ ಗಟ್ಟಿ
ಏನೆ ಬಂದ್ರು ಫಿಫ್ಟಿ ಫಿಫ್ಟಿ
ಅಂದರ್ ಬಾಹರ್
ಬಾಹರ್ ಬಾಹರ್
ಬಾಹರ್
ಅಂದರ್ ಬಾಹರ್
ಬಾಹರ್ ಬಾಹರ್
ಬಾಹರ್ ||
Andar Bahar song lyrics from Kannada Movie Andar Bahar starring Shivarajkumar, Shashikumar, Parvathi Menon, Lyrics penned by A P Arjun Sung by Vishal Dadlani, Suzanne D Mello, Music Composed by Vijay Prakash, film is Directed by Phaneesh S Ramanathpura and film is released on 2013