ಓ ಓ….ಓ ಓ…ಓಓ..ಒಹೋ…
ಕೊನೆಯೇ ಇರದ,
ಮೊದಲಾ ಪದವೇ.. ಎಲ್ಲಿ ನೀನು..
ಮೊದಲೇ ಅರಿದ, ಕೊನೆಯ ಪುಟವೇ…
ಎಲ್ಲಿ ನೀನು…ಕೆಣಕಿ….. ಹೋದೆ…
ಕನಸೇ…. ಬಿಡಲಾರೆ ನಾ ನಿನ್ನನ್ನು…
ಕೊನೆಯೇ ಇರದ,
ಮೊದಲಾ ಪದವೇ.. ಎಲ್ಲಿ ನೀನು..
ಮೊದಲೇ ಅರಿದ,
ಕೊನೆಯ ಪುಟವೇ…ಎಲ್ಲಿ ನೀನು…
ಹತಾಶನಾಗಿ ನಾನಿದ್ದೆ,
ಮುಖವಾಡವನ್ನು… ಕಣ್ಣೀರಿನಿಂದ ಅಳಿಸುತ್ತಾ…
ಅಪ್ಪೂರ್ವವಾಗಿ ಆರಂಭವಾದ, ಹಾಡನ್ನು….
ಅಪೂರ್ಣವಾಗಿ, ನನ್ನಲ್ಲೇ ಬಿಟ್ಟು
ಹೋದೆ…..ಹೀಗೇಕೆ….
ಬೇಗ… ನೀ ಬಂದು, ಇನ್ನೊಮ್ಮೆ ಕೂಗು….
ಮನಬಂದಂತೆ ನನ್ನನು…
ಕೊನೆಯೇ ಇರದ, ಮೊದಲಾ ಪದವೇ..
ಎಲ್ಲಿ ನೀನು..
ಮೊದಲೇ ಅರಿದ, ಕೊನೆಯ ಪುಟವೇ…
ಎಲ್ಲಿ ನೀನು…
ಆಕಾಶ ಬುಟ್ಟಿ ನೀನಾದೆ , ಎದೆಯಾಳದಲ್ಲಿ…
ನಕ್ಷತ್ರದಂತೆ ಹೊಳೆಯುತ್ಥಾ…
ಏಕಾಂಗಿಯಾಗಿ ನಾನಿದ್ದರೂನು ಸಂತೇಲಿ
ನಿನ್ನೊಂದಿಗೇನೆ ನನ್ನೆಲ್ಲ ಮಾತು ಗೀತು ಸಂಸಾರ….
ಹೀಗೇ..ಯಾತಗಾ ನನ್ನನ್ನು ಕಾಡಿ ಇರು ನೀನಿನ್ನು..
ಕೊನೆಯೇ ಇರದ, ಮೊದಲಾ ಪದವೇ..
ಎಲ್ಲಿ ನೀನು..
ಮೊದಲೇ ಅರಿದ, ಕೊನೆಯ ಪುಟವೇ…
ಎಲ್ಲಿ ನೀನು…ಕೆಣಕಿ….. ಹೋದೆ…
ಕನಸೇ…. ಬಿಡಲಾರೆ ನಾ ನಿನ್ನನ್ನು…
ಓ ಓ….ಓ ಓ…ಓಓ..ಒಹೋ…
ಕೊನೆಯೇ ಇರದ,
ಮೊದಲಾ ಪದವೇ.. ಎಲ್ಲಿ ನೀನು..
ಮೊದಲೇ ಅರಿದ, ಕೊನೆಯ ಪುಟವೇ…
ಎಲ್ಲಿ ನೀನು…ಕೆಣಕಿ….. ಹೋದೆ…
ಕನಸೇ…. ಬಿಡಲಾರೆ ನಾ ನಿನ್ನನ್ನು…
ಕೊನೆಯೇ ಇರದ,
ಮೊದಲಾ ಪದವೇ.. ಎಲ್ಲಿ ನೀನು..
ಮೊದಲೇ ಅರಿದ,
ಕೊನೆಯ ಪುಟವೇ…ಎಲ್ಲಿ ನೀನು…
ಹತಾಶನಾಗಿ ನಾನಿದ್ದೆ,
ಮುಖವಾಡವನ್ನು… ಕಣ್ಣೀರಿನಿಂದ ಅಳಿಸುತ್ತಾ…
ಅಪ್ಪೂರ್ವವಾಗಿ ಆರಂಭವಾದ, ಹಾಡನ್ನು….
ಅಪೂರ್ಣವಾಗಿ, ನನ್ನಲ್ಲೇ ಬಿಟ್ಟು
ಹೋದೆ…..ಹೀಗೇಕೆ….
ಬೇಗ… ನೀ ಬಂದು, ಇನ್ನೊಮ್ಮೆ ಕೂಗು….
ಮನಬಂದಂತೆ ನನ್ನನು…
ಕೊನೆಯೇ ಇರದ, ಮೊದಲಾ ಪದವೇ..
ಎಲ್ಲಿ ನೀನು..
ಮೊದಲೇ ಅರಿದ, ಕೊನೆಯ ಪುಟವೇ…
ಎಲ್ಲಿ ನೀನು…
ಆಕಾಶ ಬುಟ್ಟಿ ನೀನಾದೆ , ಎದೆಯಾಳದಲ್ಲಿ…
ನಕ್ಷತ್ರದಂತೆ ಹೊಳೆಯುತ್ಥಾ…
ಏಕಾಂಗಿಯಾಗಿ ನಾನಿದ್ದರೂನು ಸಂತೇಲಿ
ನಿನ್ನೊಂದಿಗೇನೆ ನನ್ನೆಲ್ಲ ಮಾತು ಗೀತು ಸಂಸಾರ….
ಹೀಗೇ..ಯಾತಗಾ ನನ್ನನ್ನು ಕಾಡಿ ಇರು ನೀನಿನ್ನು..
ಕೊನೆಯೇ ಇರದ, ಮೊದಲಾ ಪದವೇ..
ಎಲ್ಲಿ ನೀನು..
ಮೊದಲೇ ಅರಿದ, ಕೊನೆಯ ಪುಟವೇ…
ಎಲ್ಲಿ ನೀನು…ಕೆಣಕಿ….. ಹೋದೆ…
ಕನಸೇ…. ಬಿಡಲಾರೆ ನಾ ನಿನ್ನನ್ನು…
Koneye Irada song lyrics from Kannada Movie Andar Bahar starring Shivarajkumar, Shashikumar, Parvathi Menon, Lyrics penned by Jayanth Kaikini Sung by Shankar Mahadevan, Music Composed by Vijay Prakash, film is Directed by Phaneesh S Ramanathpura and film is released on 2013