-
ಯಪ್ಪೋ ಯಮ್ಮೋ
ಯಪ್ಪೋ ಯಮ್ಮೋ
ಮಂತ್ರ ತಂತ್ರ ಗೊತ್ತೆಯಿಲ್ಲ ನಂಗೆ
ಯಪ್ಪೋ ಯಮ್ಮೋ
ಆಟ ಊಟ ಅಂತ ಬಂದೆ ಹಿಂಗೆ
ಯಪ್ಪೋ ಯಮ್ಮೋ
ಜಡೆಯೊಳಗೆ ಕಸಗುಡಿಸಿ ಸೆರಗೊಳಗೆ ಮನೆ ಒರೆಸಿ
ಮಾತೊಳಗೆ ಒಲೆ ಉರಿಸಿ ನಗುವೊಳಗೆ ಕುದಿ ಕುದಿಸಿ
ಅಂದದೂಟ ತಂದರೆ ಕಣ್ಣಿನಲಿ ಕರೆದರೆ
ಮಾಟಗಾತಿ ನೀನು ಎಂದರು
ನನ್ನ ತಪ್ಪ ನನ್ನ ಕಣ್ಣ ತಪ್ಪ ನನ್ನ ದಡ್ಡ ಕಲೆಗಿರದು
ಅತ್ತ ಹೆಚ್ಚಮೇಲೆ ಭೂಮಿ ಭಾರ ಹಾಕ್ತ ಮೈ ದಿಕ್ಕು ತೋರದು
||ಯಪ್ಪೋ ಯಮ್ಮೋ
ಯಪ್ಪೋ ಯಮ್ಮೋ
ಮಂತ್ರ ತಂತ್ರ ಗೊತ್ತೆಯಿಲ್ಲ ನಂಗೆ
ಯಪ್ಪೋ ಯಮ್ಮೋ
ಆಟ ಊಟ ಅಂತ ಬಂದೆ ಹಿಂಗೆ
ಯಪ್ಪೋ ಯಮ್ಮೋ ||
ಜಟೆಯೊಳಗೆ ನಟರಾಯ ದಿಟದೊಲಗೆ ಚಟರಾಯ
ಹುಗ್ಗೊಳಗೆ ಅಧಿಕಾರಿ ಮಕ್ಕಳಿಗೆ ವ್ಯಭಿಚಾರಿ
ಓಟುನೋಟುಗಾರಲಿ ಸೀಟುಮಾಟಗಾರಲಿ
ಎಂತ ಮೋಹ ಮಾತ್ರ ನಿಮ್ಮದು
ಗುಟ್ಟಿನಲ್ಲಿ ಒಂದು ರಟ್ಟಿನಲ್ಲಿಒಂದು ಗುಂಡು ತುಂಡು ರಾಜರೆ
ನಿಮ್ಮ ಮಂತ್ರ ಒಸಿ ನಿಮ್ಮ ತಂತ್ರ ಒಸಿ
ಭೋದ್ನೆ ಮಾಡಿ ರಾಯರೆ
||ಯಪ್ಪೋ ಯಮ್ಮೋ
ಯಪ್ಪೋ ಯಮ್ಮೋ
ಮಂತ್ರ ತಂತ್ರ ಗೊತ್ತೆಯಿಲ್ಲ ನಂಗೆ
ಯಪ್ಪೋ ಯಮ್ಮೋ
ಆಟ ಊಟ ಅಂತ ಬಂದೆ ಹಿಂಗೆ
ಯಪ್ಪೋ ಯಮ್ಮೋ||
-
ಯಪ್ಪೋ ಯಮ್ಮೋ
ಯಪ್ಪೋ ಯಮ್ಮೋ
ಮಂತ್ರ ತಂತ್ರ ಗೊತ್ತೆಯಿಲ್ಲ ನಂಗೆ
ಯಪ್ಪೋ ಯಮ್ಮೋ
ಆಟ ಊಟ ಅಂತ ಬಂದೆ ಹಿಂಗೆ
ಯಪ್ಪೋ ಯಮ್ಮೋ
ಜಡೆಯೊಳಗೆ ಕಸಗುಡಿಸಿ ಸೆರಗೊಳಗೆ ಮನೆ ಒರೆಸಿ
ಮಾತೊಳಗೆ ಒಲೆ ಉರಿಸಿ ನಗುವೊಳಗೆ ಕುದಿ ಕುದಿಸಿ
ಅಂದದೂಟ ತಂದರೆ ಕಣ್ಣಿನಲಿ ಕರೆದರೆ
ಮಾಟಗಾತಿ ನೀನು ಎಂದರು
ನನ್ನ ತಪ್ಪ ನನ್ನ ಕಣ್ಣ ತಪ್ಪ ನನ್ನ ದಡ್ಡ ಕಲೆಗಿರದು
ಅತ್ತ ಹೆಚ್ಚಮೇಲೆ ಭೂಮಿ ಭಾರ ಹಾಕ್ತ ಮೈ ದಿಕ್ಕು ತೋರದು
||ಯಪ್ಪೋ ಯಮ್ಮೋ
ಯಪ್ಪೋ ಯಮ್ಮೋ
ಮಂತ್ರ ತಂತ್ರ ಗೊತ್ತೆಯಿಲ್ಲ ನಂಗೆ
ಯಪ್ಪೋ ಯಮ್ಮೋ
ಆಟ ಊಟ ಅಂತ ಬಂದೆ ಹಿಂಗೆ
ಯಪ್ಪೋ ಯಮ್ಮೋ ||
ಜಟೆಯೊಳಗೆ ನಟರಾಯ ದಿಟದೊಲಗೆ ಚಟರಾಯ
ಹುಗ್ಗೊಳಗೆ ಅಧಿಕಾರಿ ಮಕ್ಕಳಿಗೆ ವ್ಯಭಿಚಾರಿ
ಓಟುನೋಟುಗಾರಲಿ ಸೀಟುಮಾಟಗಾರಲಿ
ಎಂತ ಮೋಹ ಮಾತ್ರ ನಿಮ್ಮದು
ಗುಟ್ಟಿನಲ್ಲಿ ಒಂದು ರಟ್ಟಿನಲ್ಲಿಒಂದು ಗುಂಡು ತುಂಡು ರಾಜರೆ
ನಿಮ್ಮ ಮಂತ್ರ ಒಸಿ ನಿಮ್ಮ ತಂತ್ರ ಒಸಿ
ಭೋದ್ನೆ ಮಾಡಿ ರಾಯರೆ
||ಯಪ್ಪೋ ಯಮ್ಮೋ
ಯಪ್ಪೋ ಯಮ್ಮೋ
ಮಂತ್ರ ತಂತ್ರ ಗೊತ್ತೆಯಿಲ್ಲ ನಂಗೆ
ಯಪ್ಪೋ ಯಮ್ಮೋ
ಆಟ ಊಟ ಅಂತ ಬಂದೆ ಹಿಂಗೆ
ಯಪ್ಪೋ ಯಮ್ಮೋ||
Yappo Yammo song lyrics from Kannada Movie Anatha Rakshaka starring Shashikumar, Sunil, Rohini, Lyrics penned by Hamsalekha Sung by S Janaki, Music Composed by Hamsalekha, film is Directed by T Janardhan and film is released on 1991