-
ಮಾರಮ್ಮ ಮಾರಮ್ಮ ಮಾತಾಡಮ್ಮ
ಗಂಗಮ್ಮ ಮರಿಯಮ್ಮ ಕಾಪಾಡಮ್ಮ
ದೀನಕರುಣಾಕರಿ ನಿನಗೆ ಕೋಟಿ ಪ್ರಣಾಮ
ಜಗಬೆಳಗುವ ರೂಪ ನಿನಗೆ ರತುನದ ದೀಪ
ತಾಯೆ ಶಿವಶಂಕರಿ ನಿನಗೆ ಕೋಟಿ ಪ್ರಣಾಮ
ಮಾರಮ್ಮ ಮಾರಮ್ಮ ಮಾತಾಡಮ್ಮ
ಗಂಗಮ್ಮ ಮರಿಯಮ್ಮ ಕಾಪಾಡಮ್ಮ
ದೀನಕರುಣಾಕರಿ ನಿನಗೆ ಕೋಟಿ ಪ್ರಣಾಮ
ಜಗಬೆಳಗುವ ರೂಪ ನಿನಗೆ ರತುನದ ದೀಪ
ತಾಯೆ ಶಿವಶಂಕರಿ ನಿನಗೆ ಕೋಟಿ ಪ್ರಣಾಮ
ಬಾಳೆಹೊಂಬಾಳೆಯ ಚಾಮರವಿದೆ
ಮಲ್ಲೆಹೂಮಾಲೆಯ ಘಮ್ ಘಮ್ಮವಿದೆ
ಕೇಳು ಬೀರಮ್ಮನೆ ರಾಶಿ ಬೆಳೆಸಮ್ಮನೆ
ನಾಳೆ ಸುಗ್ಗಿಗೆ ನಿನಗೆ ರೇಶಿಮೆಕಣ
ಅಲ್ಲಿ ಶಿವನಾಳುವ ಪಾರ್ವತಿಯಮ್ಮ
ಇಲ್ಲಿ ನಡೆದಾಡುವ ಕಾವೇರಿಯಮ್ಮ
ಕಲ್ಲು ನೀನಾದರು ಲೋಕ ಗುಲ್ಲಾದರು
ಹುಲ್ಲು ಅಲುಗಾಡದು ಅಮ್ಮನ ಮೀರಿ
ಮಾರಮ್ಮ ಮಾರಮ್ಮ ಮಾತಾಡಮ್ಮ
ಗಂಗಮ್ಮ ಮರಿಯಮ್ಮ ಕಾಪಾಡಮ್ಮ
ದೀನಕರುಣಾಕರಿ ನಿನಗೆ ಕೋಟಿ ಪ್ರಣಾಮ
ಇದು ನಿನ್ನ ತವರೂರು ನಿನಗೆ ಈಡುಗಾಯಿ ನೂರು
ತಾಯಿ ಬನಶಂಕರಿ ನಿನಗೆ ಕೋಟಿ ಪ್ರಣಾಮ
ಕಾಳಿಮಹಾಕಾಳಿ ನೀ ಉತ್ತರದಲ್ಲಿ
ಚಂಡಿರಣಚಂಡಿ ನೀ ಪಶ್ಚಿಮದಲ್ಲಿ
ಚೌಡಿ ಚೌಡೀಶ್ವರಿ ಪೂರ್ವ ಪುಣ್ಯೇಶ್ವರಿ
ರಾಜರಾಜೇಶ್ವರಿ ದಕ್ಷಿಣದಲ್ಲಿ
ಆಚೆ ಕಡಲಂಚಲಿ ಕನ್ಯಾಕುಮಾರಿ
ಈಚೆ ಗಿರಿಯಂಚಲಿ ವಿಂಧ್ಯಕುಮಾರಿ
ಮೇಲೆ ಮೂಕಾಂಬಿಕೆ ಒಳಗೆ ಪ್ರಳಯಾಂಬಿಕೆ
ನಮ್ಮ ಎದಗೂಡಲಿ ಅಣ್ಣಮ್ಮ ತಾಯಿ
||ಮಾರಮ್ಮ ಮಾರಮ್ಮ ಮಾತಾಡಮ್ಮ
ಗಂಗಮ್ಮ ಮರಿಯಮ್ಮ ಕಾಪಾಡಮ್ಮ
ದೀನಕರುಣಾಕರಿ ನಿನಗೆ ಕೋಟಿ ಪ್ರಣಾಮ
ಜಗಬೆಳಗುವ ರೂಪ ನಿನಗೆ ರತುನದ ದೀಪ
ತಾಯೆ ಶಿವಶಂಕರಿ ನಿನಗೆ ಕೋಟಿ ಪ್ರಣಾಮ||
||ಮಾರಮ್ಮ ಮಾರಮ್ಮ ಮಾತಾಡಮ್ಮ
ಗಂಗಮ್ಮ ಮರಿಯಮ್ಮ ಕಾಪಾಡಮ್ಮ||
-
ಮಾರಮ್ಮ ಮಾರಮ್ಮ ಮಾತಾಡಮ್ಮ
ಗಂಗಮ್ಮ ಮರಿಯಮ್ಮ ಕಾಪಾಡಮ್ಮ
ದೀನಕರುಣಾಕರಿ ನಿನಗೆ ಕೋಟಿ ಪ್ರಣಾಮ
ಜಗಬೆಳಗುವ ರೂಪ ನಿನಗೆ ರತುನದ ದೀಪ
ತಾಯೆ ಶಿವಶಂಕರಿ ನಿನಗೆ ಕೋಟಿ ಪ್ರಣಾಮ
ಮಾರಮ್ಮ ಮಾರಮ್ಮ ಮಾತಾಡಮ್ಮ
ಗಂಗಮ್ಮ ಮರಿಯಮ್ಮ ಕಾಪಾಡಮ್ಮ
ದೀನಕರುಣಾಕರಿ ನಿನಗೆ ಕೋಟಿ ಪ್ರಣಾಮ
ಜಗಬೆಳಗುವ ರೂಪ ನಿನಗೆ ರತುನದ ದೀಪ
ತಾಯೆ ಶಿವಶಂಕರಿ ನಿನಗೆ ಕೋಟಿ ಪ್ರಣಾಮ
ಬಾಳೆಹೊಂಬಾಳೆಯ ಚಾಮರವಿದೆ
ಮಲ್ಲೆಹೂಮಾಲೆಯ ಘಮ್ ಘಮ್ಮವಿದೆ
ಕೇಳು ಬೀರಮ್ಮನೆ ರಾಶಿ ಬೆಳೆಸಮ್ಮನೆ
ನಾಳೆ ಸುಗ್ಗಿಗೆ ನಿನಗೆ ರೇಶಿಮೆಕಣ
ಅಲ್ಲಿ ಶಿವನಾಳುವ ಪಾರ್ವತಿಯಮ್ಮ
ಇಲ್ಲಿ ನಡೆದಾಡುವ ಕಾವೇರಿಯಮ್ಮ
ಕಲ್ಲು ನೀನಾದರು ಲೋಕ ಗುಲ್ಲಾದರು
ಹುಲ್ಲು ಅಲುಗಾಡದು ಅಮ್ಮನ ಮೀರಿ
ಮಾರಮ್ಮ ಮಾರಮ್ಮ ಮಾತಾಡಮ್ಮ
ಗಂಗಮ್ಮ ಮರಿಯಮ್ಮ ಕಾಪಾಡಮ್ಮ
ದೀನಕರುಣಾಕರಿ ನಿನಗೆ ಕೋಟಿ ಪ್ರಣಾಮ
ಇದು ನಿನ್ನ ತವರೂರು ನಿನಗೆ ಈಡುಗಾಯಿ ನೂರು
ತಾಯಿ ಬನಶಂಕರಿ ನಿನಗೆ ಕೋಟಿ ಪ್ರಣಾಮ
ಕಾಳಿಮಹಾಕಾಳಿ ನೀ ಉತ್ತರದಲ್ಲಿ
ಚಂಡಿರಣಚಂಡಿ ನೀ ಪಶ್ಚಿಮದಲ್ಲಿ
ಚೌಡಿ ಚೌಡೀಶ್ವರಿ ಪೂರ್ವ ಪುಣ್ಯೇಶ್ವರಿ
ರಾಜರಾಜೇಶ್ವರಿ ದಕ್ಷಿಣದಲ್ಲಿ
ಆಚೆ ಕಡಲಂಚಲಿ ಕನ್ಯಾಕುಮಾರಿ
ಈಚೆ ಗಿರಿಯಂಚಲಿ ವಿಂಧ್ಯಕುಮಾರಿ
ಮೇಲೆ ಮೂಕಾಂಬಿಕೆ ಒಳಗೆ ಪ್ರಳಯಾಂಬಿಕೆ
ನಮ್ಮ ಎದಗೂಡಲಿ ಅಣ್ಣಮ್ಮ ತಾಯಿ
||ಮಾರಮ್ಮ ಮಾರಮ್ಮ ಮಾತಾಡಮ್ಮ
ಗಂಗಮ್ಮ ಮರಿಯಮ್ಮ ಕಾಪಾಡಮ್ಮ
ದೀನಕರುಣಾಕರಿ ನಿನಗೆ ಕೋಟಿ ಪ್ರಣಾಮ
ಜಗಬೆಳಗುವ ರೂಪ ನಿನಗೆ ರತುನದ ದೀಪ
ತಾಯೆ ಶಿವಶಂಕರಿ ನಿನಗೆ ಕೋಟಿ ಪ್ರಣಾಮ||
||ಮಾರಮ್ಮ ಮಾರಮ್ಮ ಮಾತಾಡಮ್ಮ
ಗಂಗಮ್ಮ ಮರಿಯಮ್ಮ ಕಾಪಾಡಮ್ಮ||
Maaramma Mathadamma song lyrics from Kannada Movie Anatha Rakshaka starring Shashikumar, Sunil, Rohini, Lyrics penned by Hamsalekha Sung by , Music Composed by Hamsalekha, film is Directed by T Janardhan and film is released on 1991