-
ಚೆಲುವಿ ನಿನ್ನ ಬುಟ್ಟಲಿರೊ ರೊಟ್ಟಿ ತತ್ತಾರೆ
ಕಂಡಾಗ್ನಿಂದ ಹಸ್ಕೊಂಡೀವ್ನಿ ನೀಡೆ ಮನಸ್ಸಾರೆ
ಆಕಾಶ ಮುಟ್ಟಿ ಬಾ ಆ ಬೆತ್ತಕುಟ್ಟಿ ಬಾ
ಆ ಜೇನನ್ ತಟ್ಟಿ ಬಾ ಕಾಡಾನೆ ಕಟ್ಟಿ ಬಾ
ಚೆಲುವಿ ನಿನ್ನ ಬುಟ್ಟಲಿರೊ ರೊಟ್ಟಿ ತತ್ತಾರೆ
ಕಂಡಾಗ್ನಿಂದ ಹಸ್ಕೊಂಡೀವ್ನಿ ನೀಡೆ ಮನಸ್ಸಾರೆ
ಆಕಾಶ ಮುಟ್ಟಿ ಬಾ ಆ ಬೆತ್ತಕುಟ್ಟಿ ಬಾ
ಆ ಜೇನನ್ ತಟ್ಟಿ ಬಾ ಕಾಡಾನೆ ಕಟ್ಟಿ ಬಾ
ಬಾವಿಕಟ್ಟೆ ಮೇಲೆ ಬಟ್ಟೆ ಒಗೆಯೊ ಹುಡುಗಿ ತಾವ
ಯಾಕೆ ನೀನು ಮೊನ್ನೆ ಅಲ್ಲಿ ನಿಂತಿದ್ದೆ ಮಾವ
ಮೋಟು ಜಡೆ ಬಳುಕು ನಡೆ ಬಂಗಾರಮ್ಮನ್ ಚೊಂಬು
ಬಾವಿಯಿಂದ ತೆಗೆದುಕೊಟ್ಟೆ ಚಿನ್ನ ನೀ ನಂಬು
ಆಹ ಬಿಳಿಗಿರಿ ರಂಗ ಬಿಡು ಬೇಡ ನಿನ್ನ ಸಂಗ
ಚೆಲುವ ನಿನ್ನ ಕಣ್ಣಮುಚ್ಚೆ ಆಟ ಗೊತ್ತಯ್ಯ
ರೊಟ್ಟಿಗಿಲ್ಲಿ ರಾಗಿಯಿಲ್ಲ ಕಂತೆ ಎತ್ತಯ್ಯ
ಆ ಕಾಡೆ ಊಳ್ತೀನಿ ಉತ್ತು ರಾಗಿ ಹಾಕ್ತೀನಿ
ಆ ರಾಗಿ ಬೀಸ್ತೀನಿ ರೊಟ್ಟಿ ತಟ್ಟು ತಿಂತೀನಿ
ಜಾತ್ರೆಯಲ್ಲಿ ತಿಂತೀನಲ್ಲಿ ಹುಡುಗರ್ ಜೊತೆ ಕೂತು
ಅರ್ಧ ಬಟ್ಟೆ ಕೊಟ್ಟ ಚಿಟ್ಟೆ ಕುಂಟ ನೋಡ್ಲಿಲ್ವ
ಅಪ್ಪ ಅಕ್ಕ ಅಮ್ಮ ಪಕ್ಕ ಮುದುಕೀರ್ ಜೊತೆ ಕೂತು
ಅದೆ ಚಿಟ್ಟೆ ಕಣ್ಣಿನ್ ಚೇಷ್ಟೆ ನೀನು ನೋಡಿಲ್ವ
ನೀನು ಅಲ್ಲಿ ನೋಡ್ತ ಇದ್ದೆ ನಾನು ನಿನ್ನ ಬೈತ ಇದ್ದೆ
ಅರೆ
||ಚೆಲುವಿ ನಿನ್ನ ಬುಟ್ಟಲಿರೊ ರೊಟ್ಟಿ ತತ್ತಾರೆ
ಕಂಡಾಗ್ನಿಂದ ಹಸ್ಕೊಂಡೀವ್ನಿ ನೀಡೆ ಮನಸ್ಸಾರೆ
ಆಕಾಶ ಮುಟ್ಟಿ ಬಾ ಆ ಬೆತ್ತಕುಟ್ಟಿ ಬಾ
ಆ ಜೇನನ್ ತಟ್ಟಿ ಬಾ ಕಾಡಾನೆ ಕಟ್ಟಿ ಬಾ||
ರೊಟ್ಟಿ ಇಲ್ಲ ಅಂತೀಯಲ್ಲ ಮೆಲ್ಲ ಮೆಲ್ಲನೆ ಜಾರಿ
ಪ್ರೀತಿ ಇದ್ಯ ಇಲ್ವ ಈಗ ಹೇಳೆ ನೀ ಪೋರಿ
ಕೋಪ ಇಲ್ಲ ತಾಪ ಇಲ್ಲ ಕೃಷ್ಣ ನಿನ್ನ ಮೇಲೆ
ಎದೆತುಂಬ ನಿನ್ನ ಬಿಂಬ ಹಿಡಿ ಹೂಮಾಲೆ
ತಡಿ ಮುತ್ತುಗಳ ಭಾರ ಹಾಕು ರೊಟ್ಟಿಗಳ ಹಾರ
ಚೆಲುವ ನಿನ್ನ ಕಣ್ಣಮುಚ್ಚೆ ಆಟ ಗೊತ್ತಯ್ಯ
ರೊಟ್ಟಿ ತಟ್ಟಿ ಕೊಡೋತಂಕ ಹಿಂದೆ ಸುತ್ತಯ್ಯ
ಆ ಕಾಡೆ ಊಳ್ತೀನಿ ಉತ್ತು ರಾಗಿ ಹಾಕ್ತೀನಿ
ಆ ರಾಗಿ ಬೀಸ್ತೀನಿ ರೊಟ್ಟಿ ತಟ್ಟು ತಿಂತೀನಿ
ಚೆಲುವ ನಿನ್ನ ಕಣ್ಣಮುಚ್ಚೆ ಆಟ ಗೊತ್ತಯ್ಯ
ರೊಟ್ಟಿ ತಟ್ಟಿ ಕೊಡೋತಂಕ ಹಿಂದೆ ಸುತ್ತಯ್ಯ
ಆಕಾಶ ಮುಟ್ತೀನಿ ಆ ಬೆಟ್ಟ ಕುಟ್ತೀನಿ
ಆ ಜೇನನ್ ತಟ್ತೀನಿ ಕಾಡಾನೇನ್ ಕಟ್ತೀನಿ ಆ
-
ಚೆಲುವಿ ನಿನ್ನ ಬುಟ್ಟಲಿರೊ ರೊಟ್ಟಿ ತತ್ತಾರೆ
ಕಂಡಾಗ್ನಿಂದ ಹಸ್ಕೊಂಡೀವ್ನಿ ನೀಡೆ ಮನಸ್ಸಾರೆ
ಆಕಾಶ ಮುಟ್ಟಿ ಬಾ ಆ ಬೆತ್ತಕುಟ್ಟಿ ಬಾ
ಆ ಜೇನನ್ ತಟ್ಟಿ ಬಾ ಕಾಡಾನೆ ಕಟ್ಟಿ ಬಾ
ಚೆಲುವಿ ನಿನ್ನ ಬುಟ್ಟಲಿರೊ ರೊಟ್ಟಿ ತತ್ತಾರೆ
ಕಂಡಾಗ್ನಿಂದ ಹಸ್ಕೊಂಡೀವ್ನಿ ನೀಡೆ ಮನಸ್ಸಾರೆ
ಆಕಾಶ ಮುಟ್ಟಿ ಬಾ ಆ ಬೆತ್ತಕುಟ್ಟಿ ಬಾ
ಆ ಜೇನನ್ ತಟ್ಟಿ ಬಾ ಕಾಡಾನೆ ಕಟ್ಟಿ ಬಾ
ಬಾವಿಕಟ್ಟೆ ಮೇಲೆ ಬಟ್ಟೆ ಒಗೆಯೊ ಹುಡುಗಿ ತಾವ
ಯಾಕೆ ನೀನು ಮೊನ್ನೆ ಅಲ್ಲಿ ನಿಂತಿದ್ದೆ ಮಾವ
ಮೋಟು ಜಡೆ ಬಳುಕು ನಡೆ ಬಂಗಾರಮ್ಮನ್ ಚೊಂಬು
ಬಾವಿಯಿಂದ ತೆಗೆದುಕೊಟ್ಟೆ ಚಿನ್ನ ನೀ ನಂಬು
ಆಹ ಬಿಳಿಗಿರಿ ರಂಗ ಬಿಡು ಬೇಡ ನಿನ್ನ ಸಂಗ
ಚೆಲುವ ನಿನ್ನ ಕಣ್ಣಮುಚ್ಚೆ ಆಟ ಗೊತ್ತಯ್ಯ
ರೊಟ್ಟಿಗಿಲ್ಲಿ ರಾಗಿಯಿಲ್ಲ ಕಂತೆ ಎತ್ತಯ್ಯ
ಆ ಕಾಡೆ ಊಳ್ತೀನಿ ಉತ್ತು ರಾಗಿ ಹಾಕ್ತೀನಿ
ಆ ರಾಗಿ ಬೀಸ್ತೀನಿ ರೊಟ್ಟಿ ತಟ್ಟು ತಿಂತೀನಿ
ಜಾತ್ರೆಯಲ್ಲಿ ತಿಂತೀನಲ್ಲಿ ಹುಡುಗರ್ ಜೊತೆ ಕೂತು
ಅರ್ಧ ಬಟ್ಟೆ ಕೊಟ್ಟ ಚಿಟ್ಟೆ ಕುಂಟ ನೋಡ್ಲಿಲ್ವ
ಅಪ್ಪ ಅಕ್ಕ ಅಮ್ಮ ಪಕ್ಕ ಮುದುಕೀರ್ ಜೊತೆ ಕೂತು
ಅದೆ ಚಿಟ್ಟೆ ಕಣ್ಣಿನ್ ಚೇಷ್ಟೆ ನೀನು ನೋಡಿಲ್ವ
ನೀನು ಅಲ್ಲಿ ನೋಡ್ತ ಇದ್ದೆ ನಾನು ನಿನ್ನ ಬೈತ ಇದ್ದೆ
ಅರೆ
||ಚೆಲುವಿ ನಿನ್ನ ಬುಟ್ಟಲಿರೊ ರೊಟ್ಟಿ ತತ್ತಾರೆ
ಕಂಡಾಗ್ನಿಂದ ಹಸ್ಕೊಂಡೀವ್ನಿ ನೀಡೆ ಮನಸ್ಸಾರೆ
ಆಕಾಶ ಮುಟ್ಟಿ ಬಾ ಆ ಬೆತ್ತಕುಟ್ಟಿ ಬಾ
ಆ ಜೇನನ್ ತಟ್ಟಿ ಬಾ ಕಾಡಾನೆ ಕಟ್ಟಿ ಬಾ||
ರೊಟ್ಟಿ ಇಲ್ಲ ಅಂತೀಯಲ್ಲ ಮೆಲ್ಲ ಮೆಲ್ಲನೆ ಜಾರಿ
ಪ್ರೀತಿ ಇದ್ಯ ಇಲ್ವ ಈಗ ಹೇಳೆ ನೀ ಪೋರಿ
ಕೋಪ ಇಲ್ಲ ತಾಪ ಇಲ್ಲ ಕೃಷ್ಣ ನಿನ್ನ ಮೇಲೆ
ಎದೆತುಂಬ ನಿನ್ನ ಬಿಂಬ ಹಿಡಿ ಹೂಮಾಲೆ
ತಡಿ ಮುತ್ತುಗಳ ಭಾರ ಹಾಕು ರೊಟ್ಟಿಗಳ ಹಾರ
ಚೆಲುವ ನಿನ್ನ ಕಣ್ಣಮುಚ್ಚೆ ಆಟ ಗೊತ್ತಯ್ಯ
ರೊಟ್ಟಿ ತಟ್ಟಿ ಕೊಡೋತಂಕ ಹಿಂದೆ ಸುತ್ತಯ್ಯ
ಆ ಕಾಡೆ ಊಳ್ತೀನಿ ಉತ್ತು ರಾಗಿ ಹಾಕ್ತೀನಿ
ಆ ರಾಗಿ ಬೀಸ್ತೀನಿ ರೊಟ್ಟಿ ತಟ್ಟು ತಿಂತೀನಿ
ಚೆಲುವ ನಿನ್ನ ಕಣ್ಣಮುಚ್ಚೆ ಆಟ ಗೊತ್ತಯ್ಯ
ರೊಟ್ಟಿ ತಟ್ಟಿ ಕೊಡೋತಂಕ ಹಿಂದೆ ಸುತ್ತಯ್ಯ
ಆಕಾಶ ಮುಟ್ತೀನಿ ಆ ಬೆಟ್ಟ ಕುಟ್ತೀನಿ
ಆ ಜೇನನ್ ತಟ್ತೀನಿ ಕಾಡಾನೇನ್ ಕಟ್ತೀನಿ ಆ
Cheluvi Ninna song lyrics from Kannada Movie Anatha Rakshaka starring Shashikumar, Sunil, Rohini, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by T Janardhan and film is released on 1991