-
ಮಧುರ ಸಮಯ ಮಧುರ ವಿಷಯ
ಮಧುರ ನಗೆಯ ಮನದ ಒಳಗೆ
ಶಶಿಯ ಉದಯ ಪುಟಿವ ಹರೆಯ
ಹರೆಯೊದಳಗೆ ಖುಷಿಯ ಉದಯ
ನೈಂಟಿ ಓನ್ ನಮ್ಮದಾಗಲಿ
ಟೀನೇಜು ಹಬ್ಬ ಮಾಡಲಿ
ಡಾನ್ಸ್…. ಡಾನ್ಸ್….
ಬ್ರೇಕ್ ಡಾನ್ಸ್….
ಈ ಹಾಡೇ ಶುಭಾಷಯ
ಬಾನಾಡೆ ಶುಭೋದಯ
ನೈಂಟಿ ಓನ್ ನಮ್ಮದಾಗಲಿ
ಸೋಮವಾರ …
ಸಂಜೆಯ ಲಾಲುಬಾಗ್ ನೋಡಲು
ಮಂಗಳವಾರ..
ಮಂಡಿಗೆ ತಿನ್ನುತಾ ಕೂರಲು
ಬುಧವಾರ…
ಬುದ್ದಿಯ ಲೈಬ್ರರಿ ಹುಡುಕಲು
ಗುರುವಾರ…
ರಾಯರ ಪೂಜೆಗೆ ಮೀಸಲು
ಶುಕ್ರವಾರ….
ಕಾಯಬೇಕು ಕಾಯಬೇಕು
ಭಾಗ್ಯಲಕ್ಷೀ ಕಾಯಬೇಕು ಬಾ
ಶನಿವಾರ…
ನೋಡಬೇಕು ನೋಡಬೇಕು
ದಿನ ಭವಿಷ್ಯ ನೋಡಬೇಕು ಬಾ
ಇನ್ನೊಂದೆ ವಾರ ಉಂಟು
ವಾರ ಉಂಟು
ಅಂದು ಗಾಂಧಿ ಬೀದಿ ನೋಡು ಬಾ
ಆ ದಿನವೇ ಭಾನುವಾರ ..
ಭಾನುವಾರ ಭಾರಿ ಚೀಟಿಯುಂಟು ಬಾ
ನೈಂಟಿ ಓನ್ ನಮ್ಮದಾಗಲಿ
ಟೀನೇಜು ಹಬ್ಬ ಮಾಡಲಿ
ಡಾನ್ಸ್…. ಡಾನ್ಸ್….
ಬ್ರೇಕ್ ಡಾನ್ಸ್….
ಡಾನ್ಸ್…. ಡಾನ್ಸ್….
ಈ ಹಾಡೇ ಶುಭಾಷಯ
ಬಾನಾಡೆ ಶುಭೋದಯ
ನೈಂಟಿ ಓನ್ ನಮ್ಮದಾಗಲಿ
ಈ ಕಾಲ ನಿಲ್ಲದು ನಿಲ್ಲದು ನಿಲ್ಲದು
ಮಾ ಜ್ಜಾಲ ಸಲ್ಲು ಸಲ್ಲದು ಸಲ್ಲದು
ಅನ್ಯಾಯ ಎಂದಿಗು ತಕ್ಷಣ ಸೋಲದು
ಈ ನ್ಯಾಯ ಇಂದಿಗು ತಕ್ಷಣ ಗೆಲ್ಲದು
ಹೋರಾಟ ಮಾಡಬೇಕು ಮಾಡಬೇಕು
ನಿದ್ದೆಯಿಂದ ಹೇಳಬೇಕು ಬಾ
ಗುರಿಯತ್ತ ನೋಡಬೇಕು ನೋಡಬೇಕು
ಶ್ರದ್ದೆಯಿಂದ ದುಡಿಯಬೇಕು
ಬಾ ಬಾ….ಬಾಬ್ ….
ಮುಂಡತನ ಸುಟ್ಟು ಹಾಕಿ ಸುಟ್ಟು ಹಾಕಿ
ಮಂದಕಣ್ಣು ತೆರೆಯಬೇಕು ಬಾ
ಜಾಣತನ ಹುಟ್ಟು ಹಾಕಿ ಹುಟ್ಟು ಹಾಕಿ
ನಮ್ಮ ತನವ ಮೆರೆಯಬೇಕು ಬಾ
ನೈಂಟಿ ಓನ್ ನಮ್ಮದಾಗಲಿ
ಟೀನೇಜು ಹಬ್ಬ ಮಾಡಲಿ
ಡಾನ್ಸ್…. ಡಾನ್ಸ್….ಕಮಾನ್
ಬ್ರೇಕ್ ಡಾನ್ಸ್….
ಡಾನ್ಸ್…. ಡಾನ್ಸ್….
ಈ ಹಾಡೇ ಶುಭಾಷಯ
ಬಾನಾಡೆ ಶುಭೋದಯ
ನೈಂಟಿ ಓನ್ ನಮ್ಮದಾಗಲಿ…ಯಾ
-
ಮಧುರ ಸಮಯ ಮಧುರ ವಿಷಯ
ಮಧುರ ನಗೆಯ ಮನದ ಒಳಗೆ
ಶಶಿಯ ಉದಯ ಪುಟಿವ ಹರೆಯ
ಹರೆಯೊದಳಗೆ ಖುಷಿಯ ಉದಯ
ನೈಂಟಿ ಓನ್ ನಮ್ಮದಾಗಲಿ
ಟೀನೇಜು ಹಬ್ಬ ಮಾಡಲಿ
ಡಾನ್ಸ್…. ಡಾನ್ಸ್….
ಬ್ರೇಕ್ ಡಾನ್ಸ್….
ಈ ಹಾಡೇ ಶುಭಾಷಯ
ಬಾನಾಡೆ ಶುಭೋದಯ
ನೈಂಟಿ ಓನ್ ನಮ್ಮದಾಗಲಿ
ಸೋಮವಾರ …
ಸಂಜೆಯ ಲಾಲುಬಾಗ್ ನೋಡಲು
ಮಂಗಳವಾರ..
ಮಂಡಿಗೆ ತಿನ್ನುತಾ ಕೂರಲು
ಬುಧವಾರ…
ಬುದ್ದಿಯ ಲೈಬ್ರರಿ ಹುಡುಕಲು
ಗುರುವಾರ…
ರಾಯರ ಪೂಜೆಗೆ ಮೀಸಲು
ಶುಕ್ರವಾರ….
ಕಾಯಬೇಕು ಕಾಯಬೇಕು
ಭಾಗ್ಯಲಕ್ಷೀ ಕಾಯಬೇಕು ಬಾ
ಶನಿವಾರ…
ನೋಡಬೇಕು ನೋಡಬೇಕು
ದಿನ ಭವಿಷ್ಯ ನೋಡಬೇಕು ಬಾ
ಇನ್ನೊಂದೆ ವಾರ ಉಂಟು
ವಾರ ಉಂಟು
ಅಂದು ಗಾಂಧಿ ಬೀದಿ ನೋಡು ಬಾ
ಆ ದಿನವೇ ಭಾನುವಾರ ..
ಭಾನುವಾರ ಭಾರಿ ಚೀಟಿಯುಂಟು ಬಾ
ನೈಂಟಿ ಓನ್ ನಮ್ಮದಾಗಲಿ
ಟೀನೇಜು ಹಬ್ಬ ಮಾಡಲಿ
ಡಾನ್ಸ್…. ಡಾನ್ಸ್….
ಬ್ರೇಕ್ ಡಾನ್ಸ್….
ಡಾನ್ಸ್…. ಡಾನ್ಸ್….
ಈ ಹಾಡೇ ಶುಭಾಷಯ
ಬಾನಾಡೆ ಶುಭೋದಯ
ನೈಂಟಿ ಓನ್ ನಮ್ಮದಾಗಲಿ
ಈ ಕಾಲ ನಿಲ್ಲದು ನಿಲ್ಲದು ನಿಲ್ಲದು
ಮಾ ಜ್ಜಾಲ ಸಲ್ಲು ಸಲ್ಲದು ಸಲ್ಲದು
ಅನ್ಯಾಯ ಎಂದಿಗು ತಕ್ಷಣ ಸೋಲದು
ಈ ನ್ಯಾಯ ಇಂದಿಗು ತಕ್ಷಣ ಗೆಲ್ಲದು
ಹೋರಾಟ ಮಾಡಬೇಕು ಮಾಡಬೇಕು
ನಿದ್ದೆಯಿಂದ ಹೇಳಬೇಕು ಬಾ
ಗುರಿಯತ್ತ ನೋಡಬೇಕು ನೋಡಬೇಕು
ಶ್ರದ್ದೆಯಿಂದ ದುಡಿಯಬೇಕು
ಬಾ ಬಾ….ಬಾಬ್ ….
ಮುಂಡತನ ಸುಟ್ಟು ಹಾಕಿ ಸುಟ್ಟು ಹಾಕಿ
ಮಂದಕಣ್ಣು ತೆರೆಯಬೇಕು ಬಾ
ಜಾಣತನ ಹುಟ್ಟು ಹಾಕಿ ಹುಟ್ಟು ಹಾಕಿ
ನಮ್ಮ ತನವ ಮೆರೆಯಬೇಕು ಬಾ
ನೈಂಟಿ ಓನ್ ನಮ್ಮದಾಗಲಿ
ಟೀನೇಜು ಹಬ್ಬ ಮಾಡಲಿ
ಡಾನ್ಸ್…. ಡಾನ್ಸ್….ಕಮಾನ್
ಬ್ರೇಕ್ ಡಾನ್ಸ್….
ಡಾನ್ಸ್…. ಡಾನ್ಸ್….
ಈ ಹಾಡೇ ಶುಭಾಷಯ
ಬಾನಾಡೆ ಶುಭೋದಯ
ನೈಂಟಿ ಓನ್ ನಮ್ಮದಾಗಲಿ…ಯಾ
Madhura Samaya song lyrics from Kannada Movie Anatha Rakshaka starring Shashikumar, Sunil, Rohini, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by T Janardhan and film is released on 1991