ನೀನಿರುವೆ ಸನಿಹಾ ನೀಡಿರುವೆ ವಿರಹಾ
ಕೇಳು ಚಂದಿರನೆ ತಾಪ ತಂದವನೇ
ಸ್ವಾತಿ ಮಳೆಯಲು ದಾಹ ತಂದವನೇ
ಭೂಮಿಯ ತಣಿಸಿದ ಮುಗಿಲಿನಂತೆ
ನೀನಿರುವೆ ಸನಿಹಾ ನೀಡಿರುವೆ ವಿರಹ
ಸೂರ್ಯ ಕಿರಣಗಳ ಬಯಸುತಿರಲು ಕಮಲ
ಕಾರ್ಮೋಡ ಕವಿಯಿತೇ ಏಏಏಏ
ಪ್ರೀತಿ ಬಯಸಿದ ಮಾಯ ಜಿಂಕೆಯಂತೆ
ನನ್ನಾಸೆ ಕರಗಿತೇ.. ಗಾಳಿ ಗೋಪುರ
ನನ್ನ ಬಾಳ ಕಲ್ಪನೇ..
ತಾಳಲಾರೇನ ಪ್ರೇಮಯಾತನೇ
ಕನ್ನಡಿಯೊಳಗಿನಾ …ನಿಧಿಯಂತೇ..
ನೀನಿರುವೆ ಸನಿಹಾ ನೀಡಿರುವೆ ವಿರಹಾ ಆಆಆ
ಒಒಒಒಒಒಒಒ
ಸೃಷ್ಟಿ ನಿಯಮದಲಿ ಒಂದಾನೊಂದು ಕೂಡಿ
ಮಸೆದಾಗ ಬೆಂಕಿಯೋ…ಊಊಊ
ವಿರಹ ಬೆಂಕಿ ಇದು ತನವು ತನವು ಸೇರಿ
ಬೆಸೇದಾಗ ಶಾಂತಿಯೋಊಊ
ಆಸೆ ಜ್ವಾಲೆಯೂ ನೀರಿಂದ ತಣಿಯದೂ
ಪ್ರೇಮ ದಾಹವೂ ನನ್ನ ಉಳಿಸದು
ಚೈತ್ರದೆ ಹೂವು ಅರಳಿರಲು
ದಂಬೀ…ಬಳಿ ಇದೆ ಜೇನಾ ಹೀರದೇ
ಕೇಳು ಚಂದಿರನೇ ತಾಪ ತಂದವನೇ
ಸ್ವಾತಿ ಮಳೆಯಲು ದಾಃ ತಂದವನೇ
ಭೂಮಿಯಾ ತಣಿಸಿದ ಮುಗಿಲಿನಂತೆ
-
ನೀನಿರುವೆ ಸನಿಹಾ ನೀಡಿರುವೆ ವಿರಹಾ
ಕೇಳು ಚಂದಿರನೆ ತಾಪ ತಂದವನೇ
ಸ್ವಾತಿ ಮಳೆಯಲು ದಾಹ ತಂದವನೇ
ಭೂಮಿಯ ತಣಿಸಿದ ಮುಗಿಲಿನಂತೆ
ನೀನಿರುವೆ ಸನಿಹಾ ನೀಡಿರುವೆ ವಿರಹ
ಸೂರ್ಯ ಕಿರಣಗಳ ಬಯಸುತಿರಲು ಕಮಲ
ಕಾರ್ಮೋಡ ಕವಿಯಿತೇ ಏಏಏಏ
ಪ್ರೀತಿ ಬಯಸಿದ ಮಾಯ ಜಿಂಕೆಯಂತೆ
ನನ್ನಾಸೆ ಕರಗಿತೇ.. ಗಾಳಿ ಗೋಪುರ
ನನ್ನ ಬಾಳ ಕಲ್ಪನೇ..
ತಾಳಲಾರೇನ ಪ್ರೇಮಯಾತನೇ
ಕನ್ನಡಿಯೊಳಗಿನಾ …ನಿಧಿಯಂತೇ..
ನೀನಿರುವೆ ಸನಿಹಾ ನೀಡಿರುವೆ ವಿರಹಾ ಆಆಆ
ಒಒಒಒಒಒಒಒ
ಸೃಷ್ಟಿ ನಿಯಮದಲಿ ಒಂದಾನೊಂದು ಕೂಡಿ
ಮಸೆದಾಗ ಬೆಂಕಿಯೋ…ಊಊಊ
ವಿರಹ ಬೆಂಕಿ ಇದು ತನವು ತನವು ಸೇರಿ
ಬೆಸೇದಾಗ ಶಾಂತಿಯೋಊಊ
ಆಸೆ ಜ್ವಾಲೆಯೂ ನೀರಿಂದ ತಣಿಯದೂ
ಪ್ರೇಮ ದಾಹವೂ ನನ್ನ ಉಳಿಸದು
ಚೈತ್ರದೆ ಹೂವು ಅರಳಿರಲು
ದಂಬೀ…ಬಳಿ ಇದೆ ಜೇನಾ ಹೀರದೇ
ಕೇಳು ಚಂದಿರನೇ ತಾಪ ತಂದವನೇ
ಸ್ವಾತಿ ಮಳೆಯಲು ದಾಃ ತಂದವನೇ
ಭೂಮಿಯಾ ತಣಿಸಿದ ಮುಗಿಲಿನಂತೆ
-
Neeniruve Saniha Neediruve Viraha song lyrics from Kannada Movie Ananthana Avanthara starring Kashinath, Anjali, Kavitha, Lyrics penned by V Manohar Sung by Latha Hamsalekha, Music Composed by Hamsalekha, film is Directed by Kashinath and film is released on 1989