ನವರಾತ್ರಿಯೊಳಗೆ ಮದುವೆ ನಡೆಯಬೇಕು
ಶಿವರಾತ್ರಿಯೊಳಗೆ ಎಲ್ಲ ಮುಗಿಯಬೇಕು
ಮದುವೆ ಆಗೋವರೆಗು ಈ ಹುಚ್ಚು ಹೋಗಲ್ಲ
ಹುಚ್ಚು ಹೋಗೋವರೆಗು ನಾ ಮದುವೆ ಆಗೊ ಹಾಗೆ ಇಲ್ಲ
ಜೋಡಿ ಜೋಡಿ ಬೇಕೀಗ ಜಡೆಯ ಜೋಡಿ
ಲೈಫಿನ ಗಾಡಿ ಎಳೆಯೋಕೆ ವೈಫಿನ ಜೋಡಿ
ಹೀಗೇನೆ ಇರಬೇಕೆಂಬ ಕಾನೂನಿಲ್ಲ
ದುಡಿಯೋ ಹೆಣ್ಣೆ ಬೇಕು ಅನ್ನೋನಲ್ಲ
ರೂಪ ಇದ್ರೆ ಸಾಕು ರೂಪಾಯಿ ಕೇಳೋನಲ್ಲ
ನಡತೆ ಇದ್ರೆ ಸಾಕು ಈ ಅಡಿಗೆ ನಡಿಗೆ ನೋಡೋನಲ್ಲ
ಜೋಡಿ ಜೋಡಿ ಬೇಕೀಗ ಜಡೆಯ ಜೋಡಿ
ಲೈಫಿನ ಗಾಡಿ ಎಳೆಯೋಕೆ ವೈಫಿನ ಜೋಡಿ
ಯಾಕೆ ಮಿಸ್ ಏನಾದ್ರು ನೋವಾಯ್ತ
ಏನ್ಗುರು ಪಾರಿವಾಳ ಸೆಟಾಯ್ತ
ಹೇ ಹೋಗ್ರೋಲೊ ಕಾಲೇಜ್ಗೆ ಹೊತ್ತಾಯ್ತು
ನೀವು ಹೋಗೋದು ಮ್ಯಾಟ್ನೀಗೆ ಗೊತಾಯ್ತು
ದಯಮಾಡಿ ಮನೆತನಕ ಬಿಡ್ತೀರ ಆಹಾ
ಯಾರಾದ್ರು ಇಂತ ಚಾನ್ಸು ಬಿಡ್ತಾರ
ಅಯ್ಯಯ್ಯೊ ಮೊಮ್ಮಗಳೆ ಎನಾಯ್ತು
ದಾರಿಲಿ ಆಕ್ಸಿಡೆಂಟ್ ಆಗೋಯ್ತು
ಇವನೇನ ಇಂತ ಕೆಲಸ ಮಾಡಿದ್ದು
ಹಂಗಾರೇ ಎದ್ದೇಳ್ಬಾರದು ಹಂಗುದ್ದು….
ಭೂಮಿಗೆ ಬಂದಂತ ಮೇನಕೆ
ಆಫೀಸ್ಗೆ ಬಂದದ್ದು ಯಾತಕೆ
ಪ್ರೀತಿಯ ಫೈಲನ್ನ ತೋರ್ಸೊಕೆ
ಮುತ್ತಿನ ಸಹಿಯನ್ನ ಪಡೆಯೋಕೆ
ಲಾಲಲಲಾಲಲಲಲಲಾ
ಅಯ್ಯೊ ಆಫೀಸೆ ಕಬ್ಬಿನಂಗಡಿ ಆಗೋಯ್ತ
ಏನಪ್ಪ ನಿನ್ಕಥೆ ಏನಪ್ಪ
ಏನಪ್ಪ ನಿನ್ಕಥೆ ಏನಪ್ಪ
ನಿನ್ಗ್ಯಾಕೋ ಬಂತು ಇಂತ ಕೆಟ್ಬುದ್ದಿ
ನಿನ್ಗ್ಯಾಕೋ ಬಂತು ಇಂತ ಕೆಟ್ಬುದ್ದಿ
ಟೈಪಿಸ್ಟು ಬಂದ್ಲಂತೆ ನಿನ್ಪಕ್ದಲ್ ಇದ್ಳಂತೆ
ಮೈಮೇಲೆ ಬಿದ್ಲಂತೆ ಏನೇನೋ ಕೊಟ್ಳಂತೆ
ನನ್ನ ಮುದ್ದು ಅಮ್ಮ ತಲೆಕೆಡಸಿಕೊಳ್ಳಬೇಡ
ನಾನು ನೋಡೊ ಹೆಣ್ಣ ನೀ ಬೇಡ ಅನ್ನಬೇಡ ತಾಯಿ
ಜೋಡಿ ಜೋಡಿ ತರ್ತೀನಿ ಒಳ್ಳೆ ಜೋಡಿ
ಲೈಫಿನ ಗಾಡಿ ಎಳೆಯೋಕೆ ವೈಫಿನ ಜೋಡಿ
ಮೇರೆ ಸಪುನೋಂಕಿ ರಾಣಿ ಕಬ್ ಆಯೆಗಿತು
ಈ ಆಂಜನೇಯನ ದೇವಸ್ಥಾನ ಲಾಲ್ಬಾಗ್ ಆಯ್ತು
ಇಲ್ಲಿ ಹುಡುಗ ಹುಡುಗಿ ಸೇರೋದ್ನೋಡಿ
ಸಾಕಾಗ್ಹೋಯ್ತು ಮಾರುತಿ ಏನು ಹೇಳುತಿ
ನೋಡುತಿ ಸುಮ್ನೆ ಕೂರುತಿ
|| ನವರಾತ್ರಿಯೊಳಗೆ ಮದುವೆ ನಡೆಯಬೇಕು
ಶಿವರಾತ್ರಿಯೊಳಗೆ ಎಲ್ಲ ಮುಗಿಯಬೇಕು
ಮದುವೆ ಆಗೋವರೆಗು ಈ ಹುಚ್ಚು ಹೋಗಲ್ಲ
ಹುಚ್ಚು ಹೋಗೋವರೆಗು ನಾ ಮದುವೆ ಆಗೊ ಹಾಗೆ ಇಲ್ಲ
ಬಾರೆ ಅಮ್ಮ ನನ್ ಜೋಡಿ ನಾಳೆ ನೋಡು
ಮುಂದೆ ನಿಂತು ಮದುವೆಯ ನಿಶ್ಚಯಮಾಡು ||
ಯಜಮಾನ ಏನಿದು ಅವಮಾನ
ಯಜಮಾನಿ ನನಗೊಂದು ಅನುಮಾನ
ಅದು ಯಾವ ರಾಗ ಆಡಿ ಬೇಗ
ನಿಶ್ಚಿತಾರ್ಥ ಈಗ ನಿಮ್ ಅಮ್ಮಂಗ
ಮೇನಕೆ ಮೇನಕೆ ಮೇನಕೆ ಹೋ…
ಇವರದ್ಯಾವ ಕುಲಗೋತ್ರ ತಿಳ್ಕೊಂಡ್ಯೇನೊ
ಜಾತಿಗೀತಿ ಕುಲಗೋತ್ರ ಇನ್ಮೇಲ್ ನೊ ನೊ
ಹುಡುಗಿ ಬರ್ತಾ ಇದೆ….
ಏನೊ ಏನೊ ಏನೊ ಇದು ಒಳ್ಳೆ ಜೋಡಿನೇನೊ
ಹುಡುಗಿ ಬರ್ತಾ ಇದೆ…..ಅಯ್ಯೊ ರಾಮಕೃಷ್ಣ
ಇದು ಎಂತ ಕರ್ಮನೋ ಹುಡುಗಿ ಬರ್ತಾ ಇದೆ…..
||ನವರಾತ್ರಿಯೊಳಗೆ ಮದುವೆ ನಡೆಯಬೇಕು
ಶಿವರಾತ್ರಿಯೊಳಗೆ ಎಲ್ಲ ಮುಗಿಯಬೇಕು
ದುಡ್ಡು ಕಾಸು ಖರ್ಚು ಏನೇನು ಬೇಡ ಬೇಡ
ಛತ್ರ ಚಪ್ಪರ ಊಟ ಆಡಂಭಾಚಾರ ಬೇಡ ಬೇಡ
ಸಿಂಪಲ್ಲಾಗಿ ಮದುವೆಯ ಮಾಡಿ ನೋಡಿ
ಮಾಡಿ ಮಾಡಿ ಎಲ್ಲಾರು ಹೀಗೆ ಮಾಡಿ
ಸಿಂಪಲ್ಲಾಗಿ ಮದುವೆಯ ಮಾಡಿ ನೋಡಿ
ಮಾಡಿ ಮಾಡಿ ಎಲ್ಲಾರು ಹೀಗೆ ಮಾಡಿ….||
ನವರಾತ್ರಿಯೊಳಗೆ ಮದುವೆ ನಡೆಯಬೇಕು
ಶಿವರಾತ್ರಿಯೊಳಗೆ ಎಲ್ಲ ಮುಗಿಯಬೇಕು
ಮದುವೆ ಆಗೋವರೆಗು ಈ ಹುಚ್ಚು ಹೋಗಲ್ಲ
ಹುಚ್ಚು ಹೋಗೋವರೆಗು ನಾ ಮದುವೆ ಆಗೊ ಹಾಗೆ ಇಲ್ಲ
ಜೋಡಿ ಜೋಡಿ ಬೇಕೀಗ ಜಡೆಯ ಜೋಡಿ
ಲೈಫಿನ ಗಾಡಿ ಎಳೆಯೋಕೆ ವೈಫಿನ ಜೋಡಿ
ಹೀಗೇನೆ ಇರಬೇಕೆಂಬ ಕಾನೂನಿಲ್ಲ
ದುಡಿಯೋ ಹೆಣ್ಣೆ ಬೇಕು ಅನ್ನೋನಲ್ಲ
ರೂಪ ಇದ್ರೆ ಸಾಕು ರೂಪಾಯಿ ಕೇಳೋನಲ್ಲ
ನಡತೆ ಇದ್ರೆ ಸಾಕು ಈ ಅಡಿಗೆ ನಡಿಗೆ ನೋಡೋನಲ್ಲ
ಜೋಡಿ ಜೋಡಿ ಬೇಕೀಗ ಜಡೆಯ ಜೋಡಿ
ಲೈಫಿನ ಗಾಡಿ ಎಳೆಯೋಕೆ ವೈಫಿನ ಜೋಡಿ
ಯಾಕೆ ಮಿಸ್ ಏನಾದ್ರು ನೋವಾಯ್ತ
ಏನ್ಗುರು ಪಾರಿವಾಳ ಸೆಟಾಯ್ತ
ಹೇ ಹೋಗ್ರೋಲೊ ಕಾಲೇಜ್ಗೆ ಹೊತ್ತಾಯ್ತು
ನೀವು ಹೋಗೋದು ಮ್ಯಾಟ್ನೀಗೆ ಗೊತಾಯ್ತು
ದಯಮಾಡಿ ಮನೆತನಕ ಬಿಡ್ತೀರ ಆಹಾ
ಯಾರಾದ್ರು ಇಂತ ಚಾನ್ಸು ಬಿಡ್ತಾರ
ಅಯ್ಯಯ್ಯೊ ಮೊಮ್ಮಗಳೆ ಎನಾಯ್ತು
ದಾರಿಲಿ ಆಕ್ಸಿಡೆಂಟ್ ಆಗೋಯ್ತು
ಇವನೇನ ಇಂತ ಕೆಲಸ ಮಾಡಿದ್ದು
ಹಂಗಾರೇ ಎದ್ದೇಳ್ಬಾರದು ಹಂಗುದ್ದು….
ಭೂಮಿಗೆ ಬಂದಂತ ಮೇನಕೆ
ಆಫೀಸ್ಗೆ ಬಂದದ್ದು ಯಾತಕೆ
ಪ್ರೀತಿಯ ಫೈಲನ್ನ ತೋರ್ಸೊಕೆ
ಮುತ್ತಿನ ಸಹಿಯನ್ನ ಪಡೆಯೋಕೆ
ಲಾಲಲಲಾಲಲಲಲಲಾ
ಅಯ್ಯೊ ಆಫೀಸೆ ಕಬ್ಬಿನಂಗಡಿ ಆಗೋಯ್ತ
ಏನಪ್ಪ ನಿನ್ಕಥೆ ಏನಪ್ಪ
ಏನಪ್ಪ ನಿನ್ಕಥೆ ಏನಪ್ಪ
ನಿನ್ಗ್ಯಾಕೋ ಬಂತು ಇಂತ ಕೆಟ್ಬುದ್ದಿ
ನಿನ್ಗ್ಯಾಕೋ ಬಂತು ಇಂತ ಕೆಟ್ಬುದ್ದಿ
ಟೈಪಿಸ್ಟು ಬಂದ್ಲಂತೆ ನಿನ್ಪಕ್ದಲ್ ಇದ್ಳಂತೆ
ಮೈಮೇಲೆ ಬಿದ್ಲಂತೆ ಏನೇನೋ ಕೊಟ್ಳಂತೆ
ನನ್ನ ಮುದ್ದು ಅಮ್ಮ ತಲೆಕೆಡಸಿಕೊಳ್ಳಬೇಡ
ನಾನು ನೋಡೊ ಹೆಣ್ಣ ನೀ ಬೇಡ ಅನ್ನಬೇಡ ತಾಯಿ
ಜೋಡಿ ಜೋಡಿ ತರ್ತೀನಿ ಒಳ್ಳೆ ಜೋಡಿ
ಲೈಫಿನ ಗಾಡಿ ಎಳೆಯೋಕೆ ವೈಫಿನ ಜೋಡಿ
ಮೇರೆ ಸಪುನೋಂಕಿ ರಾಣಿ ಕಬ್ ಆಯೆಗಿತು
ಈ ಆಂಜನೇಯನ ದೇವಸ್ಥಾನ ಲಾಲ್ಬಾಗ್ ಆಯ್ತು
ಇಲ್ಲಿ ಹುಡುಗ ಹುಡುಗಿ ಸೇರೋದ್ನೋಡಿ
ಸಾಕಾಗ್ಹೋಯ್ತು ಮಾರುತಿ ಏನು ಹೇಳುತಿ
ನೋಡುತಿ ಸುಮ್ನೆ ಕೂರುತಿ
|| ನವರಾತ್ರಿಯೊಳಗೆ ಮದುವೆ ನಡೆಯಬೇಕು
ಶಿವರಾತ್ರಿಯೊಳಗೆ ಎಲ್ಲ ಮುಗಿಯಬೇಕು
ಮದುವೆ ಆಗೋವರೆಗು ಈ ಹುಚ್ಚು ಹೋಗಲ್ಲ
ಹುಚ್ಚು ಹೋಗೋವರೆಗು ನಾ ಮದುವೆ ಆಗೊ ಹಾಗೆ ಇಲ್ಲ
ಬಾರೆ ಅಮ್ಮ ನನ್ ಜೋಡಿ ನಾಳೆ ನೋಡು
ಮುಂದೆ ನಿಂತು ಮದುವೆಯ ನಿಶ್ಚಯಮಾಡು ||
ಯಜಮಾನ ಏನಿದು ಅವಮಾನ
ಯಜಮಾನಿ ನನಗೊಂದು ಅನುಮಾನ
ಅದು ಯಾವ ರಾಗ ಆಡಿ ಬೇಗ
ನಿಶ್ಚಿತಾರ್ಥ ಈಗ ನಿಮ್ ಅಮ್ಮಂಗ
ಮೇನಕೆ ಮೇನಕೆ ಮೇನಕೆ ಹೋ…
ಇವರದ್ಯಾವ ಕುಲಗೋತ್ರ ತಿಳ್ಕೊಂಡ್ಯೇನೊ
ಜಾತಿಗೀತಿ ಕುಲಗೋತ್ರ ಇನ್ಮೇಲ್ ನೊ ನೊ
ಹುಡುಗಿ ಬರ್ತಾ ಇದೆ….
ಏನೊ ಏನೊ ಏನೊ ಇದು ಒಳ್ಳೆ ಜೋಡಿನೇನೊ
ಹುಡುಗಿ ಬರ್ತಾ ಇದೆ…..ಅಯ್ಯೊ ರಾಮಕೃಷ್ಣ
ಇದು ಎಂತ ಕರ್ಮನೋ ಹುಡುಗಿ ಬರ್ತಾ ಇದೆ…..
||ನವರಾತ್ರಿಯೊಳಗೆ ಮದುವೆ ನಡೆಯಬೇಕು
ಶಿವರಾತ್ರಿಯೊಳಗೆ ಎಲ್ಲ ಮುಗಿಯಬೇಕು
ದುಡ್ಡು ಕಾಸು ಖರ್ಚು ಏನೇನು ಬೇಡ ಬೇಡ
ಛತ್ರ ಚಪ್ಪರ ಊಟ ಆಡಂಭಾಚಾರ ಬೇಡ ಬೇಡ
ಸಿಂಪಲ್ಲಾಗಿ ಮದುವೆಯ ಮಾಡಿ ನೋಡಿ
ಮಾಡಿ ಮಾಡಿ ಎಲ್ಲಾರು ಹೀಗೆ ಮಾಡಿ
ಸಿಂಪಲ್ಲಾಗಿ ಮದುವೆಯ ಮಾಡಿ ನೋಡಿ
ಮಾಡಿ ಮಾಡಿ ಎಲ್ಲಾರು ಹೀಗೆ ಮಾಡಿ….||