-
ಹೇ…ಹೇ..ಒಒಒಒಒಒ
ಜುಜೂ… ಜುಜೂ… ಜುಜೂ…
ಚಳಿಗಾಲವು ಬಂತು ಬಾರೋ ಪ್ರಿಯಕರ
ಹರ ಹರ ತರಿಸಿದೆ ತರತರ ಜ್ವರಾ
ಸರದಾರನೆ ಬಂದು ಸೇರೋ ಸರಸರ
ನರನರ ನುಡಿಸಿದೆ ಸರಿಗಮ ಸ್ವರಾ
ಚಳಿಗಾಲವು ಬಂತು ಬಾರೋ ಪ್ರಿಯಕರ
ಜುಜೂ… ಜುಜೂ ಜುಜೂ… ಜುಜೂ
ಇನಿಯನೇ ಏಏ ಲತೆಗಳಿಗೂ ಮರಗಳಿಗೂ ಮದುವೆಯಾಗಿದೆ
ಅದು ನಿನಗೆ ತಿಳಿಯದೆ
ಗೆಳಯನೇ ಹೂವುಗಳಲಿ ದುಂಬಿಗಳು
ಧೊಂಬಿ ನೆಡೆಸಿವೆ ಇದು ನಿನಗೆ ಕಾಣದೆ
ನಿನ್ನಾಸರೆ ಬೇಕಾಗಿದೆ ಏಏ
ಕನ್ಯಾಸೆರೆ ಸಾಕಾಗಿದೆ
ವಿಷಯಕಿಡಿ ಸರಿದು ಬಳಿ ಕೊರೆಯು ಚಳಿ ಬಿಡಿಸೋಓಓಓ
ಓಓಓಓ ಓಓಓಓಓ
ನರನರ ನುಡಿಸಿದೆ ಸರಿಗಮ ಸ್ವರಾ
ಚಳಿಗಾಲವು ಬಂತು ಬಾರೋ ಪ್ರಿಯಕರ
ಹರ ಹರ ತರಿಸಿದೆ ತರತರ ಜ್ವರಾ
ಪಪಪ ಪಪ್ಪಪಾ ……..
ಓಓಓಓಓಓಓಓಓ
ಕೇಳೆಲೇ ಎಳೆ ಹುಡುಗಿ
ಮೊಳಗುತಿದೆ ಪ್ರಣಯ ಡಿಂಡಿಮ
ಎದೆಯೊಳಗೆ ಸಂಭ್ರಮ
ಬಾರೆಲೇ ಎಲೆ ಬೆಡಗಿ
ನಡುಗದಿರು ಹೊದಿಕೆಯಾಗುವೆ
ನಿನ್ನ ಚಳಿಯಾ ನೀಗುವೆ
ಅನಂತನ ಅವಾಂತರ
ಇನ್ನಿಲ್ಲವೆ ಬಾ ಹತ್ತಿರ
ಮಧವೇರಿಸೋ ಮದನಾಂಬ್ರುತಾ
ಮೈ ಸೇರಿದೆ ಬಾರೇ..ಏಏ
ಒಒಒಒಒಒಒ
ನರನರ ನುಡಿಸಿದೆ ಸರಿಗಮ ಸ್ವರಾ
ಚಳಿಗಾಲವು ಹೋಗಿ ಬಂತು ಬೇಸಿಗೆ
ಸರಸರ ಹಾಸಲು ಹೂವಾ ಹಾಸಿಗೆ
ಕರೆದೋಯ್ಯುವೇ ನಿನ್ನ ಪ್ರೇಮ ಲೋಕಕೆ
ಅಲ್ಲಿಗೆ ರಾಣಿ ನೀ ಬಾರೇ ಮೇನಕೇ..
ಚಳಿಗಾಲವು ಬಂತು ಬಾರೋ ಪ್ರಿಯಕರ
ಲಲಲಲಲಲ ಲಲಲಲ
ಒಒಒಒಒಒ ಒಒಒಒ
-
ಹೇ…ಹೇ..ಒಒಒಒಒಒ
ಜುಜೂ… ಜುಜೂ… ಜುಜೂ…
ಚಳಿಗಾಲವು ಬಂತು ಬಾರೋ ಪ್ರಿಯಕರ
ಹರ ಹರ ತರಿಸಿದೆ ತರತರ ಜ್ವರಾ
ಸರದಾರನೆ ಬಂದು ಸೇರೋ ಸರಸರ
ನರನರ ನುಡಿಸಿದೆ ಸರಿಗಮ ಸ್ವರಾ
ಚಳಿಗಾಲವು ಬಂತು ಬಾರೋ ಪ್ರಿಯಕರ
ಜುಜೂ… ಜುಜೂ ಜುಜೂ… ಜುಜೂ
ಇನಿಯನೇ ಏಏ ಲತೆಗಳಿಗೂ ಮರಗಳಿಗೂ ಮದುವೆಯಾಗಿದೆ
ಅದು ನಿನಗೆ ತಿಳಿಯದೆ
ಗೆಳಯನೇ ಹೂವುಗಳಲಿ ದುಂಬಿಗಳು
ಧೊಂಬಿ ನೆಡೆಸಿವೆ ಇದು ನಿನಗೆ ಕಾಣದೆ
ನಿನ್ನಾಸರೆ ಬೇಕಾಗಿದೆ ಏಏ
ಕನ್ಯಾಸೆರೆ ಸಾಕಾಗಿದೆ
ವಿಷಯಕಿಡಿ ಸರಿದು ಬಳಿ ಕೊರೆಯು ಚಳಿ ಬಿಡಿಸೋಓಓಓ
ಓಓಓಓ ಓಓಓಓಓ
ನರನರ ನುಡಿಸಿದೆ ಸರಿಗಮ ಸ್ವರಾ
ಚಳಿಗಾಲವು ಬಂತು ಬಾರೋ ಪ್ರಿಯಕರ
ಹರ ಹರ ತರಿಸಿದೆ ತರತರ ಜ್ವರಾ
ಪಪಪ ಪಪ್ಪಪಾ ……..
ಓಓಓಓಓಓಓಓಓ
ಕೇಳೆಲೇ ಎಳೆ ಹುಡುಗಿ
ಮೊಳಗುತಿದೆ ಪ್ರಣಯ ಡಿಂಡಿಮ
ಎದೆಯೊಳಗೆ ಸಂಭ್ರಮ
ಬಾರೆಲೇ ಎಲೆ ಬೆಡಗಿ
ನಡುಗದಿರು ಹೊದಿಕೆಯಾಗುವೆ
ನಿನ್ನ ಚಳಿಯಾ ನೀಗುವೆ
ಅನಂತನ ಅವಾಂತರ
ಇನ್ನಿಲ್ಲವೆ ಬಾ ಹತ್ತಿರ
ಮಧವೇರಿಸೋ ಮದನಾಂಬ್ರುತಾ
ಮೈ ಸೇರಿದೆ ಬಾರೇ..ಏಏ
ಒಒಒಒಒಒಒ
ನರನರ ನುಡಿಸಿದೆ ಸರಿಗಮ ಸ್ವರಾ
ಚಳಿಗಾಲವು ಹೋಗಿ ಬಂತು ಬೇಸಿಗೆ
ಸರಸರ ಹಾಸಲು ಹೂವಾ ಹಾಸಿಗೆ
ಕರೆದೋಯ್ಯುವೇ ನಿನ್ನ ಪ್ರೇಮ ಲೋಕಕೆ
ಅಲ್ಲಿಗೆ ರಾಣಿ ನೀ ಬಾರೇ ಮೇನಕೇ..
ಚಳಿಗಾಲವು ಬಂತು ಬಾರೋ ಪ್ರಿಯಕರ
ಲಲಲಲಲಲ ಲಲಲಲ
ಒಒಒಒಒಒ ಒಒಒಒ
Chaligalavu Banthu Baro Priyakara song lyrics from Kannada Movie Ananthana Avanthara starring Kashinath, Anjali, Kavitha, Lyrics penned by V Manohar Sung by S P Balasubrahmanyam, Latha Hamsalekha, Music Composed by Hamsalekha, film is Directed by Kashinath and film is released on 1989