Common Common Kaamanna Lyrics

ಕಮಾನ್ ಕಮಾನ್ ಕಾಮಣ್ಣ Lyrics

in Ananthana Avanthara

in ಅನಂತನ ಅವಾಂತರ

Video:
ಸಂಗೀತ ವೀಡಿಯೊ:

LYRIC

-
ಕಮಾನ್ ಕಮಾನ್ ಕಾಮಣ್ಣ ಬಾಣ ಬಿಡಣ್ಣ
ಸಲಾಂ ಸಲಾಂ ಸುಂದ್ರಣ್ಣ ತ್ರಾಣ ಕೊಡಣ್ಣ
ಅಂದು ಶಿವನೀಗೆ ಬಿಟ್ಟ ಹೂ ಬಾಣ
ಇಂದು ನನಗೇ ಬಿಡು
ರತಿಯ ಜೊತೆಯಾಡೊ ರಾಸಲೀಲೆಯ
ನನಗೆ ಕಲಿಸಿ ಕೊಡು
ಜಯಹೋ ಅಖಿಲ ಬ್ರಹ್ಮಾಂಡ
ಸಕಲ ಜೀವಾಂಡ ಕುಣಿಸುವ ಪ್ರಚಂಡ ಆಆ

ಕಮಾನ್ ಕಮಾನ್ ಕಾಮಣ್ಣ ಬಾಣ ಬಿಡಣ್ಣೋ
ಸಲಾಂ ಸಲಾಂ ಸುಂದ್ರಣ್ಣ ತ್ರಾಣ ಕೊಡಣ್ಣ


ಭಜರೆ ಮನ್ಮಥ ಭಜರೆ ಮದನಂ
ಭಜ ಪ್ರಣಯೇಶಂ ಕಾಮಮತೆ
ಅಂದು ನಿನ್ನ ಹೂಬಾಣ ಸೋಕಿ ರಾವಣ
ಸೀತೆ ಕದ್ದು ಮಾಡಿದ ರಾಮಾಯಣ
ಅಯ್ಯಯ್ಯಯ್ಯೋ
ಇಂದ್ರ ಕೂಡ ಮಣ್ಣು ತಿನಲು
ನೀನೇ ಕಾರಣ ಹೌದು
ನೀನು ಸುಮ್ಮನಾದರೆಲ್ಲಿ ಕಾಮಾಯಣ
ಮಣಿದ ನಿನಗೆ ವಿಶ್ವಾಮಿತ್ರನು
ಸೋತ ನಿನಗೆ ಬ್ರಹ್ಮದೇವನು
ಯಾಕೋ ಬೇಡದವರನು ಹಿಡಿದು ಕಾಡುವೆ
ನನ್ನ ನೋಡಿದರೆ ಓಡುವೇಏಏ

ಕಮಾನ್ ಕಮಾನ್ ಕಾಮಣ್ಣ ಬಾಣ ಬಿಡಣ್ಣ ಅಣ್ಣೊ
ಸಲಾಂ ಸಲಾಂ ಸುಂದ್ರಣ್ಣ ತ್ರಾಣ ಕೊಡಣ್ಣ
ಗಂಡಹೆಂಡಿರ ಜಗಳವೆಲ್ಲವು ಉಂಡು ಮಲಗೋ ತನಕ
ಮುಂದೆ ಅವರನೇ ಒಂದುಗೂಡಿಸಿ ಚಂದ ನೋಡೊ ರಸಿಕ
ಅಯ್ಯೋ ನಮ್ಮ ಪಾಲಿಗೆ ಎಂತ ನರಕವು
ನೀನು ಬಾಳ ಕಟುಕಾ ಆಆ


ಋಷಿಗಳನ್ನು ಕಾಡಿದಂತ ಪುಂಡ ಪೋಕರೀ
ದೇವತೆಗಳೆ ಮಾಡುತಾರೆ ನಿನ್ನ ಚಾಕರಿ
ತಳಾಂಗು ತರಿಕಿಟ ತರಿಕಿಟ ತೋಂ

ಅಲ್ಲಿ ನೋಡು ಕಾಯುತಿಹಳು ನನ್ನ ಸುಂದರಿ
ನನ್ನ ರಾಸಲೀಲೆಗೇಕೆ ನಿನ್ನ ಕತ್ತರಿ
ಕಣ್ಣ ಮುಂದೆ ಹಣ್ಣು ಇದ್ದರು
ರುಚಿಯ ಸವಿಯಲಾರೆನೆ ಗುರು
ಹೋಲ್ಡಾನ್ ....ಹೆಣ್ಣ ಮುಂದೆ ನಾ
ಗಂಡು ಆಗದೆ ನಿನ್ನ ಬಿಡುವುದಿಲ್ಲ

ಕಮಾನ್ ಕಮಾನ್ ಕಾಮಣ್ಣ ಬಾಣ ಬಿಡಣ್ಣ ಅಣ್ಣೊ
ಪೂಜೆಗಾಗ್ಲೆ ಲೇಟಾಯ್ತು ಕಾಡಬೇಡಣ್ಣ
ಮೊದಲ ರಾತ್ರಿಯೇ ನೀನು ಬಾರದೆ
ನಿಂತುಹೋಯ್ತು ಫಂಕ್ಷನ್
ರಂಬೆಯಂತಹ ಸತಿಯೇ  ಇದ್ದರು
ಪತಿಗೆ ಏಕೆ ಟೆನ್ಶನ್
ನಿಲ್ಲೋ ನನ್ನ ಮಧುಚಂದ್ರ ಗ್ರಹಣ ಮಾಡಿದೆ
ನನಗೆ ನೀನೆ ವಿಲನ್ ಹಾ

-
ಕಮಾನ್ ಕಮಾನ್ ಕಾಮಣ್ಣ ಬಾಣ ಬಿಡಣ್ಣ
ಸಲಾಂ ಸಲಾಂ ಸುಂದ್ರಣ್ಣ ತ್ರಾಣ ಕೊಡಣ್ಣ
ಅಂದು ಶಿವನೀಗೆ ಬಿಟ್ಟ ಹೂ ಬಾಣ
ಇಂದು ನನಗೇ ಬಿಡು
ರತಿಯ ಜೊತೆಯಾಡೊ ರಾಸಲೀಲೆಯ
ನನಗೆ ಕಲಿಸಿ ಕೊಡು
ಜಯಹೋ ಅಖಿಲ ಬ್ರಹ್ಮಾಂಡ
ಸಕಲ ಜೀವಾಂಡ ಕುಣಿಸುವ ಪ್ರಚಂಡ ಆಆ

ಕಮಾನ್ ಕಮಾನ್ ಕಾಮಣ್ಣ ಬಾಣ ಬಿಡಣ್ಣೋ
ಸಲಾಂ ಸಲಾಂ ಸುಂದ್ರಣ್ಣ ತ್ರಾಣ ಕೊಡಣ್ಣ


ಭಜರೆ ಮನ್ಮಥ ಭಜರೆ ಮದನಂ
ಭಜ ಪ್ರಣಯೇಶಂ ಕಾಮಮತೆ
ಅಂದು ನಿನ್ನ ಹೂಬಾಣ ಸೋಕಿ ರಾವಣ
ಸೀತೆ ಕದ್ದು ಮಾಡಿದ ರಾಮಾಯಣ
ಅಯ್ಯಯ್ಯಯ್ಯೋ
ಇಂದ್ರ ಕೂಡ ಮಣ್ಣು ತಿನಲು
ನೀನೇ ಕಾರಣ ಹೌದು
ನೀನು ಸುಮ್ಮನಾದರೆಲ್ಲಿ ಕಾಮಾಯಣ
ಮಣಿದ ನಿನಗೆ ವಿಶ್ವಾಮಿತ್ರನು
ಸೋತ ನಿನಗೆ ಬ್ರಹ್ಮದೇವನು
ಯಾಕೋ ಬೇಡದವರನು ಹಿಡಿದು ಕಾಡುವೆ
ನನ್ನ ನೋಡಿದರೆ ಓಡುವೇಏಏ

ಕಮಾನ್ ಕಮಾನ್ ಕಾಮಣ್ಣ ಬಾಣ ಬಿಡಣ್ಣ ಅಣ್ಣೊ
ಸಲಾಂ ಸಲಾಂ ಸುಂದ್ರಣ್ಣ ತ್ರಾಣ ಕೊಡಣ್ಣ
ಗಂಡಹೆಂಡಿರ ಜಗಳವೆಲ್ಲವು ಉಂಡು ಮಲಗೋ ತನಕ
ಮುಂದೆ ಅವರನೇ ಒಂದುಗೂಡಿಸಿ ಚಂದ ನೋಡೊ ರಸಿಕ
ಅಯ್ಯೋ ನಮ್ಮ ಪಾಲಿಗೆ ಎಂತ ನರಕವು
ನೀನು ಬಾಳ ಕಟುಕಾ ಆಆ


ಋಷಿಗಳನ್ನು ಕಾಡಿದಂತ ಪುಂಡ ಪೋಕರೀ
ದೇವತೆಗಳೆ ಮಾಡುತಾರೆ ನಿನ್ನ ಚಾಕರಿ
ತಳಾಂಗು ತರಿಕಿಟ ತರಿಕಿಟ ತೋಂ

ಅಲ್ಲಿ ನೋಡು ಕಾಯುತಿಹಳು ನನ್ನ ಸುಂದರಿ
ನನ್ನ ರಾಸಲೀಲೆಗೇಕೆ ನಿನ್ನ ಕತ್ತರಿ
ಕಣ್ಣ ಮುಂದೆ ಹಣ್ಣು ಇದ್ದರು
ರುಚಿಯ ಸವಿಯಲಾರೆನೆ ಗುರು
ಹೋಲ್ಡಾನ್ ....ಹೆಣ್ಣ ಮುಂದೆ ನಾ
ಗಂಡು ಆಗದೆ ನಿನ್ನ ಬಿಡುವುದಿಲ್ಲ

ಕಮಾನ್ ಕಮಾನ್ ಕಾಮಣ್ಣ ಬಾಣ ಬಿಡಣ್ಣ ಅಣ್ಣೊ
ಪೂಜೆಗಾಗ್ಲೆ ಲೇಟಾಯ್ತು ಕಾಡಬೇಡಣ್ಣ
ಮೊದಲ ರಾತ್ರಿಯೇ ನೀನು ಬಾರದೆ
ನಿಂತುಹೋಯ್ತು ಫಂಕ್ಷನ್
ರಂಬೆಯಂತಹ ಸತಿಯೇ  ಇದ್ದರು
ಪತಿಗೆ ಏಕೆ ಟೆನ್ಶನ್
ನಿಲ್ಲೋ ನನ್ನ ಮಧುಚಂದ್ರ ಗ್ರಹಣ ಮಾಡಿದೆ
ನನಗೆ ನೀನೆ ವಿಲನ್ ಹಾ

Common Common Kaamanna song lyrics from Kannada Movie Ananthana Avanthara starring Kashinath, Anjali, Kavitha, Lyrics penned by Upendra Sung by S P Balasubrahmanyam, Music Composed by Hamsalekha, film is Directed by Kashinath and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ