-
ಹೇ..ಹೇ. ಹೇ.ಹೇ.
ಕಣ್ಣಿಗೆ ಕಾಣುವ ದೇವರ ನೋಡಿದೆಯ ...
ಹೇ ಹೇ ಹೇ ಹೇ
ದೇವರು ಕುಡಿಸಿದ ಅಮೃತ ಕುಡಿದಿಹೆಯ.
ನನ್ನ ಬಾಳಲ್ಲಿ ಬೆಳಕಾದೋಳು
ನನ್ನ ದೇಹಕ್ಕೆ ಉಸಿರಾದೊಳು
ತನ್ನ ಒಂದೊಂದು ಮಾತಲ್ಲಿ
ಪ್ರೀತಿಯ ಜೇನನ್ನು ತಂದೋಳು
ಆಹ್ ಆಹ್ ತಂದೋಳು... ಹೇಯ್
ತನ್ನ ಹೂವಂತ ಮಡಿಲಲ್ಲಿ
ನಮ್ಮನ್ನು ಬೆಳೆಸುತ್ತ ಬಂದೋಳು
ಆಹ್ ಆಹ್ ಬಂದೋಳು... ಹೇಯ್
||ಹೇ..ಹೇ. ಹೇ.ಹೇ.
ಕಣ್ಣಿಗೆ ಕಾಣುವ ದೇವರ ನೋಡಿದೆಯ ...
ಹೇ ಹೇ ಹೇ ಹೇ
ದೇವರು ಕುಡಿಸಿದ ಅಮೃತ ಕುಡಿದಿಹೆಯ||
ಹೆತ್ತವಳ ಮನಸ್ಸೆಂದು ಮಲ್ಲಿಗೆಯ ಹೂವಂತೆ
ಹೆತ್ತವಳ ವಾತ್ಸಲ್ಯ ಬಿಸಿಲಲ್ಲಿ ನೆರಳಂತೆ
ನಮ್ಮಮ್ಮ ಎನ್ನುವಾಗ ಆನಂದ ಕಂಡಂತೆ
ಅವಳಿಂದ ಕಲಿತಂಥ ಮಾತೆಲ್ಲ ಮುತ್ತಂತೆ
ಮುಕ್ಕೋಟಿ ತಾರೆಯಿದ್ದರೇನು
ಆ ಸೂರ್ಯಂಗೆ ಅವರು ಸಾಟಿಯೇನು
ಹೌದು
ಮುಕ್ಕೋಟಿ ದೇವರಿಯಿದ್ದರೇನು
ಆ ತಾಯಿಗೆ ಅವರು ಸಾಟಿಯೇನು
ನಮ್ಮ ಬಾಳಲ್ಲಿ ಎಂದೆಂದು
ಬೇರೇನು ಬೇಡಲ್ಲ ನಾವು
ನಮ್ಮ ತಾಯಿಗೆ ಎಂದೆಂದು
ಕೊಡಬೇಡ ಬದುಕಲ್ಲಿ ನೋವು
ಹೆತ್ತವಳ ಮಡಿಲಲ್ಲಿ ರತ್ನಗಳು ಇದ್ದಂತೆ
ಸೋದರರು ನಾವುಗಳು ಯಾರಿಲ್ಲ ನಮ್ಮಂತೆ
ಆಹ್ ಪ್ರೀತಿಯಲ್ಲಿ ಬೆರೆತಾಗ ಕೆನೆಹಾಲು ಸವಿದಂತೆ
ಮಾತಿನಲಿ ನಡತೆಯಲಿ ನಾವುಗಳು ಹೊನ್ನಂತೆ
ಎಂದೆಂದೂ ನಮ್ಮ ಜೀವ ಒಂದೆ
ಬಾಳಲ್ಲಿ ನಮ್ಮ ರೀತಿ ಒಂದೆ
ನಮ್ಮನ್ನು ಬೇರೆ ಮಾಡೋರಿಲ್ಲ
ಈ ಸತ್ಯ ಬಲ್ಲೋರೇನೆ ಎಲ್ಲ
ಸುಖ ಸಂತೋಷ ಅನ್ನೋದು
ಕಾಡಲ್ಲಿ ಮೇಡಲ್ಲಿ ಇಲ್ಲ
ಮನಸೊಂದಾಗಿ ಇರುವಾಗ
ನಮಗಾವ ಚಿಂತೇನೆ ಇಲ್ಲ
||ಹೇ..ಹೇ. ಹೇ.ಹೇ.
ಕಣ್ಣಿಗೆ ಕಾಣುವ ದೇವರ ನೋಡಿದೆಯ ...
ಹೇ ಹೇ ಹೇ ಹೇ
ದೇವರು ಕುಡಿಸಿದ ಅಮೃತ ಕುಡಿದಿಹೆಯ.
ನನ್ನ ಬಾಳಲ್ಲಿ ಬೆಳಕಾದೋಳು
ನನ್ನ ದೇಹಕ್ಕೆ ಉಸಿರಾದೊಳು
ತನ್ನ ಒಂದೊಂದು ಮಾತಲ್ಲಿ
ಪ್ರೀತಿಯ ಜೇನನ್ನು ತಂದೋಳು
ಆಹ್ ಆಹ್ ತಂದೋಳು... ಹೇಯ್
ತನ್ನ ಹೂವಂತ ಮಡಿಲಲ್ಲಿ
ನಮ್ಮನ್ನು ಬೆಳೆಸುತ್ತ ಬಂದೋಳು
ಆಹ್ ಆಹ್ ಬಂದೋಳು... ಹೇಯ್||
-
ಹೇ..ಹೇ. ಹೇ.ಹೇ.
ಕಣ್ಣಿಗೆ ಕಾಣುವ ದೇವರ ನೋಡಿದೆಯ ...
ಹೇ ಹೇ ಹೇ ಹೇ
ದೇವರು ಕುಡಿಸಿದ ಅಮೃತ ಕುಡಿದಿಹೆಯ.
ನನ್ನ ಬಾಳಲ್ಲಿ ಬೆಳಕಾದೋಳು
ನನ್ನ ದೇಹಕ್ಕೆ ಉಸಿರಾದೊಳು
ತನ್ನ ಒಂದೊಂದು ಮಾತಲ್ಲಿ
ಪ್ರೀತಿಯ ಜೇನನ್ನು ತಂದೋಳು
ಆಹ್ ಆಹ್ ತಂದೋಳು... ಹೇಯ್
ತನ್ನ ಹೂವಂತ ಮಡಿಲಲ್ಲಿ
ನಮ್ಮನ್ನು ಬೆಳೆಸುತ್ತ ಬಂದೋಳು
ಆಹ್ ಆಹ್ ಬಂದೋಳು... ಹೇಯ್
||ಹೇ..ಹೇ. ಹೇ.ಹೇ.
ಕಣ್ಣಿಗೆ ಕಾಣುವ ದೇವರ ನೋಡಿದೆಯ ...
ಹೇ ಹೇ ಹೇ ಹೇ
ದೇವರು ಕುಡಿಸಿದ ಅಮೃತ ಕುಡಿದಿಹೆಯ||
ಹೆತ್ತವಳ ಮನಸ್ಸೆಂದು ಮಲ್ಲಿಗೆಯ ಹೂವಂತೆ
ಹೆತ್ತವಳ ವಾತ್ಸಲ್ಯ ಬಿಸಿಲಲ್ಲಿ ನೆರಳಂತೆ
ನಮ್ಮಮ್ಮ ಎನ್ನುವಾಗ ಆನಂದ ಕಂಡಂತೆ
ಅವಳಿಂದ ಕಲಿತಂಥ ಮಾತೆಲ್ಲ ಮುತ್ತಂತೆ
ಮುಕ್ಕೋಟಿ ತಾರೆಯಿದ್ದರೇನು
ಆ ಸೂರ್ಯಂಗೆ ಅವರು ಸಾಟಿಯೇನು
ಹೌದು
ಮುಕ್ಕೋಟಿ ದೇವರಿಯಿದ್ದರೇನು
ಆ ತಾಯಿಗೆ ಅವರು ಸಾಟಿಯೇನು
ನಮ್ಮ ಬಾಳಲ್ಲಿ ಎಂದೆಂದು
ಬೇರೇನು ಬೇಡಲ್ಲ ನಾವು
ನಮ್ಮ ತಾಯಿಗೆ ಎಂದೆಂದು
ಕೊಡಬೇಡ ಬದುಕಲ್ಲಿ ನೋವು
ಹೆತ್ತವಳ ಮಡಿಲಲ್ಲಿ ರತ್ನಗಳು ಇದ್ದಂತೆ
ಸೋದರರು ನಾವುಗಳು ಯಾರಿಲ್ಲ ನಮ್ಮಂತೆ
ಆಹ್ ಪ್ರೀತಿಯಲ್ಲಿ ಬೆರೆತಾಗ ಕೆನೆಹಾಲು ಸವಿದಂತೆ
ಮಾತಿನಲಿ ನಡತೆಯಲಿ ನಾವುಗಳು ಹೊನ್ನಂತೆ
ಎಂದೆಂದೂ ನಮ್ಮ ಜೀವ ಒಂದೆ
ಬಾಳಲ್ಲಿ ನಮ್ಮ ರೀತಿ ಒಂದೆ
ನಮ್ಮನ್ನು ಬೇರೆ ಮಾಡೋರಿಲ್ಲ
ಈ ಸತ್ಯ ಬಲ್ಲೋರೇನೆ ಎಲ್ಲ
ಸುಖ ಸಂತೋಷ ಅನ್ನೋದು
ಕಾಡಲ್ಲಿ ಮೇಡಲ್ಲಿ ಇಲ್ಲ
ಮನಸೊಂದಾಗಿ ಇರುವಾಗ
ನಮಗಾವ ಚಿಂತೇನೆ ಇಲ್ಲ
||ಹೇ..ಹೇ. ಹೇ.ಹೇ.
ಕಣ್ಣಿಗೆ ಕಾಣುವ ದೇವರ ನೋಡಿದೆಯ ...
ಹೇ ಹೇ ಹೇ ಹೇ
ದೇವರು ಕುಡಿಸಿದ ಅಮೃತ ಕುಡಿದಿಹೆಯ.
ನನ್ನ ಬಾಳಲ್ಲಿ ಬೆಳಕಾದೋಳು
ನನ್ನ ದೇಹಕ್ಕೆ ಉಸಿರಾದೊಳು
ತನ್ನ ಒಂದೊಂದು ಮಾತಲ್ಲಿ
ಪ್ರೀತಿಯ ಜೇನನ್ನು ತಂದೋಳು
ಆಹ್ ಆಹ್ ತಂದೋಳು... ಹೇಯ್
ತನ್ನ ಹೂವಂತ ಮಡಿಲಲ್ಲಿ
ನಮ್ಮನ್ನು ಬೆಳೆಸುತ್ತ ಬಂದೋಳು
ಆಹ್ ಆಹ್ ಬಂದೋಳು... ಹೇಯ್||
Kannige Kaanuva song lyrics from Kannada Movie Ananda Jyothi starring Shivarajkumar, Sudharani, Chi Gurudatth, Lyrics penned by Chi Udayashankar Sung by S P Balasubrahmanyam, Music Composed by Vijayanand, film is Directed by Chi Dattharaj and film is released on 1993