ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು
ಹೇ. . . ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು
ಕನ್ನಡದ ಹೊನ್ನುಡಿಯು ಕಸ್ತೂರೀತಾನೇ
ಕನ್ನಡದ ಮುತ್ತುಗಳು ನನ್ನದು ತಾನೇ
ಸೊಗಸು ಕೇಳಲು ಎಂದೂ ಸೊಗಸು ಹಾಡಲು
|| ಹೇ. . . ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು ||
ಬೆಲ್ಲಕ್ಕಿಂತ ಸಿಹಿಯು ಮಾತು
ನಗುತಲೀ.. ನೀನು ನುಡಿದರೇ
ಹೆಹೆಹೆ. . ಕಬ್ಬಿಗಿಂತ ಸವಿಯು ಮಾತು
ಸರಸದಿ ನೀನು ನುಡಿದರೇ. .
ಆಹಾ... ಸ್ನೇಹದಿಂದ ಸೇರಿದಾಗ ಕಥೆಯ ಹೇಳುವೇ
ಪ್ರೀತಿಯಿಂದ ಹಾಡಿದಾಗ ಕವಿತೆ ಹಾಡುವೇ
ಶಶಿಯು ತರುವ ಬೆಳಕಂತೆ
ಸುರಿವ ಜೇನ ಹನಿಯಂತೆ. ..
|| ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು ಹೇ ಹೇ ಹೇ. . . ||
ಅಮ್ಮ ಎಂದು ನುಡಿಯುವಾಗ
ನಲಿಯದೇ.. ನಿನ್ನ ಪ್ರಾಣವು
ಹಾ…ತಾಯಿ ಬಾಷೆ ಆಡುವಾಗ
ಕುಣಿಯದೇ.. ನಿನ್ನ ಜೀವವು
ಹೇ…ನಿನ್ನ ಹೆತ್ತ ತಾಯಿ ಮಡಿಲು
ದೇವಮಂದಿರ
ಕಣ್ಣು ಬಿಟ್ಟು ನೋಡಿದೆಡೆಯ..
ನಿತ್ಯ ಸುಂದರ
ಕೋಟಿ ಜನುಮ ಬರಲು ಇಲ್ಲೇ
ನೀನೇ ಜೊತೆಯಾಗಿರು ನಲ್ಲೇ
|| ಹೇಯ್ . ..ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು ಹೇ ಹೇ ಹೇ. .
ಹೇಯ್ . ..ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು ಹೇ ಹೇ ಹೇ. .
ಕನ್ನಡದ ಹೊನ್ನುಡಿಯು ಕಸ್ತೂರೀತಾನೇ
ಕನ್ನಡದ ಮುತ್ತುಗಳು ನನ್ನದು ತಾನೇ
ಸೊಗಸು ಕೇಳಲು ಎಂದೂ ಸೊಗಸು ಹಾಡಲು
ಹೇ… ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು ಹೇ ಹೇ ಹೇ…||
ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು
ಹೇ. . . ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು
ಕನ್ನಡದ ಹೊನ್ನುಡಿಯು ಕಸ್ತೂರೀತಾನೇ
ಕನ್ನಡದ ಮುತ್ತುಗಳು ನನ್ನದು ತಾನೇ
ಸೊಗಸು ಕೇಳಲು ಎಂದೂ ಸೊಗಸು ಹಾಡಲು
|| ಹೇ. . . ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು ||
ಬೆಲ್ಲಕ್ಕಿಂತ ಸಿಹಿಯು ಮಾತು
ನಗುತಲೀ.. ನೀನು ನುಡಿದರೇ
ಹೆಹೆಹೆ. . ಕಬ್ಬಿಗಿಂತ ಸವಿಯು ಮಾತು
ಸರಸದಿ ನೀನು ನುಡಿದರೇ. .
ಆಹಾ... ಸ್ನೇಹದಿಂದ ಸೇರಿದಾಗ ಕಥೆಯ ಹೇಳುವೇ
ಪ್ರೀತಿಯಿಂದ ಹಾಡಿದಾಗ ಕವಿತೆ ಹಾಡುವೇ
ಶಶಿಯು ತರುವ ಬೆಳಕಂತೆ
ಸುರಿವ ಜೇನ ಹನಿಯಂತೆ. ..
|| ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು ಹೇ ಹೇ ಹೇ. . . ||
ಅಮ್ಮ ಎಂದು ನುಡಿಯುವಾಗ
ನಲಿಯದೇ.. ನಿನ್ನ ಪ್ರಾಣವು
ಹಾ…ತಾಯಿ ಬಾಷೆ ಆಡುವಾಗ
ಕುಣಿಯದೇ.. ನಿನ್ನ ಜೀವವು
ಹೇ…ನಿನ್ನ ಹೆತ್ತ ತಾಯಿ ಮಡಿಲು
ದೇವಮಂದಿರ
ಕಣ್ಣು ಬಿಟ್ಟು ನೋಡಿದೆಡೆಯ..
ನಿತ್ಯ ಸುಂದರ
ಕೋಟಿ ಜನುಮ ಬರಲು ಇಲ್ಲೇ
ನೀನೇ ಜೊತೆಯಾಗಿರು ನಲ್ಲೇ
|| ಹೇಯ್ . ..ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು ಹೇ ಹೇ ಹೇ. .
ಹೇಯ್ . ..ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು ಹೇ ಹೇ ಹೇ. .
ಕನ್ನಡದ ಹೊನ್ನುಡಿಯು ಕಸ್ತೂರೀತಾನೇ
ಕನ್ನಡದ ಮುತ್ತುಗಳು ನನ್ನದು ತಾನೇ
ಸೊಗಸು ಕೇಳಲು ಎಂದೂ ಸೊಗಸು ಹಾಡಲು
ಹೇ… ಹೊನ್ನಂಥ ನಾಡು ಶ್ರೀಗಂಧ ಕಾಡು
ಚಾಮುಂಡಿ ತೌರೂರಿದು ಹೇ ಹೇ ಹೇ…||