-
ಗಂಡು : ಏನೋ ಹೊಸತನ
ಹೊಸ ಆಸೆ ಅನುದಿನ
ಗಂಡು : ಏನೋ ಹೊಸತನ
ಹೊಸ ಆಸೆ ಅನುದಿನ
ಹೆಣ್ಣು : ಮಾತು ಮನದಲ್ಲಿ
ಈ ಮೌನವೇ ಹೇಳದೆ ಕಾರಣ
ಗಂಡು : ಐ ಲವ್ ಯೂ ಓ ಮೈ ಲವ್
ಹೆಣ್ಣು : ಓ ಮೈ ಲವ್ ಐ ಲವ್ ಯೂ
ಗಂಡು : ಏನೋ ಕನಸುಗಳು
ಸವಿಯಾದ ವಿರಹ ತರಲು
ಹೆಣ್ಣು : ಏನೋ ನೆನಪುಗಳು
ಸುಮದಂತೆ ಅರಳುತಿರಲು
ಗಂಡು : ಒಲಿದ ಹೃದಯದೊಳು
ನಯನ ಬರೆದಿರಲು
ಹೆಣ್ಣು : ನೂರು ಪ್ರೇಮ ಕವನ
ಹಿತವಾಗಿ ಹಾಡಿ ತನನನ..
||ಗಂಡು : ಏನೋ ಹೊಸತನ
ಹೊಸ ಆಸೆ ಅನುದಿನ ||
||ಹೆಣ್ಣು : ಮಾತು ಮನದಲ್ಲಿ
ಈ ಮೌನವೇ ಹೇಳದೆ ಕಾರಣ||
||ಗಂಡು : ಐ ಲವ್ ಯೂ ಓ ಮೈ ಲವ್ ||
||ಹೆಣ್ಣು : ಓ ಮೈ ಲವ್ ಐ ಲವ್ ಯೂ||
ಹೆಣ್ಣು : ಸೇರಿ ಜೊತೆ ಇರಲು
ಬಿಸಿಲೆಲ್ಲ ತಂಪು ನೆರಳು
ಗಂಡು : ಕೂಡಿ ನಡೆದಿರಲು
ಮುಳ್ಳೆಲ್ಲ ಸುಮದ ಒಡಲು
ಹೆಣ್ಣು : ಒಲವು ಬೆಸೆದಿರಲು
ಬಯಕೆ ಕುಣಿದಿರಲು
ಗಂಡು : ಬಾಳು ಒಂದು ಕಥೆಯು
ಆಹ ಮಾಸಿಹೋಯ್ತು ವ್ಯಥೆಯು
||ಹೆಣ್ಣು : ಏನೋ ಹೊಸತನ
ಹೊಸ ಆಸೆ ಅನುದಿನ
ಏನೋ ಹೊಸತನ
ಹೊಸ ಆಸೆ ಅನುದಿನ ||
||ಗಂಡು: ಮಾತು ಮನದಲ್ಲಿ
ಈ ಮೌನವೇ ಹೇಳದೆ ಕಾರಣ||
||ಹೆಣ್ಣು : ಓ ಮೈ ಲವ್ ಐ ಲವ್ ಯೂ||
||ಗಂಡು : ಐ ಲವ್ ಯೂ ಓ ಮೈ ಲವ್ ||
-
ಗಂಡು : ಏನೋ ಹೊಸತನ
ಹೊಸ ಆಸೆ ಅನುದಿನ
ಗಂಡು : ಏನೋ ಹೊಸತನ
ಹೊಸ ಆಸೆ ಅನುದಿನ
ಹೆಣ್ಣು : ಮಾತು ಮನದಲ್ಲಿ
ಈ ಮೌನವೇ ಹೇಳದೆ ಕಾರಣ
ಗಂಡು : ಐ ಲವ್ ಯೂ ಓ ಮೈ ಲವ್
ಹೆಣ್ಣು : ಓ ಮೈ ಲವ್ ಐ ಲವ್ ಯೂ
ಗಂಡು : ಏನೋ ಕನಸುಗಳು
ಸವಿಯಾದ ವಿರಹ ತರಲು
ಹೆಣ್ಣು : ಏನೋ ನೆನಪುಗಳು
ಸುಮದಂತೆ ಅರಳುತಿರಲು
ಗಂಡು : ಒಲಿದ ಹೃದಯದೊಳು
ನಯನ ಬರೆದಿರಲು
ಹೆಣ್ಣು : ನೂರು ಪ್ರೇಮ ಕವನ
ಹಿತವಾಗಿ ಹಾಡಿ ತನನನ..
||ಗಂಡು : ಏನೋ ಹೊಸತನ
ಹೊಸ ಆಸೆ ಅನುದಿನ ||
||ಹೆಣ್ಣು : ಮಾತು ಮನದಲ್ಲಿ
ಈ ಮೌನವೇ ಹೇಳದೆ ಕಾರಣ||
||ಗಂಡು : ಐ ಲವ್ ಯೂ ಓ ಮೈ ಲವ್ ||
||ಹೆಣ್ಣು : ಓ ಮೈ ಲವ್ ಐ ಲವ್ ಯೂ||
ಹೆಣ್ಣು : ಸೇರಿ ಜೊತೆ ಇರಲು
ಬಿಸಿಲೆಲ್ಲ ತಂಪು ನೆರಳು
ಗಂಡು : ಕೂಡಿ ನಡೆದಿರಲು
ಮುಳ್ಳೆಲ್ಲ ಸುಮದ ಒಡಲು
ಹೆಣ್ಣು : ಒಲವು ಬೆಸೆದಿರಲು
ಬಯಕೆ ಕುಣಿದಿರಲು
ಗಂಡು : ಬಾಳು ಒಂದು ಕಥೆಯು
ಆಹ ಮಾಸಿಹೋಯ್ತು ವ್ಯಥೆಯು
||ಹೆಣ್ಣು : ಏನೋ ಹೊಸತನ
ಹೊಸ ಆಸೆ ಅನುದಿನ
ಏನೋ ಹೊಸತನ
ಹೊಸ ಆಸೆ ಅನುದಿನ ||
||ಗಂಡು: ಮಾತು ಮನದಲ್ಲಿ
ಈ ಮೌನವೇ ಹೇಳದೆ ಕಾರಣ||
||ಹೆಣ್ಣು : ಓ ಮೈ ಲವ್ ಐ ಲವ್ ಯೂ||
||ಗಂಡು : ಐ ಲವ್ ಯೂ ಓ ಮೈ ಲವ್ ||
Eno Hosathana song lyrics from Kannada Movie Ananda Jyothi starring Shivarajkumar, Sudharani, Chi Gurudatth, Lyrics penned by Chi Udayashankar Sung by S P Balasubrahmanyam, Chithra, Music Composed by Vijayanand, film is Directed by Chi Dattharaj and film is released on 1993