ಅಮ್ಮ ಎನುವ ಸವಿ ಮಾತು ಎಂತ ಚೆನ್ನಾ
ಅಮ್ಮ ಎನುವ ಸವಿ ಮಾತು ಎಂತ ಚೆನ್ನಾ
ಮನದಿ ತುಡಿತಾ ಏನೊ ಸೆಳೆತಾ
ಮನದಿ ತುಡಿತಾ ಏನೊ ಸೆಳೆತಾ
ಅಮ್ಮ ಎನುವ ಸವಿ ಮಾತು ಎಂತ ಚೆನ್ನಾ
ಬಿಡದ ಬಂಧನವೊ ಪ್ರೇಮ ಚಂದನವೊ
ಅರಿಯದು... ಮನ ಆರಿಯದು...!
ನಡೆದ ದಾರಿಗಳ ಸ್ಮರಣೆ ಮೂಡುತಲಿ
ಅಳುವುದೂ... ಮನ ಅಳುವುದೂ....!
ಮರೆಯದಾ ನೆನಪಿನ ಸುಳಿಯಲಿ ಸಿಲುಕಿದೆ
ಮರೆಯದಾ ನೆನಪಿನ ಸುಳಿಯಲಿ ಸಿಲುಕಿದೆ
ಸುಖ ಶಾಂತಿ ಕಾಣದೆ..!
|| ಅಮ್ಮ ಎನುವ ಸವಿ ಮಾತು ಎಂತ ಚೆನ್ನಾ ||
ಆಆಆಆಆ..............ಆಆ
ಬದುಕು ಎನುವುದು ಒಗಟು
ಎಂಬುದನು ತಿಳಿದರೆ... ಮನ ತಿಳಿದರೆ....!
ಮಿಡಿದ ಕಂಬನಿಗೆ ಸುಡುವ ತನ್ನೆದೆಗೆ
ಹೆದರದು.... ಮನ ಹೆದರದು....!
ಆತುರ ಕುಣಿದಿರೆ ಕಾತರ ಕೆಣಕಿರೆ
ಆತುರ ಕುಣಿದಿರೆ ಕಾತರ ಕೆಣಕಿರೆ
ಸುಖ ಶಾಂತಿ ಎಲ್ಲಿದೆ...!!!
|| ಅಮ್ಮ ಎನುವ ಸವಿ ಮಾತು ಎಂತ ಚೆನ್ನಾ
ಅಮ್ಮ ಎನುವ ಸವಿ ಮಾತು ಎಂತ ಚೆನ್ನಾ
ಮನದಿ ತುಡಿತಾ ಏನೊ ಸೆಳೆತಾ
ಮನದಿ ತುಡಿತಾ ಏನೊ ಸೆಳೆತಾ
ಅಮ್ಮ ಎನುವ ಸವಿ ಮಾತು ಎಂತ ಚೆನ್ನಾ ||
ಅಮ್ಮ ಎನುವ ಸವಿ ಮಾತು ಎಂತ ಚೆನ್ನಾ
ಅಮ್ಮ ಎನುವ ಸವಿ ಮಾತು ಎಂತ ಚೆನ್ನಾ
ಮನದಿ ತುಡಿತಾ ಏನೊ ಸೆಳೆತಾ
ಮನದಿ ತುಡಿತಾ ಏನೊ ಸೆಳೆತಾ
ಅಮ್ಮ ಎನುವ ಸವಿ ಮಾತು ಎಂತ ಚೆನ್ನಾ
ಬಿಡದ ಬಂಧನವೊ ಪ್ರೇಮ ಚಂದನವೊ
ಅರಿಯದು... ಮನ ಆರಿಯದು...!
ನಡೆದ ದಾರಿಗಳ ಸ್ಮರಣೆ ಮೂಡುತಲಿ
ಅಳುವುದೂ... ಮನ ಅಳುವುದೂ....!
ಮರೆಯದಾ ನೆನಪಿನ ಸುಳಿಯಲಿ ಸಿಲುಕಿದೆ
ಮರೆಯದಾ ನೆನಪಿನ ಸುಳಿಯಲಿ ಸಿಲುಕಿದೆ
ಸುಖ ಶಾಂತಿ ಕಾಣದೆ..!
|| ಅಮ್ಮ ಎನುವ ಸವಿ ಮಾತು ಎಂತ ಚೆನ್ನಾ ||
ಆಆಆಆಆ..............ಆಆ
ಬದುಕು ಎನುವುದು ಒಗಟು
ಎಂಬುದನು ತಿಳಿದರೆ... ಮನ ತಿಳಿದರೆ....!
ಮಿಡಿದ ಕಂಬನಿಗೆ ಸುಡುವ ತನ್ನೆದೆಗೆ
ಹೆದರದು.... ಮನ ಹೆದರದು....!
ಆತುರ ಕುಣಿದಿರೆ ಕಾತರ ಕೆಣಕಿರೆ
ಆತುರ ಕುಣಿದಿರೆ ಕಾತರ ಕೆಣಕಿರೆ
ಸುಖ ಶಾಂತಿ ಎಲ್ಲಿದೆ...!!!
|| ಅಮ್ಮ ಎನುವ ಸವಿ ಮಾತು ಎಂತ ಚೆನ್ನಾ
ಅಮ್ಮ ಎನುವ ಸವಿ ಮಾತು ಎಂತ ಚೆನ್ನಾ
ಮನದಿ ತುಡಿತಾ ಏನೊ ಸೆಳೆತಾ
ಮನದಿ ತುಡಿತಾ ಏನೊ ಸೆಳೆತಾ
ಅಮ್ಮ ಎನುವ ಸವಿ ಮಾತು ಎಂತ ಚೆನ್ನಾ ||