Thaare Mugila Thaare Lyrics

ತಾರೆ ಮುಗಿಲ ತಾರೆ Lyrics

in Amrutha Bindu

in ಅಮೃತ ಬಿಂದು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಾರೆ ಮುಗಿಲ ತಾರೆ
ಧರೆಗೆ ಹೂವಾಗಿ ನೀ ಬಾರೆ ನೀರೆ
ಬಾರೆ ಬಳಿಗೆ ಬಾರೆ
ಮನಕೆ ಆನಂದ ನೀ ನೀಡೆ ಬಾರೆ
 
ಮಾರ ನನ್ನಯ ಶೂರ
ಮಿಡಿದೆ ಹಾಯಾಗಿ ಹೊಸದೊಂದು ರಾಗ
ಧೀರ ಹೊನ್ನೂರ ಶೂರ
ನಲಿವ ಒಂದಾಗಿ ನಾವಿಂದು ಬಾರ
 
||ತಾರೆ ಮುಗಿಲ ತಾರೆ
ಧರೆಗೆ ಹೂವಾಗಿ ನೀ ಬಾರೆ ನೀರೆ||
||ಧೀರ ಹೊನ್ನೂರ ಶೂರ
ನಲಿವ ಒಂದಾಗಿ ನಾವಿಂದು ಬಾರ||
 
ಅತ್ತೆಯ ಮಗಳೆ ಅಕ್ಕರೆ ತೋರೆ
ಪ್ರೀತಿಯ ಕರೆಗೆ ಅಂಜಿಕೆ ಯಾಕೆ
ಅತ್ತೆಯ ಮಗಳೆ ಅಕ್ಕರೆ ತೋರೆ
ಪ್ರೀತಿಯ ಕರೆಗೆ ಅಂಜಿಕೆ ಯಾಕೆ
ಸವಿಮಾತೆ ಬದುಕಲಿ ಜೇನಾಗಿ ಬಂದಂತೆ
ಅರಿಯದ ಮನದಲಿ ಹಸಿರಾಗಿ ನೀ ನಿಂದೆ
 
||ತಾರೆ ಮುಗಿಲ ತಾರೆ
ಧರೆಗೆ ಹೂವಾಗಿ ನೀ ಬಾರೆ ನೀರೆ||
||ಧೀರ ಹೊನ್ನೂರ ಶೂರ
ನಲಿವ ಒಂದಾಗಿ ನಾವಿಂದು ಬಾರ||
 
ನಲ್ಲನ ನನ್ನ ಮಲ್ಲನ ಆಟಕ್ಕೆ
ಮೂಡಿದೆ ಮನದಿ ಮೆಲ್ಲನೆ ನಾಚಿಕೆ
ನಲ್ಲನ ನನ್ನ ಮಲ್ಲನ ಆಟಕ್ಕೆ
ಮೂಡಿದೆ ಮನದಿ ಮೆಲ್ಲನೆ ನಾಚಿಕೆ
ಕರುಣಿಸು ಕೋಮಲೆ ಸುಮ್ಮನೆ ಕಾಡದೆ
ಸಂತೈಸು ಶ್ಯಾಮಲೆ ಶಾಂತಿಯು ಬೇಕಿದೆ
 
||ಮಾರ ನನ್ನಯ ಶೂರ
ಮಿಡಿದೆ ಹಾಯಾಗಿ ಹೊಸದೊಂದು ರಾಗ||
||ಬಾರೆ ಬಳಿಗೆ ಬಾರೆ
ಮನಕೆ ಆನಂದ ನೀ ನೀಡೆ ಬಾರೆ||
 
ಕಾಮಿನಿ ಬಾರೆ ಮೋಹವ ತೋರೆ
ಭಾಮಿನಿ ನೀನೆ ಬಿಂಕವ ತೊರೆಯೆ
ಕಾಮಿನಿ ಬಾರೆ ಮೋಹವ ತೋರೆ
ಭಾಮಿನಿ ನೀನೆ ಬಿಂಕವ ತೊರೆಯೆ
ನಲಿಯುವ ಹರುಷದ ಕಡಲಲಿ ಬೆರೆತು
ಬೆರೆಯುವ ಅನುದಿನ ಮೈಮನ ಮರೆತು
 
||ತಾರೆ ಮುಗಿಲ ತಾರೆ
ಧರೆಗೆ ಹೂವಾಗಿ ನೀ ಬಾರೆ ನೀರೆ
ಬಾರೆ ಬಳಿಗೆ ಬಾರೆ
ಮನಕೆ ಆನಂದ ನೀ ನೀಡೆ ಬಾರೆ||
 
||ಮಾರ ನನ್ನಯ ಶೂರ
ಮಿಡಿದೆ ಹಾಯಾಗಿ ಹೊಸದೊಂದು ರಾಗ
ಧೀರ ಹೊನ್ನೂರ ಶೂರ
ನಲಿವ ಒಂದಾಗಿ ನಾವಿಂದು ಬಾರ||

-
ತಾರೆ ಮುಗಿಲ ತಾರೆ
ಧರೆಗೆ ಹೂವಾಗಿ ನೀ ಬಾರೆ ನೀರೆ
ಬಾರೆ ಬಳಿಗೆ ಬಾರೆ
ಮನಕೆ ಆನಂದ ನೀ ನೀಡೆ ಬಾರೆ
 
ಮಾರ ನನ್ನಯ ಶೂರ
ಮಿಡಿದೆ ಹಾಯಾಗಿ ಹೊಸದೊಂದು ರಾಗ
ಧೀರ ಹೊನ್ನೂರ ಶೂರ
ನಲಿವ ಒಂದಾಗಿ ನಾವಿಂದು ಬಾರ
 
||ತಾರೆ ಮುಗಿಲ ತಾರೆ
ಧರೆಗೆ ಹೂವಾಗಿ ನೀ ಬಾರೆ ನೀರೆ||
||ಧೀರ ಹೊನ್ನೂರ ಶೂರ
ನಲಿವ ಒಂದಾಗಿ ನಾವಿಂದು ಬಾರ||
 
ಅತ್ತೆಯ ಮಗಳೆ ಅಕ್ಕರೆ ತೋರೆ
ಪ್ರೀತಿಯ ಕರೆಗೆ ಅಂಜಿಕೆ ಯಾಕೆ
ಅತ್ತೆಯ ಮಗಳೆ ಅಕ್ಕರೆ ತೋರೆ
ಪ್ರೀತಿಯ ಕರೆಗೆ ಅಂಜಿಕೆ ಯಾಕೆ
ಸವಿಮಾತೆ ಬದುಕಲಿ ಜೇನಾಗಿ ಬಂದಂತೆ
ಅರಿಯದ ಮನದಲಿ ಹಸಿರಾಗಿ ನೀ ನಿಂದೆ
 
||ತಾರೆ ಮುಗಿಲ ತಾರೆ
ಧರೆಗೆ ಹೂವಾಗಿ ನೀ ಬಾರೆ ನೀರೆ||
||ಧೀರ ಹೊನ್ನೂರ ಶೂರ
ನಲಿವ ಒಂದಾಗಿ ನಾವಿಂದು ಬಾರ||
 
ನಲ್ಲನ ನನ್ನ ಮಲ್ಲನ ಆಟಕ್ಕೆ
ಮೂಡಿದೆ ಮನದಿ ಮೆಲ್ಲನೆ ನಾಚಿಕೆ
ನಲ್ಲನ ನನ್ನ ಮಲ್ಲನ ಆಟಕ್ಕೆ
ಮೂಡಿದೆ ಮನದಿ ಮೆಲ್ಲನೆ ನಾಚಿಕೆ
ಕರುಣಿಸು ಕೋಮಲೆ ಸುಮ್ಮನೆ ಕಾಡದೆ
ಸಂತೈಸು ಶ್ಯಾಮಲೆ ಶಾಂತಿಯು ಬೇಕಿದೆ
 
||ಮಾರ ನನ್ನಯ ಶೂರ
ಮಿಡಿದೆ ಹಾಯಾಗಿ ಹೊಸದೊಂದು ರಾಗ||
||ಬಾರೆ ಬಳಿಗೆ ಬಾರೆ
ಮನಕೆ ಆನಂದ ನೀ ನೀಡೆ ಬಾರೆ||
 
ಕಾಮಿನಿ ಬಾರೆ ಮೋಹವ ತೋರೆ
ಭಾಮಿನಿ ನೀನೆ ಬಿಂಕವ ತೊರೆಯೆ
ಕಾಮಿನಿ ಬಾರೆ ಮೋಹವ ತೋರೆ
ಭಾಮಿನಿ ನೀನೆ ಬಿಂಕವ ತೊರೆಯೆ
ನಲಿಯುವ ಹರುಷದ ಕಡಲಲಿ ಬೆರೆತು
ಬೆರೆಯುವ ಅನುದಿನ ಮೈಮನ ಮರೆತು
 
||ತಾರೆ ಮುಗಿಲ ತಾರೆ
ಧರೆಗೆ ಹೂವಾಗಿ ನೀ ಬಾರೆ ನೀರೆ
ಬಾರೆ ಬಳಿಗೆ ಬಾರೆ
ಮನಕೆ ಆನಂದ ನೀ ನೀಡೆ ಬಾರೆ||
 
||ಮಾರ ನನ್ನಯ ಶೂರ
ಮಿಡಿದೆ ಹಾಯಾಗಿ ಹೊಸದೊಂದು ರಾಗ
ಧೀರ ಹೊನ್ನೂರ ಶೂರ
ನಲಿವ ಒಂದಾಗಿ ನಾವಿಂದು ಬಾರ||

Thaare Mugila Thaare song lyrics from Kannada Movie Amrutha Bindu starring Raviraj, Thara, Abhinaya, Lyrics penned by Hamshi Sung by S P Balasubrahmanyam, Vani Jairam, Music Composed by Vijaya Bhaskar, film is Directed by Hamshi and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ