Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಸಂಜೆ ಸೊಬಗು ಕಣ್ತುಂಬಿ ಬರಲು
ನನ್ನಲ್ಲಿ ಏನೇನೊ ಕನಸ್ಸು
ಎದೆ ತುಂಬಿ ಹಾಡಾಗಿ ಬಂತು
ಎದೆ ತುಂಬಿ ಹಾಡಾಗಿ ಬಂತು
 
ಈ ಸಂಜೆ ಸೊಬಗು ಕಣ್ತುಂಬಿ ಬರಲು
ನನ್ನಲ್ಲಿ ಏನೇನೊ ಕನಸ್ಸು
ಎದೆ ತುಂಬಿ ಹಾಡಾಗಿ ಬಂತು
ಎದೆ ತುಂಬಿ ಹಾಡಾಗಿ ಬಂತು
 
ನೀನೆ ಮಲ್ಲಿಗೆ ಬಾಳ ಬಳ್ಳಿಗೆ
ಜೀವ ಮಿಡಿದಿರೆ ಅನುರಾಗ ಮಾಲಿಕೆ
ನೀನೆ ಮಲ್ಲಿಗೆ ಬಾಳ ಬಳ್ಳಿಗೆ
ಜೀವ ಮಿಡಿದಿರೆ ಅನುರಾಗ ಮಾಲಿಕೆ
ಬೆರೆತ ಜೀವಕ್ಕೆ ನಾ ಕೊಡಲೆ ಕಾಣಿಕೆ
ಬೆರೆತ ಜೀವಕ್ಕೆ ನಾ ಕೊಡಲೆ ಕಾಣಿಕೆ
ಸನಿಹ ಬರಲು ನಿನಗೇನು ತೊಂದರೆ
 
||ಈ ಸಂಜೆ ಸೊಬಗು ಕಣ್ತುಂಬಿ ಬರಲು
ನನ್ನಲ್ಲಿ ಏನೇನೊ ಕನಸ್ಸು
ಎದೆ ತುಂಬಿ ಹಾಡಾಗಿ ಬಂತು
ಎದೆ ತುಂಬಿ ಹಾಡಾಗಿ ಬಂತು||
 
ಗೆಳೆಯ ನಾಚಿದೆ ಈ ಸವಿ ಮಾತಿಗೆ
ನೂರು ಕನಸ್ಸಲೂ ನೀನಾದೆ ದೀಪಿಕೆ
ಗೆಳೆಯ ನಾಚಿದೆ ಈ ಸವಿ ಮಾತಿಗೆ
ನೂರು ಕನಸ್ಸಲೂ ನೀನಾದೆ ದೀಪಿಕೆ
ತಾಳಲಾರೆನು ಗೆಳತಿ ನಿನ್ನ ಸೇರದೆ
ತಾಳಲಾರೆನು ಗೆಳತಿ ನಿನ್ನ ಸೇರದೆ
ಮನದ ಮಿಡಿತ ನಿನಗೇನು ಗೊತ್ತೆ
 
||ಈ ಸಂಜೆ ಸೊಬಗು ಕಣ್ತುಂಬಿ ಬರಲು
ನನ್ನಲ್ಲಿ ಏನೇನೊ ಕನಸ್ಸು
ಎದೆ ತುಂಬಿ ಹಾಡಾಗಿ ಬಂತು
ಎದೆ ತುಂಬಿ ಹಾಡಾಗಿ ಬಂತು||
 
ಆಸೆ ಬನದಲಿ ಬೀರಿದ ಹೂ ನಗೆ
ಎಂದು ಕಾಣದ ಶುಭಯೋಗ ಇಂದಿದೆ
ಆಸೆ ಬನದಲಿ ಬೀರಿದ ಹೂ ನಗೆ
ಎಂದು ಕಾಣದ ಶುಭಯೋಗ ಇಂದಿದೆ
ಮೆತ್ತನೆ ಮಂಚವು ಕಾದಿದೆ ನಮಗೆ
ಮೆತ್ತನೆ ಮಂಚವು ಕಾದಿದೆ ನಮಗೆ
ಮಧುರ ಮಿಲನ ಇಂದೆ ಬಂದಿದೆ
 
||ಈ ಸಂಜೆ ಸೊಬಗು ಕಣ್ತುಂಬಿ ಬರಲು
ನನ್ನಲ್ಲಿ ಏನೇನೊ ಕನಸ್ಸು
ಎದೆ ತುಂಬಿ ಹಾಡಾಗಿ ಬಂತು
ಎದೆ ತುಂಬಿ ಹಾಡಾಗಿ ಬಂತು||
 
||ಈ ಸಂಜೆ ಸೊಬಗು ಕಣ್ತುಂಬಿ ಬರಲು
ನನ್ನಲ್ಲಿ ಏನೇನೊ ಕನಸ್ಸು
ಎದೆ ತುಂಬಿ ಹಾಡಾಗಿ ಬಂತು
ಎದೆ ತುಂಬಿ ಹಾಡಾಗಿ ಬಂತು||

-
ಈ ಸಂಜೆ ಸೊಬಗು ಕಣ್ತುಂಬಿ ಬರಲು
ನನ್ನಲ್ಲಿ ಏನೇನೊ ಕನಸ್ಸು
ಎದೆ ತುಂಬಿ ಹಾಡಾಗಿ ಬಂತು
ಎದೆ ತುಂಬಿ ಹಾಡಾಗಿ ಬಂತು
 
ಈ ಸಂಜೆ ಸೊಬಗು ಕಣ್ತುಂಬಿ ಬರಲು
ನನ್ನಲ್ಲಿ ಏನೇನೊ ಕನಸ್ಸು
ಎದೆ ತುಂಬಿ ಹಾಡಾಗಿ ಬಂತು
ಎದೆ ತುಂಬಿ ಹಾಡಾಗಿ ಬಂತು
 
ನೀನೆ ಮಲ್ಲಿಗೆ ಬಾಳ ಬಳ್ಳಿಗೆ
ಜೀವ ಮಿಡಿದಿರೆ ಅನುರಾಗ ಮಾಲಿಕೆ
ನೀನೆ ಮಲ್ಲಿಗೆ ಬಾಳ ಬಳ್ಳಿಗೆ
ಜೀವ ಮಿಡಿದಿರೆ ಅನುರಾಗ ಮಾಲಿಕೆ
ಬೆರೆತ ಜೀವಕ್ಕೆ ನಾ ಕೊಡಲೆ ಕಾಣಿಕೆ
ಬೆರೆತ ಜೀವಕ್ಕೆ ನಾ ಕೊಡಲೆ ಕಾಣಿಕೆ
ಸನಿಹ ಬರಲು ನಿನಗೇನು ತೊಂದರೆ
 
||ಈ ಸಂಜೆ ಸೊಬಗು ಕಣ್ತುಂಬಿ ಬರಲು
ನನ್ನಲ್ಲಿ ಏನೇನೊ ಕನಸ್ಸು
ಎದೆ ತುಂಬಿ ಹಾಡಾಗಿ ಬಂತು
ಎದೆ ತುಂಬಿ ಹಾಡಾಗಿ ಬಂತು||
 
ಗೆಳೆಯ ನಾಚಿದೆ ಈ ಸವಿ ಮಾತಿಗೆ
ನೂರು ಕನಸ್ಸಲೂ ನೀನಾದೆ ದೀಪಿಕೆ
ಗೆಳೆಯ ನಾಚಿದೆ ಈ ಸವಿ ಮಾತಿಗೆ
ನೂರು ಕನಸ್ಸಲೂ ನೀನಾದೆ ದೀಪಿಕೆ
ತಾಳಲಾರೆನು ಗೆಳತಿ ನಿನ್ನ ಸೇರದೆ
ತಾಳಲಾರೆನು ಗೆಳತಿ ನಿನ್ನ ಸೇರದೆ
ಮನದ ಮಿಡಿತ ನಿನಗೇನು ಗೊತ್ತೆ
 
||ಈ ಸಂಜೆ ಸೊಬಗು ಕಣ್ತುಂಬಿ ಬರಲು
ನನ್ನಲ್ಲಿ ಏನೇನೊ ಕನಸ್ಸು
ಎದೆ ತುಂಬಿ ಹಾಡಾಗಿ ಬಂತು
ಎದೆ ತುಂಬಿ ಹಾಡಾಗಿ ಬಂತು||
 
ಆಸೆ ಬನದಲಿ ಬೀರಿದ ಹೂ ನಗೆ
ಎಂದು ಕಾಣದ ಶುಭಯೋಗ ಇಂದಿದೆ
ಆಸೆ ಬನದಲಿ ಬೀರಿದ ಹೂ ನಗೆ
ಎಂದು ಕಾಣದ ಶುಭಯೋಗ ಇಂದಿದೆ
ಮೆತ್ತನೆ ಮಂಚವು ಕಾದಿದೆ ನಮಗೆ
ಮೆತ್ತನೆ ಮಂಚವು ಕಾದಿದೆ ನಮಗೆ
ಮಧುರ ಮಿಲನ ಇಂದೆ ಬಂದಿದೆ
 
||ಈ ಸಂಜೆ ಸೊಬಗು ಕಣ್ತುಂಬಿ ಬರಲು
ನನ್ನಲ್ಲಿ ಏನೇನೊ ಕನಸ್ಸು
ಎದೆ ತುಂಬಿ ಹಾಡಾಗಿ ಬಂತು
ಎದೆ ತುಂಬಿ ಹಾಡಾಗಿ ಬಂತು||
 
||ಈ ಸಂಜೆ ಸೊಬಗು ಕಣ್ತುಂಬಿ ಬರಲು
ನನ್ನಲ್ಲಿ ಏನೇನೊ ಕನಸ್ಸು
ಎದೆ ತುಂಬಿ ಹಾಡಾಗಿ ಬಂತು
ಎದೆ ತುಂಬಿ ಹಾಡಾಗಿ ಬಂತು||

Ee Sanje Sobagu song lyrics from Kannada Movie Amrutha Bindu starring Raviraj, Thara, Abhinaya, Lyrics penned by Hamshi Sung by B R Chaya, Rajkumar Bharathi, Kusuma, Music Composed by Vijaya Bhaskar, film is Directed by Hamshi and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ