-
ಬರಿದಾದ ಬದುಕಲಿ ವಿಧಿ ಬರೆದ ಬರಹವ
ಅರಿಯಲಾರೆ ಮೂಢನೆ ಅಳಿಸಲಾರೆ
ಎಂದಿಗೂ ಎಂದಿಗೂ ಎಂದಿಗೂ
ತಾಯಿ ಒಡಲ ನೆನಪ ಸ್ಮರಿಸು
ನೋವ ನುಂಗಿ ಬದುಕ ಸವೆಸು
ತಾಯಿ ಒಡಲ ನೆನಪ ಸ್ಮರಿಸು
ನೋವ ನುಂಗಿ ಬದುಕ ಸವೆಸು
ರೆಕ್ಕೆ ಮುರಿದ ಹಕ್ಕಿ ಹಾಡು
ಕೇಳದೇನೊ ದೇವ ನಿನಗೆ
ದೇವ ನಿನಗೆ
||ಬರಿದಾದ ಬದುಕಲಿ ವಿಧಿ ಬರೆದ ಬರಹವ
ಅರಿಯಲಾರೆ ಮೂಢನೆ ಮೂಢನೆ||
ಕಂಡ ಕನಸ್ಸು ಕಣ್ಮುಂದೆ ಕರಗಿ
ಮಿಡಿದ ಜೀವ ಮಸಣ ಸೇರಿ
ಕಂಡ ಕನಸ್ಸು ಕಣ್ಮುಂದೆ ಕರಗಿ
ಮಿಡಿದ ಜೀವ ಮಸಣ ಸೇರಿ
ಹಗಲು ಇರುಳು ನೆರಳಿನ ಆಟ
ಎಲ್ಲರೂ ಇಲ್ಲಿ ಬರಿ ನೆಪ ಮಾತ್ರ
ಬರಿ ನೆಪ ಮಾತ್ರ
||ಬರಿದಾದ ಬದುಕಲಿ ವಿಧಿ ಬರೆದ ಬರಹವ
ಅರಿಯಲಾರೆ ಮೂಢನೆ ಮೂಢನೆ||
ನೊಂದ ದೇಹಕ್ಕೆ ಬೆಂಕಿಯ ಉಡುಗೆ
ಬೆಂದ ಜೀವಕ್ಕೆ ಸಾವಿನ ಅಡುಗೆ
ನೊಂದ ದೇಹಕ್ಕೆ ಬೆಂಕಿಯ ಉಡುಗೆ
ಬೆಂದ ಜೀವಕ್ಕೆ ಸಾವಿನ ಅಡುಗೆ
ಏನಿದು ನಿನ್ನ ಚಿತ್ರವಿಚಿತ್ರ
ನಗುತಿಹೆ ಏಕೆ ಓ ಜವರಾಯ
ಓ ಜವರಾಯ
||ಬರಿದಾದ ಬದುಕಲಿ ವಿಧಿ ಬರೆದ ಬರಹವ
ಅರಿಯಲಾರೆ ಮೂಢನೆ ಮೂಢನೆ||
-
ಬರಿದಾದ ಬದುಕಲಿ ವಿಧಿ ಬರೆದ ಬರಹವ
ಅರಿಯಲಾರೆ ಮೂಢನೆ ಅಳಿಸಲಾರೆ
ಎಂದಿಗೂ ಎಂದಿಗೂ ಎಂದಿಗೂ
ತಾಯಿ ಒಡಲ ನೆನಪ ಸ್ಮರಿಸು
ನೋವ ನುಂಗಿ ಬದುಕ ಸವೆಸು
ತಾಯಿ ಒಡಲ ನೆನಪ ಸ್ಮರಿಸು
ನೋವ ನುಂಗಿ ಬದುಕ ಸವೆಸು
ರೆಕ್ಕೆ ಮುರಿದ ಹಕ್ಕಿ ಹಾಡು
ಕೇಳದೇನೊ ದೇವ ನಿನಗೆ
ದೇವ ನಿನಗೆ
||ಬರಿದಾದ ಬದುಕಲಿ ವಿಧಿ ಬರೆದ ಬರಹವ
ಅರಿಯಲಾರೆ ಮೂಢನೆ ಮೂಢನೆ||
ಕಂಡ ಕನಸ್ಸು ಕಣ್ಮುಂದೆ ಕರಗಿ
ಮಿಡಿದ ಜೀವ ಮಸಣ ಸೇರಿ
ಕಂಡ ಕನಸ್ಸು ಕಣ್ಮುಂದೆ ಕರಗಿ
ಮಿಡಿದ ಜೀವ ಮಸಣ ಸೇರಿ
ಹಗಲು ಇರುಳು ನೆರಳಿನ ಆಟ
ಎಲ್ಲರೂ ಇಲ್ಲಿ ಬರಿ ನೆಪ ಮಾತ್ರ
ಬರಿ ನೆಪ ಮಾತ್ರ
||ಬರಿದಾದ ಬದುಕಲಿ ವಿಧಿ ಬರೆದ ಬರಹವ
ಅರಿಯಲಾರೆ ಮೂಢನೆ ಮೂಢನೆ||
ನೊಂದ ದೇಹಕ್ಕೆ ಬೆಂಕಿಯ ಉಡುಗೆ
ಬೆಂದ ಜೀವಕ್ಕೆ ಸಾವಿನ ಅಡುಗೆ
ನೊಂದ ದೇಹಕ್ಕೆ ಬೆಂಕಿಯ ಉಡುಗೆ
ಬೆಂದ ಜೀವಕ್ಕೆ ಸಾವಿನ ಅಡುಗೆ
ಏನಿದು ನಿನ್ನ ಚಿತ್ರವಿಚಿತ್ರ
ನಗುತಿಹೆ ಏಕೆ ಓ ಜವರಾಯ
ಓ ಜವರಾಯ
||ಬರಿದಾದ ಬದುಕಲಿ ವಿಧಿ ಬರೆದ ಬರಹವ
ಅರಿಯಲಾರೆ ಮೂಢನೆ ಮೂಢನೆ||
Baridada Badukali song lyrics from Kannada Movie Amrutha Bindu starring Raviraj, Thara, Abhinaya, Lyrics penned by Hamshi Sung by S P Balasubrahmanyam, Music Composed by Vijaya Bhaskar, film is Directed by Hamshi and film is released on 1990