-
ಚಿಗುರಿದ ಬಯಕೆ ಗಗನದಿ ಕಲೆತು
ಚಿಗುರಿದ ಬಯಕೆ ಗಗನದಿ ಕಲೆತು
ತೇಲಾಡಿದೆ ನಲ್ಲೆ ಓಲಾಡಿದೆ
ಚಿಗುರಿದ ಬಯಕೆ ಗಗನದಿ ಕಲೆತು
ಚಿಗುರಿದ ಬಯಕೆ ಗಗನದಿ ಕಲೆತು
ತೇಲಾಡಿದೆ ನಲ್ಲ ಓಲಾಡಿದೆ
ಗೆಳತಿ ಸನಿಹ ಇರಲು ಜೀವ ಬಂದಂತೆ
ಹರುಷ ಮೂಡಿ ಮನದಿ ಚಿಲುಮೆ ಹರಿದಂತೆ
ಗೆಳತಿ ಸನಿಹ ಇರಲು ಜೀವ ಬಂದಂತೆ
ಹರುಷ ಮೂಡಿ ಮನದಿ ಚಿಲುಮೆ ಹರಿದಂತೆ
ಸಂಗಾತಿ ಬಾರೊ ಹಾಡೋಣ ಕವಿತೆ
ಸಂಗಾತಿ ಬಾರೊ ಹಾಡೋಣ ಕವಿತೆ
ಎದೆಯಲ್ಲಿ ಬೀಗಿದೆ ಹೊಸದೊಂದು ಗೀತೆ
ಹೊಸದೊಂದು ಗೀತೆ
||ಚಿಗುರಿದ ಬಯಕೆ ಗಗನದಿ ಕಲೆತು
ಚಿಗುರಿದ ಬಯಕೆ ಗಗನದಿ ಕಲೆತು
ತೇಲಾಡಿದೆ ನಲ್ಲೆ ಓಲಾಡಿದೆ||
||ಚಿಗುರಿದ ಬಯಕೆ ಗಗನದಿ ಕಲೆತು
ಚಿಗುರಿದ ಬಯಕೆ ಗಗನದಿ ಕಲೆತು
ತೇಲಾಡಿದೆ ನಲ್ಲ ಓಲಾಡಿದೆ||
ಗೆಳೆಯ ಬದುಕು ಎಂದು ಮಧುರ ಜೇನಂತೆ
ಇನಿಯ ಬಳಿಗೆ ಬರಲು ಮನದಿ ಮಿಂಚಂತೆ
ಗೆಳೆಯ ಬದುಕು ಎಂದು ಮಧುರ ಜೇನಂತೆ
ಇನಿಯ ಬಳಿಗೆ ಬರಲು ಮನದಿ ಮಿಂಚಂತೆ
ಸವಿಯೋಣ ಬಾರೆ ಈ ಬಾಳ ಕವಿತೆ
ಸವಿಯೋಣ ಬಾರೆ ಈ ಬಾಳ ಕವಿತೆ
ನಲಿಯೋಣ ಬಾರೆ ಏಕಿನ್ನು ಚಿಂತೆ
ಏಕಿನ್ನು ಚಿಂತೆ
||ಚಿಗುರಿದ ಬಯಕೆ ಗಗನದಿ ಕಲೆತು
ಚಿಗುರಿದ ಬಯಕೆ ಗಗನದಿ ಕಲೆತು
ತೇಲಾಡಿದೆ ನಲ್ಲ ಓಲಾಡಿದೆ||
||ಚಿಗುರಿದ ಬಯಕೆ ಗಗನದಿ ಕಲೆತು
ಚಿಗುರಿದ ಬಯಕೆ ಗಗನದಿ ಕಲೆತು
ತೇಲಾಡಿದೆ ನಲ್ಲೆ ಓಲಾಡಿದೆ||
-
ಚಿಗುರಿದ ಬಯಕೆ ಗಗನದಿ ಕಲೆತು
ಚಿಗುರಿದ ಬಯಕೆ ಗಗನದಿ ಕಲೆತು
ತೇಲಾಡಿದೆ ನಲ್ಲೆ ಓಲಾಡಿದೆ
ಚಿಗುರಿದ ಬಯಕೆ ಗಗನದಿ ಕಲೆತು
ಚಿಗುರಿದ ಬಯಕೆ ಗಗನದಿ ಕಲೆತು
ತೇಲಾಡಿದೆ ನಲ್ಲ ಓಲಾಡಿದೆ
ಗೆಳತಿ ಸನಿಹ ಇರಲು ಜೀವ ಬಂದಂತೆ
ಹರುಷ ಮೂಡಿ ಮನದಿ ಚಿಲುಮೆ ಹರಿದಂತೆ
ಗೆಳತಿ ಸನಿಹ ಇರಲು ಜೀವ ಬಂದಂತೆ
ಹರುಷ ಮೂಡಿ ಮನದಿ ಚಿಲುಮೆ ಹರಿದಂತೆ
ಸಂಗಾತಿ ಬಾರೊ ಹಾಡೋಣ ಕವಿತೆ
ಸಂಗಾತಿ ಬಾರೊ ಹಾಡೋಣ ಕವಿತೆ
ಎದೆಯಲ್ಲಿ ಬೀಗಿದೆ ಹೊಸದೊಂದು ಗೀತೆ
ಹೊಸದೊಂದು ಗೀತೆ
||ಚಿಗುರಿದ ಬಯಕೆ ಗಗನದಿ ಕಲೆತು
ಚಿಗುರಿದ ಬಯಕೆ ಗಗನದಿ ಕಲೆತು
ತೇಲಾಡಿದೆ ನಲ್ಲೆ ಓಲಾಡಿದೆ||
||ಚಿಗುರಿದ ಬಯಕೆ ಗಗನದಿ ಕಲೆತು
ಚಿಗುರಿದ ಬಯಕೆ ಗಗನದಿ ಕಲೆತು
ತೇಲಾಡಿದೆ ನಲ್ಲ ಓಲಾಡಿದೆ||
ಗೆಳೆಯ ಬದುಕು ಎಂದು ಮಧುರ ಜೇನಂತೆ
ಇನಿಯ ಬಳಿಗೆ ಬರಲು ಮನದಿ ಮಿಂಚಂತೆ
ಗೆಳೆಯ ಬದುಕು ಎಂದು ಮಧುರ ಜೇನಂತೆ
ಇನಿಯ ಬಳಿಗೆ ಬರಲು ಮನದಿ ಮಿಂಚಂತೆ
ಸವಿಯೋಣ ಬಾರೆ ಈ ಬಾಳ ಕವಿತೆ
ಸವಿಯೋಣ ಬಾರೆ ಈ ಬಾಳ ಕವಿತೆ
ನಲಿಯೋಣ ಬಾರೆ ಏಕಿನ್ನು ಚಿಂತೆ
ಏಕಿನ್ನು ಚಿಂತೆ
||ಚಿಗುರಿದ ಬಯಕೆ ಗಗನದಿ ಕಲೆತು
ಚಿಗುರಿದ ಬಯಕೆ ಗಗನದಿ ಕಲೆತು
ತೇಲಾಡಿದೆ ನಲ್ಲ ಓಲಾಡಿದೆ||
||ಚಿಗುರಿದ ಬಯಕೆ ಗಗನದಿ ಕಲೆತು
ಚಿಗುರಿದ ಬಯಕೆ ಗಗನದಿ ಕಲೆತು
ತೇಲಾಡಿದೆ ನಲ್ಲೆ ಓಲಾಡಿದೆ||
Chigurida Bayake Gaganadi Kalethu song lyrics from Kannada Movie Amrutha Bindu starring Raviraj, Thara, Abhinaya, Lyrics penned by Hamshi Sung by Rajkumar Bharathi, Vani Jairam, Music Composed by Vijaya Bhaskar, film is Directed by Hamshi and film is released on 1990