Manasige Manasige Lyrics

ಮನಸ್ಸಿಗೆ ಮನಸ್ಸಿಗೆ Lyrics

in Ambi

in ಅಂಬಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೊದಲ ಸಲ ಮೊದಲ ಸಲ
ಮೌನದೊಳಗು ಹಾಡು
ಒಳಗೊಳಗೆ ಹೃದಯಗಳು
ಅದಲು ಬದಲು ನೋಡು ಹಾರು
ಮನಸ್ಸಿಗೆ ಮನಸ್ಸಿಗೆ ಏನೊ ಆಗಿದೆ
ಪ್ರೀತಿಯ ಪ್ರೇಮದ ಲೋಕ ಕೂಗಿದೆ
ಮನಸ್ಸಿಗೆ ಮನಸ್ಸಿಗೆ ಏನೊ ಆಗಿದೆ
ಪ್ರೀತಿಯ ಪ್ರೇಮದ ಲೋಕ ಕೂಗಿದೆ
ಪ್ರೀತಿಗೆ ಮೇಷ್ಟರು ನನಗಿಷ್ಟ ಅಲ್ಲೊಬ್ಬರು
ನಾನೆಲ್ಲೆ ಹೋದರು ಅವಳಲ್ಲೆ ಹಾಜರು
ನಾನು ನಿನ್‌ ನಿಂಗೆ ನೀನು ನನ್‌ ನಂಗೆ ಏನೇ ಆದರು
 
||ಮನಸ್ಸಿಗೆ ಮನಸ್ಸಿಗೆ ಏನೊ ಆಗಿದೆ
ಪ್ರೀತಿಯ ಪ್ರೇಮದ ಲೋಕ ಕೂಗಿದೆ||
 
ಓ ಮನಸ್ಸೆ ಸುಮ್ಮನಿರು ಪ್ರೀತಿನ ಮಾಡದಿರು
ಎಷ್ಟು ಸಲ ಹೇಳಿದರು ಮಾಡುತೀಯ ತಕರಾರು
ಹೇ ಹೃದಯ ಸುಮ್ಮನಿರು
ಪ್ರೀತಿಸಬೇಡ ಅಂದರೂ ಕೇಳುತಿಲ್ಲ ಯಾಕೆ ಗುರು
ಮಾತಿಲ್ಲದೆ ಕಥೆಯಿಲ್ಲದೆ ಶುರುವಾಯ್ತು ಪ್ರೇಮಕಥೆ
ಉಸಿರಾಗಿಯೆ ನಾನೆಂದಿಗು ಇರಬೇಕು ಅವಳ ಜೊತೆ
 
||ಮನಸ್ಸಿಗೆ ಮನಸ್ಸಿಗೆ ಏನೊ ಆಗಿದೆ||
||ಮನಸ್ಸಿಗೆ ಮನಸ್ಸಿಗೆ ಏನೊ ಆಗಿದೆ||
 
ನಿದಿರೆಯಲು ನಡೆಯುವೆನು ನೆರಳನ್ನು ಹಿಡಿಯುವೆನು
ಯಾಕಾಯ್ತು ಹೀಗೆಲ್ಲ ಅರೆರೆ ಗೊತ್ತಿಲ್ಲ ನನಗು
ಹಗಲಲ್ಲು ಮಲಗುವೆನು ಯಾಕಂತ ಗೊತ್ತೇನು
ನೀನಿರುವ ಕನಸ್ಸುಗಳೆ ನನಗೆ ಬರಲೆಂದು ಬಯಸುವೆನು
ಈ ಪ್ರೀತಿಗೆ ನಾ ನೀಡುವೆ ನನ್ನ ಏಳೇಳು ಜನುಮಾನ
ಪ್ರತಿಜನ್ಮಕು ಅವನಾಗಲಿ ನನ್ನ ಪ್ರೀತಿ ಯಜಮಾನ
 
||ಮನಸ್ಸಿಗೆ ಮನಸ್ಸಿಗೆ ಏನೊ ಆಗಿದೆ
ಪ್ರೀತಿಯ ಪ್ರೇಮದ ಲೋಕ ಕೂಗಿದೆ
ನಾನೆಲ್ಲೆ ಹೋದರು ಅವಳಲ್ಲೆ ಹಾಜರು
ಪ್ರೀತಿಗೆ ಮೇಷ್ಟರು ನನಗಿಷ್ಟ ಅಲ್ಲೊಬ್ಬರು
ನಾನು ನಿನ್‌ ನಿಂಗೆ ನೀನು ನನ್‌ ನಂಗೆ ಏನೇ ಆದರು||

ಮೊದಲ ಸಲ ಮೊದಲ ಸಲ
ಮೌನದೊಳಗು ಹಾಡು
ಒಳಗೊಳಗೆ ಹೃದಯಗಳು
ಅದಲು ಬದಲು ನೋಡು ಹಾರು
ಮನಸ್ಸಿಗೆ ಮನಸ್ಸಿಗೆ ಏನೊ ಆಗಿದೆ
ಪ್ರೀತಿಯ ಪ್ರೇಮದ ಲೋಕ ಕೂಗಿದೆ
ಮನಸ್ಸಿಗೆ ಮನಸ್ಸಿಗೆ ಏನೊ ಆಗಿದೆ
ಪ್ರೀತಿಯ ಪ್ರೇಮದ ಲೋಕ ಕೂಗಿದೆ
ಪ್ರೀತಿಗೆ ಮೇಷ್ಟರು ನನಗಿಷ್ಟ ಅಲ್ಲೊಬ್ಬರು
ನಾನೆಲ್ಲೆ ಹೋದರು ಅವಳಲ್ಲೆ ಹಾಜರು
ನಾನು ನಿನ್‌ ನಿಂಗೆ ನೀನು ನನ್‌ ನಂಗೆ ಏನೇ ಆದರು
 
||ಮನಸ್ಸಿಗೆ ಮನಸ್ಸಿಗೆ ಏನೊ ಆಗಿದೆ
ಪ್ರೀತಿಯ ಪ್ರೇಮದ ಲೋಕ ಕೂಗಿದೆ||
 
ಓ ಮನಸ್ಸೆ ಸುಮ್ಮನಿರು ಪ್ರೀತಿನ ಮಾಡದಿರು
ಎಷ್ಟು ಸಲ ಹೇಳಿದರು ಮಾಡುತೀಯ ತಕರಾರು
ಹೇ ಹೃದಯ ಸುಮ್ಮನಿರು
ಪ್ರೀತಿಸಬೇಡ ಅಂದರೂ ಕೇಳುತಿಲ್ಲ ಯಾಕೆ ಗುರು
ಮಾತಿಲ್ಲದೆ ಕಥೆಯಿಲ್ಲದೆ ಶುರುವಾಯ್ತು ಪ್ರೇಮಕಥೆ
ಉಸಿರಾಗಿಯೆ ನಾನೆಂದಿಗು ಇರಬೇಕು ಅವಳ ಜೊತೆ
 
||ಮನಸ್ಸಿಗೆ ಮನಸ್ಸಿಗೆ ಏನೊ ಆಗಿದೆ||
||ಮನಸ್ಸಿಗೆ ಮನಸ್ಸಿಗೆ ಏನೊ ಆಗಿದೆ||
 
ನಿದಿರೆಯಲು ನಡೆಯುವೆನು ನೆರಳನ್ನು ಹಿಡಿಯುವೆನು
ಯಾಕಾಯ್ತು ಹೀಗೆಲ್ಲ ಅರೆರೆ ಗೊತ್ತಿಲ್ಲ ನನಗು
ಹಗಲಲ್ಲು ಮಲಗುವೆನು ಯಾಕಂತ ಗೊತ್ತೇನು
ನೀನಿರುವ ಕನಸ್ಸುಗಳೆ ನನಗೆ ಬರಲೆಂದು ಬಯಸುವೆನು
ಈ ಪ್ರೀತಿಗೆ ನಾ ನೀಡುವೆ ನನ್ನ ಏಳೇಳು ಜನುಮಾನ
ಪ್ರತಿಜನ್ಮಕು ಅವನಾಗಲಿ ನನ್ನ ಪ್ರೀತಿ ಯಜಮಾನ
 
||ಮನಸ್ಸಿಗೆ ಮನಸ್ಸಿಗೆ ಏನೊ ಆಗಿದೆ
ಪ್ರೀತಿಯ ಪ್ರೇಮದ ಲೋಕ ಕೂಗಿದೆ
ನಾನೆಲ್ಲೆ ಹೋದರು ಅವಳಲ್ಲೆ ಹಾಜರು
ಪ್ರೀತಿಗೆ ಮೇಷ್ಟರು ನನಗಿಷ್ಟ ಅಲ್ಲೊಬ್ಬರು
ನಾನು ನಿನ್‌ ನಿಂಗೆ ನೀನು ನನ್‌ ನಂಗೆ ಏನೇ ಆದರು||

Manasige Manasige song lyrics from Kannada Movie Ambi starring Adithya, Manya, Shobhraj, Lyrics penned by V Nagendra Prasad Sung by Rajesh Krishnan, Chaithra, Music Composed by V Nagendra Prasad, film is Directed by V Nagendra Prasad and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ