ಬ್ರಹ್ಮ ಓ ಬ್ರಹ್ಮ ಇದು ಬಡವನ ಕೋಪ
ಗುಡಿಯೆ ನಿನಗಿಲ್ಲ ಇದು ಬಡವನ ಶಾಪ
ಬ್ರಹ್ಮ ಓ ಬ್ರಹ್ಮ ಇದು ಬಡವನ ಕೋಪ
ಗುಡಿಯೆ ನಿನಗಿಲ್ಲ ಇದು ಬಡವನ ಶಾಪ
ನೈವೇದ್ಯದ ಹಾಲು ನಾಯಿಯ ಪಾಲು
ಉಂಡು ಎಸೆದ ಬಾಳೆಎಲೆ ಆಯಿತು ಬಾಳು
||ಬ್ರಹ್ಮ ಓ ಬ್ರಹ್ಮ ಇದು ಬಡವನ ಕೋಪ
ಗುಡಿಯೆ ನಿನಗಿಲ್ಲ ಇದು ಬಡವನ ಶಾಪ||
ಕೆಚ್ಚಲಲ್ಲೆ ಹಾಲು ಹೊಡೆದು ಹೋದ ಹಾಗೆ
ಹುಟ್ಟೊ ಮುಂಚೆ ಕನಸ್ಸು ಹೊಡೆದುಹೋದರೆ ಹೇಗೆ
ಮಾನವಂತರ ಜೀವನ ಏಕೆ ಈತರ
ಏಳು ಈಶ್ವರ ಪ್ರಶ್ನೆಗೆ ಏನು ಉತ್ತರ
ಹಾಡೊ ಹಕ್ಕಿಯ ಕೊರಳಿಗೆ ನೇಣು ಬಿದ್ದಿದೆ
ಹಾರೊ ಚಿಟ್ಟೆಯ ಹೆಗಲಲಿ ಹತ್ತು ಕುಳಿತಿದೆ
ಸಾವಿಗೂ ನೋವಾಗಿದೆ ನೆಮ್ಮದಿ ಬೇಕಾಗಿದೆ
ಕೈಹಿಡಿದು ಕರೆದೊಯ್ಯಲೆ ಬಾರೊ ಯಮನೆ
ಹೇಗಾದರು ಮನಶಾಂತಿಯ ನೀಡೊ ಶಿವನೆ
ಬ್ರಹ್ಮ ಓ ಬ್ರಹ್ಮ ಇದು ಬಡವನ ಕೋಪ
ಗುಡಿಯೆ ನಿನಗಿಲ್ಲ ಇದು ಬಡವನ ಶಾಪ
ಬ್ರಹ್ಮ ಓ ಬ್ರಹ್ಮ ಇದು ಬಡವನ ಕೋಪ
ಗುಡಿಯೆ ನಿನಗಿಲ್ಲ ಇದು ಬಡವನ ಶಾಪ
ನೈವೇದ್ಯದ ಹಾಲು ನಾಯಿಯ ಪಾಲು
ಉಂಡು ಎಸೆದ ಬಾಳೆಎಲೆ ಆಯಿತು ಬಾಳು
||ಬ್ರಹ್ಮ ಓ ಬ್ರಹ್ಮ ಇದು ಬಡವನ ಕೋಪ
ಗುಡಿಯೆ ನಿನಗಿಲ್ಲ ಇದು ಬಡವನ ಶಾಪ||
ಕೆಚ್ಚಲಲ್ಲೆ ಹಾಲು ಹೊಡೆದು ಹೋದ ಹಾಗೆ
ಹುಟ್ಟೊ ಮುಂಚೆ ಕನಸ್ಸು ಹೊಡೆದುಹೋದರೆ ಹೇಗೆ
ಮಾನವಂತರ ಜೀವನ ಏಕೆ ಈತರ
ಏಳು ಈಶ್ವರ ಪ್ರಶ್ನೆಗೆ ಏನು ಉತ್ತರ
ಹಾಡೊ ಹಕ್ಕಿಯ ಕೊರಳಿಗೆ ನೇಣು ಬಿದ್ದಿದೆ
ಹಾರೊ ಚಿಟ್ಟೆಯ ಹೆಗಲಲಿ ಹತ್ತು ಕುಳಿತಿದೆ
ಸಾವಿಗೂ ನೋವಾಗಿದೆ ನೆಮ್ಮದಿ ಬೇಕಾಗಿದೆ
ಕೈಹಿಡಿದು ಕರೆದೊಯ್ಯಲೆ ಬಾರೊ ಯಮನೆ
ಹೇಗಾದರು ಮನಶಾಂತಿಯ ನೀಡೊ ಶಿವನೆ
Brahma Oh Brahma song lyrics from Kannada Movie Ambi starring Adithya, Manya, Shobhraj, Lyrics penned by V Nagendra Prasad Sung by Madhu Balakrishnan, Music Composed by V Nagendra Prasad, film is Directed by V Nagendra Prasad and film is released on 2006