ಹೇ ಹೃದಯ ಸುಮ್ಮನಿರು
ಹೇ ಹೃದಯ ಸುಮ್ಮನಿರು
ಪ್ರೀತಿಸಬೇಡ ಅಂದರೂ ಕೇಳುತಿಲ್ಲ ಯಾಕೆ ಗುರು
ಓ ಮನಸ್ಸೆ ಸುಮ್ಮನಿರು
ಓ ಮನಸ್ಸೆ ಸುಮ್ಮನಿರು
ಎಷ್ಟು ಸಲ ಹೇಳಿದರು ಮಾಡುತ್ತೀಯ ತಕರಾರು
ನಾನು ನಿನ್ ನಿಂಗೆ ನೀನು ನನ್ ನಂಗೆ ಏನೇ ಆದರು
ಓ ಮನಸ್ಸೆ ಸುಮ್ಮನಿರು
ಹೇ ಹೃದಯ ಸುಮ್ಮನಿರು
ಎಷ್ಟು ಸಲ ಹೇಳಿದರು ಮಾಡುತ್ತೀಯ ತಕರಾರು
ನಾನು ನಿನ್ ನಿಂಗೆ ನೀನು ನನ್ ನಂಗೆ ಏನೇ ಆದರು
ಮೊದಲ ಸಲ ಎದೆಯ ಹೊಲ
ಉಳದೇನೆ ಬೆಳೆ ಬಂತಲ್ಲ
ನನಗೂನು ಗೊತ್ತಿಲ್ಲ ಅರೆರೆ ಯಾಕಾಯ್ತು ಹೀಗೆಲ್ಲ
ನಾನೆಲ್ಲೆ ಹೋದರು ಅವಳಲ್ಲೆ ಹಾಜರು
ಪ್ರೀತಿ ಹೀಗೇನೆ ಶುರು ನನಗಿಷ್ಟ ಒಬ್ಬರು
ಈ ಪ್ರೀತಿಗೆ ನಾ ನೀಡುವೆ ನನ್ನ ಏಳೇಳು ಜನುಮಾನ
ಪ್ರತಿಜನ್ಮಕು ಅವನಾಗಲಿ ನನ್ನ ಪ್ರೀತಿ ಯಜಮಾನ
||ಹೇ ಹೃದಯ ಸುಮ್ಮನಿರು
ಓ ಮನಸ್ಸೆ ಸುಮ್ಮನಿರು
ಪ್ರೀತಿಸಬೇಡ ಅಂದರೂ ಕೇಳುತಿಲ್ಲ ಯಾಕೆ ಗುರು||
ಎದೆಯೊಳಗೆ ಅವಳ ನಗೆ ಪ್ರತಿಕ್ಷಣವು ಮೆರವಣಿಗೆ
ನಾನೆಂದು ಇರಲಾರೆ… ಅವಳಿರದೆ ಅರೆಘಳಿಗೆ
ಈ ಬುದ್ದಿ ಏನಿದು ನನ್ನ ಮಾತೆ ಕೇಳದು
ಹಠಮಾರಿ ಮನಸ್ಸಿದು ಚಡಪಡಿಕೆ ನಿಲ್ಲದು
ಮಾತಿಲ್ಲದೆ ಕಥೆಯಿಲ್ಲದೆ ಶುರುವಾಯ್ತು ಪ್ರೇಮಕಥೆ
ಉಸಿರಾಗಿಯೆ ನಾನೆಂದಿಗು ಇರಬೇಕು ಅವಳ ಜೊತೆ
||ಹೇ ಹೃದಯ ಸುಮ್ಮನಿರು
ಹೇ ಹೃದಯ
ಪ್ರೀತಿಸಬೇಡ ಅಂದರೂ ಕೇಳುತಿಲ್ಲ ಯಾಕೆ ಗುರು
ಓ ಮನಸ್ಸೆ ಸುಮ್ಮನಿರು
ಓ ಮನಸ್ಸೆ
ಎಷ್ಟು ಸಲ ಹೇಳಿದರು ಮಾಡುತ್ತೀಯ ತಕರಾರು
ನಾನು ನಿನ್ ನಿಂಗೆ ನೀನು ನನ್ ನಂಗೆ ಏನೇ ಆದರು
ಓ ಮನಸ್ಸೆ ಸುಮ್ಮನಿರು
ಹೇ ಹೃದಯ ಸುಮ್ಮನಿರು
ಎಷ್ಟು ಸಲ ಹೇಳಿದರು ಮಾಡುತ್ತೀಯ ತಕರಾರು
ನಾನು ನಿನ್ ನಿಂಗೆ ನೀನು ನನ್ ನಂಗೆ ಏನೇ ಆದರು
ಹೇ ಹೃದಯ ಸುಮ್ಮನಿರು
ಹೇ ಹೃದಯ ಸುಮ್ಮನಿರು
ಪ್ರೀತಿಸಬೇಡ ಅಂದರೂ ಕೇಳುತಿಲ್ಲ ಯಾಕೆ ಗುರು
ಓ ಮನಸ್ಸೆ ಸುಮ್ಮನಿರು
ಓ ಮನಸ್ಸೆ ಸುಮ್ಮನಿರು
ಎಷ್ಟು ಸಲ ಹೇಳಿದರು ಮಾಡುತ್ತೀಯ ತಕರಾರು
ನಾನು ನಿನ್ ನಿಂಗೆ ನೀನು ನನ್ ನಂಗೆ ಏನೇ ಆದರು
ಓ ಮನಸ್ಸೆ ಸುಮ್ಮನಿರು
ಹೇ ಹೃದಯ ಸುಮ್ಮನಿರು
ಎಷ್ಟು ಸಲ ಹೇಳಿದರು ಮಾಡುತ್ತೀಯ ತಕರಾರು
ನಾನು ನಿನ್ ನಿಂಗೆ ನೀನು ನನ್ ನಂಗೆ ಏನೇ ಆದರು
ಮೊದಲ ಸಲ ಎದೆಯ ಹೊಲ
ಉಳದೇನೆ ಬೆಳೆ ಬಂತಲ್ಲ
ನನಗೂನು ಗೊತ್ತಿಲ್ಲ ಅರೆರೆ ಯಾಕಾಯ್ತು ಹೀಗೆಲ್ಲ
ನಾನೆಲ್ಲೆ ಹೋದರು ಅವಳಲ್ಲೆ ಹಾಜರು
ಪ್ರೀತಿ ಹೀಗೇನೆ ಶುರು ನನಗಿಷ್ಟ ಒಬ್ಬರು
ಈ ಪ್ರೀತಿಗೆ ನಾ ನೀಡುವೆ ನನ್ನ ಏಳೇಳು ಜನುಮಾನ
ಪ್ರತಿಜನ್ಮಕು ಅವನಾಗಲಿ ನನ್ನ ಪ್ರೀತಿ ಯಜಮಾನ
||ಹೇ ಹೃದಯ ಸುಮ್ಮನಿರು
ಓ ಮನಸ್ಸೆ ಸುಮ್ಮನಿರು
ಪ್ರೀತಿಸಬೇಡ ಅಂದರೂ ಕೇಳುತಿಲ್ಲ ಯಾಕೆ ಗುರು||
ಎದೆಯೊಳಗೆ ಅವಳ ನಗೆ ಪ್ರತಿಕ್ಷಣವು ಮೆರವಣಿಗೆ
ನಾನೆಂದು ಇರಲಾರೆ… ಅವಳಿರದೆ ಅರೆಘಳಿಗೆ
ಈ ಬುದ್ದಿ ಏನಿದು ನನ್ನ ಮಾತೆ ಕೇಳದು
ಹಠಮಾರಿ ಮನಸ್ಸಿದು ಚಡಪಡಿಕೆ ನಿಲ್ಲದು
ಮಾತಿಲ್ಲದೆ ಕಥೆಯಿಲ್ಲದೆ ಶುರುವಾಯ್ತು ಪ್ರೇಮಕಥೆ
ಉಸಿರಾಗಿಯೆ ನಾನೆಂದಿಗು ಇರಬೇಕು ಅವಳ ಜೊತೆ
||ಹೇ ಹೃದಯ ಸುಮ್ಮನಿರು
ಹೇ ಹೃದಯ
ಪ್ರೀತಿಸಬೇಡ ಅಂದರೂ ಕೇಳುತಿಲ್ಲ ಯಾಕೆ ಗುರು
ಓ ಮನಸ್ಸೆ ಸುಮ್ಮನಿರು
ಓ ಮನಸ್ಸೆ
ಎಷ್ಟು ಸಲ ಹೇಳಿದರು ಮಾಡುತ್ತೀಯ ತಕರಾರು
ನಾನು ನಿನ್ ನಿಂಗೆ ನೀನು ನನ್ ನಂಗೆ ಏನೇ ಆದರು
ಓ ಮನಸ್ಸೆ ಸುಮ್ಮನಿರು
ಹೇ ಹೃದಯ ಸುಮ್ಮನಿರು
ಎಷ್ಟು ಸಲ ಹೇಳಿದರು ಮಾಡುತ್ತೀಯ ತಕರಾರು
ನಾನು ನಿನ್ ನಿಂಗೆ ನೀನು ನನ್ ನಂಗೆ ಏನೇ ಆದರು
Hey Hrudaya song lyrics from Kannada Movie Ambi starring Adithya, Manya, Shobhraj, Lyrics penned by V Nagendra Prasad Sung by Rajesh Krishnan, Chaithra, Music Composed by V Nagendra Prasad, film is Directed by V Nagendra Prasad and film is released on 2006