Ede Haalu Kodolu Lyrics

ಎದೆಹಾಲು ಕೊಡೋಳು Lyrics

in Ambi

in ಅಂಬಿ

LYRIC

Song Details Page after Lyrice

-
ಎದೆಹಾಲು ಕೊಡೋಳು ಅಮ್ಮ ಕಣೊ
ನಮ್ಗೆ ಬಾಳು ಕೊಡೋನು ಅಪ್ಪ ಕಣೊ
ಎದೆಹಾಲು ಕೊಡೋಳು ಅಮ್ಮ ಕಣೊ
ನಮ್ಗೆ ಬಾಳು ಕೊಡೋನು ಅಪ್ಪ ಕಣೊ
ಕೇಳಿದ್‌ ನೀಡೋನು ಯಾರು ಗೊತ್ತೇನೊ
ರುದ್ರನೊ ವೀರಭದ್ರನೊ
ರುದ್ರನೊ ವೀರಭದ್ರನೊ
 
||ಎದೆಹಾಲು ಕೊಡೋಳು ಅಮ್ಮ ಕಣೊ
ನಮ್ಗೆ ಬಾಳು ಕೊಡೋನು ಅಪ್ಪ ಕಣೊ||
||ಎದೆಹಾಲು ಕೊಡೋಳು ಅಮ್ಮ ಕಣೊ
ನಮ್ಗೆ ಬಾಳು ಕೊಡೋನು ಅಪ್ಪ ಕಣೊ||
 
ಕಂದನ್ನೆ ಕೊಂದನು ಸಿರಿಯಾಳನೊ
ಅಂತೋನೆ ಮೆಚ್ಚಿದ್ದು ಮಹಾದೇವನು
ಹುಟ್ಟೋದು ಸಾಯೋದು ಹುಟ್ಟೋದು ಸಾಯೋದು
ಚಕ್ರ ಕಣೊ ಇದ ಮರೆತು ಮೆರೆಯೋನು ಭದ್ರ ಕಣೊ
ಶಿವಧ್ಯಾನ ಮಾಡೋಕೆ ಮರುಜನ್ಮ ಇಲ್ಲ ಕಣೋ
ನಂಜುಂಡ ಹೇ ಮಾರ್ತಾಂಡ
ನಂಜುಂಡ ಹೇ ಮಾರ್ತಾಂಡ
 
||ಎದೆಹಾಲು ಕೊಡೋಳು ಅಮ್ಮ ಕಣೊ
ನಮ್ಗೆ ಬಾಳು ಕೊಡೋನು ಅಪ್ಪ ಕಣೊ
ಕೇಳಿದ್‌ ನೀಡೋನು ಯಾರು ಗೊತ್ತೇನೊ
ರುದ್ರನೊ ವೀರಭದ್ರನೊ
ಕಂಠನೊ ನೀಲಕಂಠನೊ||
 
ಕಣ್ಣನ್ನೆ ಕೊಟ್ಟೋನು ಕಣಣಪ್ಪನೊ
ಗಂಗಾಧರ ಹರ ಚಿದಂಬರ
ಕಣ್ಣಿಟ್ಟು ಕಾಯೋನು ಮುಕ್ಕಣ್ಣನೊ
ಈಶ್ವರ ಗಜಚರ್ಮಾಂಬರ
ಸ್ತ್ರೀಲಿಂಗ ಪುಲ್ಲಿಂಗ ಸ್ತ್ರೀಲಿಂಗ ಪುಲ್ಲಿಂಗ ಶಿವಲಿಂಗವೋ
ಸೃಷ್ಟಿಗೆ ಗುರುತಾಯ್ತು ಇದು ಸತ್ಯವೋ
ಪರಶಿವನೆ ಸೌಂದರ್ಯ ಸತ್ಯನು ಅವನೇ ಕಣೊ
ವಿಶ್ವನಾಥ ಶ್ರೀಮಂಜುನಾಥ
ವಿಶ್ವನಾಥ ಶ್ರೀಮಂಜುನಾಥ
 
||ಎದೆಹಾಲು ಕೊಡೋಳು ಅಮ್ಮ ಕಣೊ
ನಮ್ಗೆ ಬಾಳು ಕೊಡೋನು ಅಪ್ಪ ಕಣೊ
ಕೇಳಿದ್‌ ನೀಡೋನು ಯಾರು ಗೊತ್ತೇನೊ
ರುದ್ರನೊ ವೀರಭದ್ರನೊ
ರುದ್ರನೊ ವೀರಭದ್ರನೊ
ರುದ್ರನೊ ವೀರಭದ್ರನೊ
ರುದ್ರನೊ ವೀರಭದ್ರನೊ||

-
ಎದೆಹಾಲು ಕೊಡೋಳು ಅಮ್ಮ ಕಣೊ
ನಮ್ಗೆ ಬಾಳು ಕೊಡೋನು ಅಪ್ಪ ಕಣೊ
ಎದೆಹಾಲು ಕೊಡೋಳು ಅಮ್ಮ ಕಣೊ
ನಮ್ಗೆ ಬಾಳು ಕೊಡೋನು ಅಪ್ಪ ಕಣೊ
ಕೇಳಿದ್‌ ನೀಡೋನು ಯಾರು ಗೊತ್ತೇನೊ
ರುದ್ರನೊ ವೀರಭದ್ರನೊ
ರುದ್ರನೊ ವೀರಭದ್ರನೊ
 
||ಎದೆಹಾಲು ಕೊಡೋಳು ಅಮ್ಮ ಕಣೊ
ನಮ್ಗೆ ಬಾಳು ಕೊಡೋನು ಅಪ್ಪ ಕಣೊ||
||ಎದೆಹಾಲು ಕೊಡೋಳು ಅಮ್ಮ ಕಣೊ
ನಮ್ಗೆ ಬಾಳು ಕೊಡೋನು ಅಪ್ಪ ಕಣೊ||
 
ಕಂದನ್ನೆ ಕೊಂದನು ಸಿರಿಯಾಳನೊ
ಅಂತೋನೆ ಮೆಚ್ಚಿದ್ದು ಮಹಾದೇವನು
ಹುಟ್ಟೋದು ಸಾಯೋದು ಹುಟ್ಟೋದು ಸಾಯೋದು
ಚಕ್ರ ಕಣೊ ಇದ ಮರೆತು ಮೆರೆಯೋನು ಭದ್ರ ಕಣೊ
ಶಿವಧ್ಯಾನ ಮಾಡೋಕೆ ಮರುಜನ್ಮ ಇಲ್ಲ ಕಣೋ
ನಂಜುಂಡ ಹೇ ಮಾರ್ತಾಂಡ
ನಂಜುಂಡ ಹೇ ಮಾರ್ತಾಂಡ
 
||ಎದೆಹಾಲು ಕೊಡೋಳು ಅಮ್ಮ ಕಣೊ
ನಮ್ಗೆ ಬಾಳು ಕೊಡೋನು ಅಪ್ಪ ಕಣೊ
ಕೇಳಿದ್‌ ನೀಡೋನು ಯಾರು ಗೊತ್ತೇನೊ
ರುದ್ರನೊ ವೀರಭದ್ರನೊ
ಕಂಠನೊ ನೀಲಕಂಠನೊ||
 
ಕಣ್ಣನ್ನೆ ಕೊಟ್ಟೋನು ಕಣಣಪ್ಪನೊ
ಗಂಗಾಧರ ಹರ ಚಿದಂಬರ
ಕಣ್ಣಿಟ್ಟು ಕಾಯೋನು ಮುಕ್ಕಣ್ಣನೊ
ಈಶ್ವರ ಗಜಚರ್ಮಾಂಬರ
ಸ್ತ್ರೀಲಿಂಗ ಪುಲ್ಲಿಂಗ ಸ್ತ್ರೀಲಿಂಗ ಪುಲ್ಲಿಂಗ ಶಿವಲಿಂಗವೋ
ಸೃಷ್ಟಿಗೆ ಗುರುತಾಯ್ತು ಇದು ಸತ್ಯವೋ
ಪರಶಿವನೆ ಸೌಂದರ್ಯ ಸತ್ಯನು ಅವನೇ ಕಣೊ
ವಿಶ್ವನಾಥ ಶ್ರೀಮಂಜುನಾಥ
ವಿಶ್ವನಾಥ ಶ್ರೀಮಂಜುನಾಥ
 
||ಎದೆಹಾಲು ಕೊಡೋಳು ಅಮ್ಮ ಕಣೊ
ನಮ್ಗೆ ಬಾಳು ಕೊಡೋನು ಅಪ್ಪ ಕಣೊ
ಕೇಳಿದ್‌ ನೀಡೋನು ಯಾರು ಗೊತ್ತೇನೊ
ರುದ್ರನೊ ವೀರಭದ್ರನೊ
ರುದ್ರನೊ ವೀರಭದ್ರನೊ
ರುದ್ರನೊ ವೀರಭದ್ರನೊ
ರುದ್ರನೊ ವೀರಭದ್ರನೊ||

Ede Haalu Kodolu song lyrics from Kannada Movie Ambi starring Adithya, Manya, Shobhraj, Lyrics penned by V Nagendra Prasad Sung by Shankar Mahadevan, Music Composed by V Nagendra Prasad, film is Directed by V Nagendra Prasad and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ