Yaare Nee Devatheya Lyrics

ಯಾರೆ ನೀ ದೇವತೆಯಾ Lyrics

in Ambari

in ಅಂಬಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರೆ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗಬೇಕೊ ಕಾಣೆ ಹೇಗೆ ತಿಳಿಯಲಿ ನಾ….
ಪ್ರೀತಿಸಿ ಹೊರಟವಳೆ
ಯಾರನು ಕೂಗಲಿ ನಾ
ನೀ ನನ್ನ ಪ್ರಾಣ ಅಂತ ಯಾರಿಗೆ ಹೇಳಲಿ ನಾ…
ಕಳೆದೋದೆ ನಾನು ಕಳೆದೋದೆ….
ನಾ ನಿಂತಲ್ಲೆ ಪೂರ್ತಿ ಹಾಳಾದೆ….
 
||ಯಾರೆ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗಬೇಕೊ ಕಾಣೆ ಹೇಗೆ ತಿಳಿಯಲಿ ನಾ….||
 
ಹಾಡೊ ಕೋಗಿಲೆಗೊಂದು
ಕೂಗೊ ಕಾಗೆಯ ಗೂಡು
ನಂಗೆ ಯಾವ ಗೂಡು ಇಲ್ಲ
ಪ್ರೀತಿಯ ಸಾಕೋಕೆ
ಪ್ರೀತಿ ಬೀದಿಯಲ್ಲಿ
ನಿಂದೆ ಪ್ರೀತಿಯ ಹಾಡು
ನಿನ್ನ ಬಿಟ್ಟು ನಂಗ್ಯಾರಿಲ್ಲ
ಹೃದಯಾನ ನೀಡೋಕೆ
ಹೃದಯ ಮಳಿಗೆ ಇದು ನಿಂದೇನೆ…
ಗಳಿಗೆ ಕೆಳಗೆ ಹೊರಬಂದೇನೆ…
ಮಾತಿದ್ದರೂ ಹೇಳದೆ ನಿನ್ನಲಿ
ಮೂಕಾದೆ ನಾನು ಮೂಕಾದೆ
ಪ್ರೀತಿ ತಿಳಿಸೋಕೆ ಮುಂಚೆ ಮೂಕಾದೆ….
 
||ಯಾರೆ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗಬೇಕೊ ಕಾಣೆ ಹೇಗೆ ತಿಳಿಯಲಿ ನಾ….||
 
ಸಾಯೊ ರಾತ್ರಿಗೆ ಮುನ್ನ ಬೀಳೊ ಸ್ವಪ್ನದ ಹಾಗೆ
ಕಣ್ಣ ಮುಂದೆ ನೀ ಬಂದಾಗಲೆ
ಕಣ್ಣೀರು ಸತ್ತಿದ್ದು
ಮೇಲು ಆಗಸದಲ್ಲೂ
ಕಾಲುದಾರಿಯ ಮಾಡೊ
ನಿನ್ನ ಹೆಜ್ಜೆ ನಾ ಕಂಡಾಗಲೆ
ಸೋಲನ್ನು ನೋಡಿದ್ದು
ಎದೆಯ ಬಡಿತ ಇದು ನಿಂದೇನೆ
ಕೊನೆಯ ಬಡಿತ ನಿನ್ ಹೆಸರೇನೆ….
ಹೇಗೇಳಲಿ ಹುಚ್ಚು ಈ ಪ್ರೀತಿಯ
ಏನಾದೆ ನಾನು ಏನಾದೆ
ಎಲ್ಲ ತಿಳಿಸೋಕೆ ಮುಂಚೆ ಹೀಗಾದೆ..
 
||ಯಾರೆ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗಬೇಕೊ ಕಾಣೆ ಹೇಗೆ ತಿಳಿಯಲಿ ನಾ….||

ಯಾರೆ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗಬೇಕೊ ಕಾಣೆ ಹೇಗೆ ತಿಳಿಯಲಿ ನಾ….
ಪ್ರೀತಿಸಿ ಹೊರಟವಳೆ
ಯಾರನು ಕೂಗಲಿ ನಾ
ನೀ ನನ್ನ ಪ್ರಾಣ ಅಂತ ಯಾರಿಗೆ ಹೇಳಲಿ ನಾ…
ಕಳೆದೋದೆ ನಾನು ಕಳೆದೋದೆ….
ನಾ ನಿಂತಲ್ಲೆ ಪೂರ್ತಿ ಹಾಳಾದೆ….
 
||ಯಾರೆ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗಬೇಕೊ ಕಾಣೆ ಹೇಗೆ ತಿಳಿಯಲಿ ನಾ….||
 
ಹಾಡೊ ಕೋಗಿಲೆಗೊಂದು
ಕೂಗೊ ಕಾಗೆಯ ಗೂಡು
ನಂಗೆ ಯಾವ ಗೂಡು ಇಲ್ಲ
ಪ್ರೀತಿಯ ಸಾಕೋಕೆ
ಪ್ರೀತಿ ಬೀದಿಯಲ್ಲಿ
ನಿಂದೆ ಪ್ರೀತಿಯ ಹಾಡು
ನಿನ್ನ ಬಿಟ್ಟು ನಂಗ್ಯಾರಿಲ್ಲ
ಹೃದಯಾನ ನೀಡೋಕೆ
ಹೃದಯ ಮಳಿಗೆ ಇದು ನಿಂದೇನೆ…
ಗಳಿಗೆ ಕೆಳಗೆ ಹೊರಬಂದೇನೆ…
ಮಾತಿದ್ದರೂ ಹೇಳದೆ ನಿನ್ನಲಿ
ಮೂಕಾದೆ ನಾನು ಮೂಕಾದೆ
ಪ್ರೀತಿ ತಿಳಿಸೋಕೆ ಮುಂಚೆ ಮೂಕಾದೆ….
 
||ಯಾರೆ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗಬೇಕೊ ಕಾಣೆ ಹೇಗೆ ತಿಳಿಯಲಿ ನಾ….||
 
ಸಾಯೊ ರಾತ್ರಿಗೆ ಮುನ್ನ ಬೀಳೊ ಸ್ವಪ್ನದ ಹಾಗೆ
ಕಣ್ಣ ಮುಂದೆ ನೀ ಬಂದಾಗಲೆ
ಕಣ್ಣೀರು ಸತ್ತಿದ್ದು
ಮೇಲು ಆಗಸದಲ್ಲೂ
ಕಾಲುದಾರಿಯ ಮಾಡೊ
ನಿನ್ನ ಹೆಜ್ಜೆ ನಾ ಕಂಡಾಗಲೆ
ಸೋಲನ್ನು ನೋಡಿದ್ದು
ಎದೆಯ ಬಡಿತ ಇದು ನಿಂದೇನೆ
ಕೊನೆಯ ಬಡಿತ ನಿನ್ ಹೆಸರೇನೆ….
ಹೇಗೇಳಲಿ ಹುಚ್ಚು ಈ ಪ್ರೀತಿಯ
ಏನಾದೆ ನಾನು ಏನಾದೆ
ಎಲ್ಲ ತಿಳಿಸೋಕೆ ಮುಂಚೆ ಹೀಗಾದೆ..
 
||ಯಾರೆ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗಬೇಕೊ ಕಾಣೆ ಹೇಗೆ ತಿಳಿಯಲಿ ನಾ….||

Yaare Nee Devatheya song lyrics from Kannada Movie Ambari starring Yogesh, Supreetha, Rangayana Raghu, Lyrics penned by A P Arjun Sung by Chethan Sosca, Music Composed by V Harikrishna, film is Directed by A P Arjun and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ