Nee Sokalu Lyrics

ನೀ ಸೋಕಲು Lyrics

in Ambari

in ಅಂಬಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾಕೊ ಕಾಣೆ ಕಳ್ಳ ನನ್ನ ನೀ ಸೋಕಲು
ನಾನೆ ಇಲ್ಲ ನನ್ನ ಒಳಗೆ ನೀ ಸೋಕಲು..
ಕನ್ನೆ ಮೇಲೆ ಸಣ್ಣ ಗುಳಿಯು ನೀ ಸೋಕಲು
ನಾಚಿಕೊಂತು ಮೆಲ್ಲ ತುಟಿಯು ನೀ ಸೋಕಲು
ನನಗಿಂದು ಪ್ರತಿಯೊಂದು ಹೊಸತಾಗಿದೆ
ನಿನ್ನಾಣೆ ಕನಸೆಲ್ಲ ಬದಲಾಗಿದೆ
ಎದೆಗೂಡಲ್ಲಿ ಗುಟ್ಟಾಗಿ ನೀ ಸೋಕಲು..
 
ಯಾಕೊ ಕಾಣೆ ಕಳ್ಳ ನನ್ನ ನೀ ಸೋಕಲು
ನಾನೆ ಇಲ್ಲ ನನ್ನ ಒಳಗೆ ನೀ ಸೋಕಲು..
 
ಚಿಟ್ಟೆಯ ಮೈಮೇಲೆ ಚಿತ್ರವ..ಚಿತ್ರವ
ಬಿಡಿಸುವ ಆಸೆ ನಂಗಾಗಿದೆ..
ಚಂದ್ರನ ಚೂರಂತೆ ಕಾಣುವ..
ಆ ನಗು ತಂತಾನೆ ಜಾರಿದೆ
ಗೊತ್ತಿಲ್ಲದಾ ಹೊಸದೊಂದು ಮಾತು
ಸಿದ್ದಿಲ್ಲದೆ ಬಳಿ ಬಂದು ಕೂತು ಜೊತೆಯಾಯಿತು…
ನೀ ಸೋಕಲು ಉಸಿರಾಯಿತು..ನೀ ಸೋಕಲು..
 
ಯಾಕೊ ಕಾಣೆ ಕಳ್ಳ ನನ್ನ ನೀ ಸೋಕಲು
ನಾನೆ ಇಲ್ಲ ನನ್ನ ಒಳಗೆ ನೀ ಸೋಕಲು..
 
ಸುಮ್ಮನೆ ನಿಂತಲ್ಲಿ ನಿಲ್ಲದ…ನಿಲ್ಲದ..
ಹೆಜ್ಜೆಗೆ ನಿನ್ನಿಂದ ಸಂಭ್ರಮ..
ಕಣ್ಣೀನ ಒಳಗೆಲ್ಲ ಬೀಳುವಾ..
ಕನಸಿಗೂ ನೀನೇನೆ ಅಂತಿಮ
ಕಳೆದೋಯಿತು ಮನಸೆಲ್ಲು ಕಾಣೆ..
ಕದ್ದೆದ್ದರೇ ಸೋಕು ಮತ್ತೆ ನೀನೇ..
ಖುಷಿಯಾಗುವೆ ನೀ ಸೋಕಲು..
ಕುಣಿದಾಡುವೆ ನೀ ಸೋಕಲು..
 
ಯಾಕೊ ಕಾಣೆ ಕಳ್ಳ ನನ್ನ ನೀ ಸೋಕಲು
ನಾನೆ ಇಲ್ಲ ನನ್ನ ಒಳಗೆ ನೀ ಸೋಕಲು..
ಹಾ……ಕನ್ನೆ ಮೇಲೆ ಸಣ್ಣ ಗುಳಿಯು ನೀ ಸೋಕಲು
ನಾಚಿಕೊಂತು ಮೆಲ್ಲ ತುಟಿಯು ನೀ ಸೋಕಲು
ನನಗಿಂದು ಪ್ರತಿಯೊಂದು ಹೊಸತಾಗಿದೆ
ನಿನ್ನಾಣೆ ಕನಸೆಲ್ಲ ಬದಲಾಗಿದೆ
ಎದೆಗೂಡಲ್ಲಿ ಗುಟ್ಟಾಗಿ ನೀ ಸೋಕಲು..

ಯಾಕೊ ಕಾಣೆ ಕಳ್ಳ ನನ್ನ ನೀ ಸೋಕಲು
ನಾನೆ ಇಲ್ಲ ನನ್ನ ಒಳಗೆ ನೀ ಸೋಕಲು..
ಕನ್ನೆ ಮೇಲೆ ಸಣ್ಣ ಗುಳಿಯು ನೀ ಸೋಕಲು
ನಾಚಿಕೊಂತು ಮೆಲ್ಲ ತುಟಿಯು ನೀ ಸೋಕಲು
ನನಗಿಂದು ಪ್ರತಿಯೊಂದು ಹೊಸತಾಗಿದೆ
ನಿನ್ನಾಣೆ ಕನಸೆಲ್ಲ ಬದಲಾಗಿದೆ
ಎದೆಗೂಡಲ್ಲಿ ಗುಟ್ಟಾಗಿ ನೀ ಸೋಕಲು..
 
ಯಾಕೊ ಕಾಣೆ ಕಳ್ಳ ನನ್ನ ನೀ ಸೋಕಲು
ನಾನೆ ಇಲ್ಲ ನನ್ನ ಒಳಗೆ ನೀ ಸೋಕಲು..
 
ಚಿಟ್ಟೆಯ ಮೈಮೇಲೆ ಚಿತ್ರವ..ಚಿತ್ರವ
ಬಿಡಿಸುವ ಆಸೆ ನಂಗಾಗಿದೆ..
ಚಂದ್ರನ ಚೂರಂತೆ ಕಾಣುವ..
ಆ ನಗು ತಂತಾನೆ ಜಾರಿದೆ
ಗೊತ್ತಿಲ್ಲದಾ ಹೊಸದೊಂದು ಮಾತು
ಸಿದ್ದಿಲ್ಲದೆ ಬಳಿ ಬಂದು ಕೂತು ಜೊತೆಯಾಯಿತು…
ನೀ ಸೋಕಲು ಉಸಿರಾಯಿತು..ನೀ ಸೋಕಲು..
 
ಯಾಕೊ ಕಾಣೆ ಕಳ್ಳ ನನ್ನ ನೀ ಸೋಕಲು
ನಾನೆ ಇಲ್ಲ ನನ್ನ ಒಳಗೆ ನೀ ಸೋಕಲು..
 
ಸುಮ್ಮನೆ ನಿಂತಲ್ಲಿ ನಿಲ್ಲದ…ನಿಲ್ಲದ..
ಹೆಜ್ಜೆಗೆ ನಿನ್ನಿಂದ ಸಂಭ್ರಮ..
ಕಣ್ಣೀನ ಒಳಗೆಲ್ಲ ಬೀಳುವಾ..
ಕನಸಿಗೂ ನೀನೇನೆ ಅಂತಿಮ
ಕಳೆದೋಯಿತು ಮನಸೆಲ್ಲು ಕಾಣೆ..
ಕದ್ದೆದ್ದರೇ ಸೋಕು ಮತ್ತೆ ನೀನೇ..
ಖುಷಿಯಾಗುವೆ ನೀ ಸೋಕಲು..
ಕುಣಿದಾಡುವೆ ನೀ ಸೋಕಲು..
 
ಯಾಕೊ ಕಾಣೆ ಕಳ್ಳ ನನ್ನ ನೀ ಸೋಕಲು
ನಾನೆ ಇಲ್ಲ ನನ್ನ ಒಳಗೆ ನೀ ಸೋಕಲು..
ಹಾ……ಕನ್ನೆ ಮೇಲೆ ಸಣ್ಣ ಗುಳಿಯು ನೀ ಸೋಕಲು
ನಾಚಿಕೊಂತು ಮೆಲ್ಲ ತುಟಿಯು ನೀ ಸೋಕಲು
ನನಗಿಂದು ಪ್ರತಿಯೊಂದು ಹೊಸತಾಗಿದೆ
ನಿನ್ನಾಣೆ ಕನಸೆಲ್ಲ ಬದಲಾಗಿದೆ
ಎದೆಗೂಡಲ್ಲಿ ಗುಟ್ಟಾಗಿ ನೀ ಸೋಕಲು..

Nee Sokalu song lyrics from Kannada Movie Ambari starring Yogesh, Supreetha, Rangayana Raghu, Lyrics penned by A P Arjun Sung by Shreya Ghoshal, Music Composed by V Harikrishna, film is Directed by A P Arjun and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ