Ele Kenchi Thaare Lyrics

ಎಲೆ ಕೆಂಚಿ ತಾರೆ Lyrics

in Ambari

in ಅಂಬಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಮಾನ್ ಐ ಸೇ…ಕಮಾನ್ ಐ ಸೇ…
ಕಮಾನ್ ಐ ಸೇ… ಕಮಾನ್ ಐ ಸೇ…
ಕಮಾನ್ ಐ ಸೇ…ಕಮಾನ್ ಐ ಸೇ…
 
ಶೇಕೆ ಶೇಕೆ ಶೇಕೆ ಬಾಡಿ..
ಮಾಮ ಮೂವೆ ಮೂವೆ ಮೂವೆ ಬಾಡಿ…
ಶೇಕೆ ಶೇಕೆ ಶೇಕೆ ಬಾಡಿ..
ಮಾಮ ಮೂವೆ ಮೂವೆ ಮೂವೆ ಬಾಡಿ…
ಎಲೆ ಕೆಂಚಿ ತಾರೆ ನನ್ನ ಮನೆ ತನಕ ಬಾರೆ
ಸರಸೂ..ಸರಸೂ..
ಎಲೆ ಕೆಂಚಿ ತಾರೆ ನನ್ನ ಮನೆ ತನಕ ಬಾರೆ
ಸರಸೂ..ಸರಸೂ..
ಕಮಕಮಕಮಾನ್ ಕಮಾನ್
ನನ್ನ ಬೇಬಿ ಕಮಾನ್ ಕಮಾನ್..
ರೆಡಿ ರೆಡಿ ಕಮಾನ್ ಕಮಾನ್..
ನಾನು ರೆಡಿ ಕಮಾನ್ ಕಮಾನ್
ಸರಸೂ….. ‌
ಶೇಕೆ ಶೇಕೆ ಶೇಕೆ ಬಾಡಿ..
ಸರಸೂ…
ಮೂವೆ ಮೂವೆ ಮೂವೆ ಬಾಡಿ..
 
ಮಲ್ಲಿ ಮಲ್ಲಿ ಮಲ್ಲೆ ಮಲ್ಲೆ
ಬಿದ್ದೆ ನಿನ್ನ ಬುಟ್ಟಿಯಲ್ಲೆ
ಕ್ಯಾಚು ಹಾಕ್ಕೊಂಡಿಯಲ್ಲೆ ಮಲ್ಲೆ..
ನಿಂಗಿ ನಿಂಗಿ ನಿಂಗಿ ನಿಂಗಿ
ನನ್ನ ನುಂಗಿಬಿಟ್ಟೆ ನಿಂಗಿ
ನಂಗೂ ಗೊತ್ತಾಗ್ಲಿಲ್ವಲ್ಲೆ ನಿಂಗಿ..
ನೀನು ಗೋರಂಟಿ ಗೋರಂಟಿ ಗೋರಂಟಿ
ಬಣ್ಣದ ಗ್ಯಾರಂಟಿ ಬ್ಯೂಟಿ ಕಣೆ
ನಂಗೆ ವಾರೆಂಟ್ ವಾರೆಂಟ್ ವಾರೆಂಟು
ಇಲ್ಲದೆ ಬೇಡೀನ ಹಾಕ್ದೆ ಕಣೆ..
ಯಾರೆ ಯಾರೆ ಚಿನ್ನ ಇಲ್ಲಿ ನಿನ್ನ
ತಂದುಬಿಟ್ಟವ್ರು ಸರಸೂ…..
ಒನ್ಸ್ ಮೋರ್
ಶೇಕೆ ಶೇಕೆ ಶೇಕೆ ಬಾಡಿ..ಸರಸೂ…
ಮೂವೆ ಮೂವೆ ಮೂವೆ ಬಾಡಿ..
 
||ಎಲೆ ಕೆಂಚಿ ತಾರೆ ನನ್ನ ಮನೆ ತನಕ ಬಾರೆ
ಸರಸೂ..ಸರಸೂ..
ಎಲೆ ಕೆಂಚಿ ತಾರೆ ನನ್ನ ಮನೆ ತನಕ ಬಾರೆ
ಸರಸೂ..ಸರಸೂ..||
 
ಜಾನು ಜಾನು ನನ್ನ ಜಾನು
ಬಟ್ಟೆ ತೊಟ್ಟ ಕಲರ್ ನೀನು
ನಿನ್ನ ನೋಡ್ದಾಗ್ಲೆ ನಾನು ಫ್ಯಾನು…
ಕೂಗಿ ಕೂಗಿ ನನ್ನ ಕೂಗಿ
ಪ್ರೀತಿ ಮಾಡು ಅಂದೆ ಕೂಗಿ
ನಾನೆ ನಿನ್ ಪ್ರೀತಿಯ ಯೋಗಿ..
ನೀನು ಬಾಲ್ಕನಿ ಬಾಲ್ಕನಿ ಕಾಮೆಂಟು ಕಲ್ಯಾಣಿ
ನಾ ನಿನ್ನ ಮೆಚ್ಚಿಬಿಟ್ಟೆ..
ನಾನು ಲೋಕಲ್ ಲೋಕಲ್ ಸಿಂಪಲ್ಲು ಸಿಂಪಲ್ಲು
ನೀ ನಂಗೆ ಸಿಕ್ಕಿಬಿಟ್ಟೆ..
ನೀನೆ ನಂಗೆ ಎಲ್ಲ..ಬೇರೆ ಇಲ್ಲ ಬೇರೆ ಬೇಕಿಲ್ಲ..
ಸರಸೂ…
ಒನ್ಸ್ ಮೋರ್ ಶೇಕೆ ಶೇಕೆ ಶೇಕೆ ಬಾಡಿ..
ಸರಸೂ…
ಮೂವೆ ಮೂವೆ ಮೂವೆ ಬಾಡಿ..
 
||ಎಲೆ ಕೆಂಚಿ ತಾರೆ ನನ್ನ ಮನೆ ತನಕ ಬಾರೆ
ಸರಸೂ..ಸರಸೂ..
ಎಲೆ ಕೆಂಚಿ ತಾರೆ ನನ್ನ ಮನೆ ತನಕ ಬಾರೆ
ಸರಸೂ..ಸರಸೂ..||

ಕಮಾನ್ ಐ ಸೇ…ಕಮಾನ್ ಐ ಸೇ…
ಕಮಾನ್ ಐ ಸೇ… ಕಮಾನ್ ಐ ಸೇ…
ಕಮಾನ್ ಐ ಸೇ…ಕಮಾನ್ ಐ ಸೇ…
 
ಶೇಕೆ ಶೇಕೆ ಶೇಕೆ ಬಾಡಿ..
ಮಾಮ ಮೂವೆ ಮೂವೆ ಮೂವೆ ಬಾಡಿ…
ಶೇಕೆ ಶೇಕೆ ಶೇಕೆ ಬಾಡಿ..
ಮಾಮ ಮೂವೆ ಮೂವೆ ಮೂವೆ ಬಾಡಿ…
ಎಲೆ ಕೆಂಚಿ ತಾರೆ ನನ್ನ ಮನೆ ತನಕ ಬಾರೆ
ಸರಸೂ..ಸರಸೂ..
ಎಲೆ ಕೆಂಚಿ ತಾರೆ ನನ್ನ ಮನೆ ತನಕ ಬಾರೆ
ಸರಸೂ..ಸರಸೂ..
ಕಮಕಮಕಮಾನ್ ಕಮಾನ್
ನನ್ನ ಬೇಬಿ ಕಮಾನ್ ಕಮಾನ್..
ರೆಡಿ ರೆಡಿ ಕಮಾನ್ ಕಮಾನ್..
ನಾನು ರೆಡಿ ಕಮಾನ್ ಕಮಾನ್
ಸರಸೂ….. ‌
ಶೇಕೆ ಶೇಕೆ ಶೇಕೆ ಬಾಡಿ..
ಸರಸೂ…
ಮೂವೆ ಮೂವೆ ಮೂವೆ ಬಾಡಿ..
 
ಮಲ್ಲಿ ಮಲ್ಲಿ ಮಲ್ಲೆ ಮಲ್ಲೆ
ಬಿದ್ದೆ ನಿನ್ನ ಬುಟ್ಟಿಯಲ್ಲೆ
ಕ್ಯಾಚು ಹಾಕ್ಕೊಂಡಿಯಲ್ಲೆ ಮಲ್ಲೆ..
ನಿಂಗಿ ನಿಂಗಿ ನಿಂಗಿ ನಿಂಗಿ
ನನ್ನ ನುಂಗಿಬಿಟ್ಟೆ ನಿಂಗಿ
ನಂಗೂ ಗೊತ್ತಾಗ್ಲಿಲ್ವಲ್ಲೆ ನಿಂಗಿ..
ನೀನು ಗೋರಂಟಿ ಗೋರಂಟಿ ಗೋರಂಟಿ
ಬಣ್ಣದ ಗ್ಯಾರಂಟಿ ಬ್ಯೂಟಿ ಕಣೆ
ನಂಗೆ ವಾರೆಂಟ್ ವಾರೆಂಟ್ ವಾರೆಂಟು
ಇಲ್ಲದೆ ಬೇಡೀನ ಹಾಕ್ದೆ ಕಣೆ..
ಯಾರೆ ಯಾರೆ ಚಿನ್ನ ಇಲ್ಲಿ ನಿನ್ನ
ತಂದುಬಿಟ್ಟವ್ರು ಸರಸೂ…..
ಒನ್ಸ್ ಮೋರ್
ಶೇಕೆ ಶೇಕೆ ಶೇಕೆ ಬಾಡಿ..ಸರಸೂ…
ಮೂವೆ ಮೂವೆ ಮೂವೆ ಬಾಡಿ..
 
||ಎಲೆ ಕೆಂಚಿ ತಾರೆ ನನ್ನ ಮನೆ ತನಕ ಬಾರೆ
ಸರಸೂ..ಸರಸೂ..
ಎಲೆ ಕೆಂಚಿ ತಾರೆ ನನ್ನ ಮನೆ ತನಕ ಬಾರೆ
ಸರಸೂ..ಸರಸೂ..||
 
ಜಾನು ಜಾನು ನನ್ನ ಜಾನು
ಬಟ್ಟೆ ತೊಟ್ಟ ಕಲರ್ ನೀನು
ನಿನ್ನ ನೋಡ್ದಾಗ್ಲೆ ನಾನು ಫ್ಯಾನು…
ಕೂಗಿ ಕೂಗಿ ನನ್ನ ಕೂಗಿ
ಪ್ರೀತಿ ಮಾಡು ಅಂದೆ ಕೂಗಿ
ನಾನೆ ನಿನ್ ಪ್ರೀತಿಯ ಯೋಗಿ..
ನೀನು ಬಾಲ್ಕನಿ ಬಾಲ್ಕನಿ ಕಾಮೆಂಟು ಕಲ್ಯಾಣಿ
ನಾ ನಿನ್ನ ಮೆಚ್ಚಿಬಿಟ್ಟೆ..
ನಾನು ಲೋಕಲ್ ಲೋಕಲ್ ಸಿಂಪಲ್ಲು ಸಿಂಪಲ್ಲು
ನೀ ನಂಗೆ ಸಿಕ್ಕಿಬಿಟ್ಟೆ..
ನೀನೆ ನಂಗೆ ಎಲ್ಲ..ಬೇರೆ ಇಲ್ಲ ಬೇರೆ ಬೇಕಿಲ್ಲ..
ಸರಸೂ…
ಒನ್ಸ್ ಮೋರ್ ಶೇಕೆ ಶೇಕೆ ಶೇಕೆ ಬಾಡಿ..
ಸರಸೂ…
ಮೂವೆ ಮೂವೆ ಮೂವೆ ಬಾಡಿ..
 
||ಎಲೆ ಕೆಂಚಿ ತಾರೆ ನನ್ನ ಮನೆ ತನಕ ಬಾರೆ
ಸರಸೂ..ಸರಸೂ..
ಎಲೆ ಕೆಂಚಿ ತಾರೆ ನನ್ನ ಮನೆ ತನಕ ಬಾರೆ
ಸರಸೂ..ಸರಸೂ..||

Ele Kenchi Thaare song lyrics from Kannada Movie Ambari starring Yogesh, Supreetha, Rangayana Raghu, Lyrics penned by V Nagendra Prasad Sung by V Harikrishna, Chorus, Music Composed by V Harikrishna, film is Directed by A P Arjun and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ