ಓ ಓ ಓ ಅಳುತಾವೆ
ಓ ಓ ಓ ಅಳುತಾವೆ
ದಿನವೆಲ್ಲಾ ಯಾರದೋ ಶಾಪ ಕಾಣೆ..
ಸೂರೂನು ಇಲ್ಲ…ಊರೂನು ಇಲ್ಲ..
ಯಾರಿಲ್ಲ ಇವರೀಗೆ..ಓ..
ಜೋಡಕ್ಕಿ ಕಾಯೋ ಬೀರಪ್ಪ ನೀನು
ಯಾಕಿಲ್ಲ ಇವರೀಗೆ..
ಗೂಡಿಂದ ಹಾರುವಾಗ..ಜೋಪಾನ ಮಾಡಿದೋನೆ..
ನುಡುದಾರಿಯಲ್ಲಿ ಯಾಕೊ..
ಇವರ ಮರೆತು ಹೊರಟೆ..
ಸೂರ್ಯನಿರುವ ಹಗಲಿನ ಜೊತೆಗೆ
ಚಂದ್ರನಿರುವ ಇರುಳಿನ ಜೊತೆಗೆ
ನೀನೆ ಹೇಳು ಯಾರು ಇವರಿಗೇ…
ಉಸಿರು ಇದೆ ಇವರಿನ ಜೊತೆಗೆ..
ಕನಸು ಇದೆ ಕಣ್ಣಿನ ಜೊತೆಗೆ
ಇಂದು ಮುಂದು ಯಾರೊ ಪ್ರೀತಿಗೆ
ಎದೆಮೇಲೆ ಹಾ…ನೋವಿನೆ ತಂಪುಗಾಳಿ..
ಸೂರೂನು ಇಲ್ಲ…ಊರೂನು ಇಲ್ಲ..
ಯಾರಿಲ್ಲ ಇವರೀಗೆ..ಓ..
ಜೋಡಕ್ಕಿ ಕಾಯೋ ಬೀರಪ್ಪ ನೀನು
ಯಾಕಿಲ್ಲ ಇವರೀಗೆ..
ಕಾಣದಿರುವ ದಾರಿಯ ಹೊರಗೆ
ನೊಂದ ಹೆಜ್ಜೆ ಸಾಗುವ ಗಳಿಗೆ
ದಾರಿ ತೋರೋರ್ ಯಾರೊ ಇವರಿಗೆ..
ಪಾಪ ಪುಣ್ಯ ಲೆಕ್ಕದ ಜೊತೆಗೆ
ದುಖಃ ಉಳಿದ ಜೋಳಿಗೆ ಒಳಗೆ
ಸುಖ ಸ್ವಲ್ಪ ಇರಲಿ ಇವರಿಗೆ..
ಪ್ರೀತೀನೆ..ಹಾ ಹ ಹಾ..ಲೋಕಕೆ ಲಾಲಿ ಹಾಡು..
ಮನಸುಗಳ ಬೆಸೆದು..ಪ್ರೀತೀನ ಹೊಸೆಯೊ
ದೊರೆ ನೀನೆ ತಾನೆ ಹೋ…
ಈ ರಾಜ ರಾಣಿ ಜೊತೆಗಿರಲಿ ಎಂದೂ..
ಅರಸೈಯ್ಯಾ ನೀನೆ.. ಅರಸೈಯ್ಯಾ ನೀನೆ..
ಓ ಓ ಓ ಅಳುತಾವೆ
ಓ ಓ ಓ ಅಳುತಾವೆ
ದಿನವೆಲ್ಲಾ ಯಾರದೋ ಶಾಪ ಕಾಣೆ..
ಸೂರೂನು ಇಲ್ಲ…ಊರೂನು ಇಲ್ಲ..
ಯಾರಿಲ್ಲ ಇವರೀಗೆ..ಓ..
ಜೋಡಕ್ಕಿ ಕಾಯೋ ಬೀರಪ್ಪ ನೀನು
ಯಾಕಿಲ್ಲ ಇವರೀಗೆ..
ಗೂಡಿಂದ ಹಾರುವಾಗ..ಜೋಪಾನ ಮಾಡಿದೋನೆ..
ನುಡುದಾರಿಯಲ್ಲಿ ಯಾಕೊ..
ಇವರ ಮರೆತು ಹೊರಟೆ..
ಸೂರ್ಯನಿರುವ ಹಗಲಿನ ಜೊತೆಗೆ
ಚಂದ್ರನಿರುವ ಇರುಳಿನ ಜೊತೆಗೆ
ನೀನೆ ಹೇಳು ಯಾರು ಇವರಿಗೇ…
ಉಸಿರು ಇದೆ ಇವರಿನ ಜೊತೆಗೆ..
ಕನಸು ಇದೆ ಕಣ್ಣಿನ ಜೊತೆಗೆ
ಇಂದು ಮುಂದು ಯಾರೊ ಪ್ರೀತಿಗೆ
ಎದೆಮೇಲೆ ಹಾ…ನೋವಿನೆ ತಂಪುಗಾಳಿ..
ಸೂರೂನು ಇಲ್ಲ…ಊರೂನು ಇಲ್ಲ..
ಯಾರಿಲ್ಲ ಇವರೀಗೆ..ಓ..
ಜೋಡಕ್ಕಿ ಕಾಯೋ ಬೀರಪ್ಪ ನೀನು
ಯಾಕಿಲ್ಲ ಇವರೀಗೆ..
ಕಾಣದಿರುವ ದಾರಿಯ ಹೊರಗೆ
ನೊಂದ ಹೆಜ್ಜೆ ಸಾಗುವ ಗಳಿಗೆ
ದಾರಿ ತೋರೋರ್ ಯಾರೊ ಇವರಿಗೆ..
ಪಾಪ ಪುಣ್ಯ ಲೆಕ್ಕದ ಜೊತೆಗೆ
ದುಖಃ ಉಳಿದ ಜೋಳಿಗೆ ಒಳಗೆ
ಸುಖ ಸ್ವಲ್ಪ ಇರಲಿ ಇವರಿಗೆ..
ಪ್ರೀತೀನೆ..ಹಾ ಹ ಹಾ..ಲೋಕಕೆ ಲಾಲಿ ಹಾಡು..
ಮನಸುಗಳ ಬೆಸೆದು..ಪ್ರೀತೀನ ಹೊಸೆಯೊ
ದೊರೆ ನೀನೆ ತಾನೆ ಹೋ…
ಈ ರಾಜ ರಾಣಿ ಜೊತೆಗಿರಲಿ ಎಂದೂ..
ಅರಸೈಯ್ಯಾ ನೀನೆ.. ಅರಸೈಯ್ಯಾ ನೀನೆ..
O O O Aluthaave song lyrics from Kannada Movie Ambari starring Yogesh, Supreetha, Rangayana Raghu, Lyrics penned by A P Arjun Sung by S P Balasubrahmanyam, Music Composed by V Harikrishna, film is Directed by A P Arjun and film is released on 2009