ಪ್ರಾಯದ ಮಳೆಯಾಗಿ ಯೌವ್ವನದ ಕಟ್ಟೆಯೊಡೆದು
ಆರಡಿ ಮೂರಡಿ ಜಾಗ ಹುಡುಕುತಾವ್ರೆ
ಐನಾತಿ ವಯಸ್ಸುಇದು ಐಲುಪೈಲು ಮನಸ್ಸು ಇದು
ಪ್ರೀತಿ ಪ್ರೇಮ ಎಂದುಕೊಂಡು ತಿರುಗುತ್ತಾರೆ
ಪ್ರಾಯದ ಮಳೆಯಾಗಿ ಯೌವ್ವನದ ಕಟ್ಟೆಯೊಡೆದು
ಆರಡಿ ಮೂರಡಿ ಜಾಗ ಹುಡುಕುತಾವ್ರೆ
ಪ್ರೀತಿಯನ್ನೊ ಹೆಸರಲ್ಲೆ ಮುಖವಾಡ ಹಾಕ್ಕೊಂಡು
ಬಣ್ಣಹಚ್ದೆ ನಾಟ್ಕ ಶುರು ಹಚ್ಕೊಂಡವ್ರೆ
ಮುತ್ತಿಗಾಗೆ ಮೂರುಲೋಕ ಮೂರುಬಿಟ್ಟು ತಿರಗ್ತೈತೆ
ಅನ್ನೊ ಸತ್ಯ ಇವ್ರು ಕೂಡ ಪ್ರೂವ್ ಮಾಡವ್ರೆ
ಅಯ್ಯೊ ಬ್ರಹ್ಮ ನಿನ್ನ ಲೆಕ್ಕ ಇಲ್ಲಿ ತಲೆಕಳಗೆ ಆಗೊಯ್ತು
ಗಂಡು ಹೆಣ್ಣು ಸೇರಿ ವಂಶ ಬೆಳೆಯಲಿ ಅಂದಿದ್ದೆ ತಪ್ಪಾಯ್ತು
||ಪ್ರಾಯದ ಮಳೆಯಾಗಿ ಯೌವ್ವನದ ಕಟ್ಟೆಯೊಡೆದು
ಆರಡಿ ಮೂರಡಿ ಜಾಗ ಹುಡುಕುತಾವ್ರೆ||
ಹೆತ್ತೋವ್ರ ಬಗ್ಗೆ ಒಂದ್ಚೂರು ಯೋಚ್ನೆನು ಮಾಡ್ದೆ
ತಪ್ಪು ಹೆಜ್ಜೆ ಹಾಕ್ತಾರೆ ಈ ಮೂಢರು
ಸೆಂಟಿಮೆಂಟು ಕಮಿಟ್ಮೆಂಟು ಎಲ್ಲ ಬಿಟ್ಟು ಹೋಗ್ತಾರೆ
ತುಂಬಾ ಬ್ಯಾಡ್ ಪೀಪಲ್ಸು ಇವ್ರು ಗುರು
ಶಿವನೆ ಪ್ಲೀಸು ಈ ಜಗದ ಸಿಸ್ಟಮ್ಮು ನೀನೆ ಬದಲಾಯಿಸಿಬಿಡು
ಇಲ್ಲದಿದ್ರೆ ಹೆಣ್ಣಿಗಾಗೆ ಯುದ್ದ ಕನ್ ಫರ್ಮು ಅನ್ನೋದ್ನ ಬರ್ಕೊಂಬುಡು
||ಪ್ರಾಯದ ಮಳೆಯಾಗಿ ಯೌವ್ವನದ ಕಟ್ಟೆಯೊಡೆದು
ಆರಡಿ ಮೂರಡಿ ಜಾಗ ಹುಡುಕುತಾವ್ರೆ
ಐನಾತಿ ವಯಸ್ಸುಇದು ಐಲುಪೈಲು ಮನಸ್ಸು ಇದು
ಪ್ರೀತಿ ಪ್ರೇಮ ಎಂದುಕೊಂಡು ತಿರುಗುತ್ತಾರೆ||
||ಪ್ರಾಯದ ಮಳೆಯಾಗಿ ಯೌವ್ವನದ ಕಟ್ಟೆಯೊಡೆದು
ಆರಡಿ ಮೂರಡಿ ಜಾಗ ಹುಡುಕುತಾವ್ರೆ||
ಪ್ರಾಯದ ಮಳೆಯಾಗಿ ಯೌವ್ವನದ ಕಟ್ಟೆಯೊಡೆದು
ಆರಡಿ ಮೂರಡಿ ಜಾಗ ಹುಡುಕುತಾವ್ರೆ
ಐನಾತಿ ವಯಸ್ಸುಇದು ಐಲುಪೈಲು ಮನಸ್ಸು ಇದು
ಪ್ರೀತಿ ಪ್ರೇಮ ಎಂದುಕೊಂಡು ತಿರುಗುತ್ತಾರೆ
ಪ್ರಾಯದ ಮಳೆಯಾಗಿ ಯೌವ್ವನದ ಕಟ್ಟೆಯೊಡೆದು
ಆರಡಿ ಮೂರಡಿ ಜಾಗ ಹುಡುಕುತಾವ್ರೆ
ಪ್ರೀತಿಯನ್ನೊ ಹೆಸರಲ್ಲೆ ಮುಖವಾಡ ಹಾಕ್ಕೊಂಡು
ಬಣ್ಣಹಚ್ದೆ ನಾಟ್ಕ ಶುರು ಹಚ್ಕೊಂಡವ್ರೆ
ಮುತ್ತಿಗಾಗೆ ಮೂರುಲೋಕ ಮೂರುಬಿಟ್ಟು ತಿರಗ್ತೈತೆ
ಅನ್ನೊ ಸತ್ಯ ಇವ್ರು ಕೂಡ ಪ್ರೂವ್ ಮಾಡವ್ರೆ
ಅಯ್ಯೊ ಬ್ರಹ್ಮ ನಿನ್ನ ಲೆಕ್ಕ ಇಲ್ಲಿ ತಲೆಕಳಗೆ ಆಗೊಯ್ತು
ಗಂಡು ಹೆಣ್ಣು ಸೇರಿ ವಂಶ ಬೆಳೆಯಲಿ ಅಂದಿದ್ದೆ ತಪ್ಪಾಯ್ತು
||ಪ್ರಾಯದ ಮಳೆಯಾಗಿ ಯೌವ್ವನದ ಕಟ್ಟೆಯೊಡೆದು
ಆರಡಿ ಮೂರಡಿ ಜಾಗ ಹುಡುಕುತಾವ್ರೆ||
ಹೆತ್ತೋವ್ರ ಬಗ್ಗೆ ಒಂದ್ಚೂರು ಯೋಚ್ನೆನು ಮಾಡ್ದೆ
ತಪ್ಪು ಹೆಜ್ಜೆ ಹಾಕ್ತಾರೆ ಈ ಮೂಢರು
ಸೆಂಟಿಮೆಂಟು ಕಮಿಟ್ಮೆಂಟು ಎಲ್ಲ ಬಿಟ್ಟು ಹೋಗ್ತಾರೆ
ತುಂಬಾ ಬ್ಯಾಡ್ ಪೀಪಲ್ಸು ಇವ್ರು ಗುರು
ಶಿವನೆ ಪ್ಲೀಸು ಈ ಜಗದ ಸಿಸ್ಟಮ್ಮು ನೀನೆ ಬದಲಾಯಿಸಿಬಿಡು
ಇಲ್ಲದಿದ್ರೆ ಹೆಣ್ಣಿಗಾಗೆ ಯುದ್ದ ಕನ್ ಫರ್ಮು ಅನ್ನೋದ್ನ ಬರ್ಕೊಂಬುಡು
||ಪ್ರಾಯದ ಮಳೆಯಾಗಿ ಯೌವ್ವನದ ಕಟ್ಟೆಯೊಡೆದು
ಆರಡಿ ಮೂರಡಿ ಜಾಗ ಹುಡುಕುತಾವ್ರೆ
ಐನಾತಿ ವಯಸ್ಸುಇದು ಐಲುಪೈಲು ಮನಸ್ಸು ಇದು
ಪ್ರೀತಿ ಪ್ರೇಮ ಎಂದುಕೊಂಡು ತಿರುಗುತ್ತಾರೆ||
||ಪ್ರಾಯದ ಮಳೆಯಾಗಿ ಯೌವ್ವನದ ಕಟ್ಟೆಯೊಡೆದು
ಆರಡಿ ಮೂರಡಿ ಜಾಗ ಹುಡುಕುತಾವ್ರೆ||
Prayada Maleyagi song lyrics from Kannada Movie Ambani Puthra starring Suprem, Asha Bandary, Kavya, Lyrics penned by Dore Raj Teja Sung by Naveen Sajju, Music Composed by Abhishek G Roy, film is Directed by Dore Raj Teja and film is released on 2021