Aase Embudu Lyrics

ಆಸೆ ಎಂಬುದು Lyrics

in Ambani Puthra

in ಅಂಬಾನಿ ಪುತ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಸೆ ಎಂಬುದು ಆನೆ ಇದ್ದಂತೆ
ಕೇಳೊ ಮಂಕಣ್ಣ ಕೇಳೊ ಮಂಕಣ್ಣ
ಆಸೆ ಎಂಬುದು ಆನೆ ಇದ್ದಂತೆ
ಕೇಳೊ ಮಂಕಣ್ಣ ಕೇಳೊ ಮಂಕಣ್ಣ
ತೃಪ್ತಿ ಎನ್ನುವರೆ ಕಾಸಿನ ಮಜ್ಜಿಗೆ
ಸಾಲುವುದೇನೋ ಆನೆಯ ಹೊಟ್ಟೆಗೆ
ಇದುಬೇಕು ಅದುಬೇಕು ಅದುಬೇಕು ಇದುಬೇಕು
ಎನ್ನುವ ಮಂಗನ ಮನಸ್ಸಿಗೆ
ಕೊನೆಯೆಂದೊ ಹೋದಾಗ ಮಣ್ಣಿಗೆ
ಕೊನೆಯೆಂದೊ ನೀ ಹೋದಾಗ ಮಣ್ಣಿಗೆ
 
ಇಷ್ಟು ಸಿಕ್ಕರೆ ಇನ್ನಷ್ಟುಬೇಕು
ಇನ್ನಷ್ಟುಸಿಕ್ಕರೆಮತ್ತಷ್ಟುಬೇಕು
ಎನ್ನುವ ಆಸ ನೀನಗೇಕೊ
ಆಸೆಗೆ ದು:ಖಕ್ಕೆ ಮೂಲ ಎನ್ನುವ
ಬುದ್ದನ ಮಾತ ಮರೆತೆ ಏಕೊ
ಬುದ್ದನ ಮಾತ ಮರೆತೆ ಏಕೊ

ಆಸೆ ಎಂಬುದು ಆನೆ ಇದ್ದಂತೆ
ಕೇಳೊ ಮಂಕಣ್ಣ ಕೇಳೊ ಮಂಕಣ್ಣ
ಆಸೆ ಎಂಬುದು ಆನೆ ಇದ್ದಂತೆ
ಕೇಳೊ ಮಂಕಣ್ಣ ಕೇಳೊ ಮಂಕಣ್ಣ
ತೃಪ್ತಿ ಎನ್ನುವರೆ ಕಾಸಿನ ಮಜ್ಜಿಗೆ
ಸಾಲುವುದೇನೋ ಆನೆಯ ಹೊಟ್ಟೆಗೆ
ಇದುಬೇಕು ಅದುಬೇಕು ಅದುಬೇಕು ಇದುಬೇಕು
ಎನ್ನುವ ಮಂಗನ ಮನಸ್ಸಿಗೆ
ಕೊನೆಯೆಂದೊ ಹೋದಾಗ ಮಣ್ಣಿಗೆ
ಕೊನೆಯೆಂದೊ ನೀ ಹೋದಾಗ ಮಣ್ಣಿಗೆ
 
ಇಷ್ಟು ಸಿಕ್ಕರೆ ಇನ್ನಷ್ಟುಬೇಕು
ಇನ್ನಷ್ಟುಸಿಕ್ಕರೆಮತ್ತಷ್ಟುಬೇಕು
ಎನ್ನುವ ಆಸ ನೀನಗೇಕೊ
ಆಸೆಗೆ ದು:ಖಕ್ಕೆ ಮೂಲ ಎನ್ನುವ
ಬುದ್ದನ ಮಾತ ಮರೆತೆ ಏಕೊ
ಬುದ್ದನ ಮಾತ ಮರೆತೆ ಏಕೊ

Aase Embudu song lyrics from Kannada Movie Ambani Puthra starring Suprem, Asha Bandary, Kavya, Lyrics penned by Dore Raj Teja Sung by Hemanth, Music Composed by Abhishek G Roy, film is Directed by Dore Raj Teja and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ