ಪೆದ್ದಾದ ಮನಸುಗಳೆರಡು ಪ್ರೀತಿ ಬಲೆಗೆ ಬಿದ್ದಿರಲು
ಯೌವ್ವನದ ನದಿಯಲಿ ಇಳಿದು
ಈಜು ಸಂಚು ಹೂಡಿರಲು
ಪೆದ್ದಾದ ಮನಸುಗಳೆರಡು ಪ್ರೀತಿ ಬಲೆಗೆ ಬಿದ್ದಿರಲು
ಯೌವ್ವನದ ನದಿಯಲಿ ಇಳಿದು
ಈಜು ಸಂಚು ಹೂಡಿರಲು
ಎರಡು ಹೃದಯದಲ್ಲಿ ಒಂದೇ ಮೌನವೇಕೊ
ಹೇಳಿ ಕೇಳು ತಾ ಪಡೆದುಕೊಳ್ಳುವ ಆಸೆಮೂಡಿತೇಕೊ
ಎರಡು ಹೃದಯದಲ್ಲಿ ಒಂದೇ ಮೌನವೇಕೊ
ಹೇಳಿ ಕೇಳು ತಾ ಪಡೆದುಕೊಳ್ಳುವ ಆಸೆಮೂಡಿತೇಕೊ
ಪ್ರೇಮ ಸಾಗೊ ದಾರಿಯಲಿ ಪ್ರಾಯದ ರಾಗ ಎದೆಯಲ್ಲಿ
ಯಾರ ದೃಷ್ಟಿನು ಬೀಳದೆ ಇದ್ದರೆ ಸಾಕು
ಲೋಕ ಕಾಣಲೆ ಇಲ್ಲ ಮಾಯ ಯೋಚನೆ ಇಲ್ಲ
ಜೀವ ಕಾಯೋಕೆ ಇರಲಿ ಇನ್ನೇನುಬೇಕು
ಮೈಮರೆತು ಖುಷಿಯಲ್ಲಿ ತೇಲುತಿರೊ ಜೀವಗಳು
ನಾಳೆಗಳ ಯೋಚನೆಯೆ ಮಾಡದಿರುವ ಮನಸುಗಳು
ಮೌನದಲ್ಲಿ ಕಳೆದೋದ ಅದು ಎಷ್ಟೊ ಮಾತುಗಳು
ಉತ್ತರವೆ ಸಿಗದಿರುವ ನೂರೆಂಟು ಪ್ರಶ್ನೆಗಳು
ದಿನ ದಿನ ನೆನಪನ್ನೆ ಹಂಚಿಕೊಂಡು ಹೋಗೊದು
ಮುಚ್ಚಿ ತೆರೆದ ನೆನಪೇನೆ ಕಾಯವಾಗಿ ಅರಳುವುದು
ಕ್ಷಣಕ್ಷಣ ಸ್ಪರ್ಶದಲ್ಲೆ ಹೆಚ್ಚು ಸಮಯ ಕಳೆಯೋದು
ಪಡೆದುಕೊಂಡ ಅನುಭವವೆ ಅಂತ್ಯದಲ್ಲಿ ಉಳಿಯೋದು
ಇದೇ ಸಲುಗೆಯೂ ಇರು ಮನದಲಿ
ಬಾಳ ಜೊತೆಯಲಿ ಸಾಗಿದೆ ಪ್ರೇಮ
ಎಲ್ಲ ಋತುವಲ್ಲಿ ಪ್ರತಿದಿನದಲಿ
ತೇಲೊ ಸಂಜೆಲಿ ಕಾಮನೆನೆ ಪ್ರೇಮ
||ಪೆದ್ದಾದ ಮನಸುಗಳೆರಡು ಪ್ರೀತಿ ಬಲೆಗೆ ಬಿದ್ದಿರಲು
ಯೌವ್ವನದ ನದಿಯಲಿ ಇಳಿದು
ಈಜು ಸಂಚು ಹೂಡಿರಲು||
ಪೆದ್ದಾದ ಮನಸುಗಳೆರಡು ಪ್ರೀತಿ ಬಲೆಗೆ ಬಿದ್ದಿರಲು
ಯೌವ್ವನದ ನದಿಯಲಿ ಇಳಿದು
ಈಜು ಸಂಚು ಹೂಡಿರಲು
ಪೆದ್ದಾದ ಮನಸುಗಳೆರಡು ಪ್ರೀತಿ ಬಲೆಗೆ ಬಿದ್ದಿರಲು
ಯೌವ್ವನದ ನದಿಯಲಿ ಇಳಿದು
ಈಜು ಸಂಚು ಹೂಡಿರಲು
ಎರಡು ಹೃದಯದಲ್ಲಿ ಒಂದೇ ಮೌನವೇಕೊ
ಹೇಳಿ ಕೇಳು ತಾ ಪಡೆದುಕೊಳ್ಳುವ ಆಸೆಮೂಡಿತೇಕೊ
ಎರಡು ಹೃದಯದಲ್ಲಿ ಒಂದೇ ಮೌನವೇಕೊ
ಹೇಳಿ ಕೇಳು ತಾ ಪಡೆದುಕೊಳ್ಳುವ ಆಸೆಮೂಡಿತೇಕೊ
ಪ್ರೇಮ ಸಾಗೊ ದಾರಿಯಲಿ ಪ್ರಾಯದ ರಾಗ ಎದೆಯಲ್ಲಿ
ಯಾರ ದೃಷ್ಟಿನು ಬೀಳದೆ ಇದ್ದರೆ ಸಾಕು
ಲೋಕ ಕಾಣಲೆ ಇಲ್ಲ ಮಾಯ ಯೋಚನೆ ಇಲ್ಲ
ಜೀವ ಕಾಯೋಕೆ ಇರಲಿ ಇನ್ನೇನುಬೇಕು
ಮೈಮರೆತು ಖುಷಿಯಲ್ಲಿ ತೇಲುತಿರೊ ಜೀವಗಳು
ನಾಳೆಗಳ ಯೋಚನೆಯೆ ಮಾಡದಿರುವ ಮನಸುಗಳು
ಮೌನದಲ್ಲಿ ಕಳೆದೋದ ಅದು ಎಷ್ಟೊ ಮಾತುಗಳು
ಉತ್ತರವೆ ಸಿಗದಿರುವ ನೂರೆಂಟು ಪ್ರಶ್ನೆಗಳು
ದಿನ ದಿನ ನೆನಪನ್ನೆ ಹಂಚಿಕೊಂಡು ಹೋಗೊದು
ಮುಚ್ಚಿ ತೆರೆದ ನೆನಪೇನೆ ಕಾಯವಾಗಿ ಅರಳುವುದು
ಕ್ಷಣಕ್ಷಣ ಸ್ಪರ್ಶದಲ್ಲೆ ಹೆಚ್ಚು ಸಮಯ ಕಳೆಯೋದು
ಪಡೆದುಕೊಂಡ ಅನುಭವವೆ ಅಂತ್ಯದಲ್ಲಿ ಉಳಿಯೋದು
ಇದೇ ಸಲುಗೆಯೂ ಇರು ಮನದಲಿ
ಬಾಳ ಜೊತೆಯಲಿ ಸಾಗಿದೆ ಪ್ರೇಮ
ಎಲ್ಲ ಋತುವಲ್ಲಿ ಪ್ರತಿದಿನದಲಿ
ತೇಲೊ ಸಂಜೆಲಿ ಕಾಮನೆನೆ ಪ್ರೇಮ
||ಪೆದ್ದಾದ ಮನಸುಗಳೆರಡು ಪ್ರೀತಿ ಬಲೆಗೆ ಬಿದ್ದಿರಲು
ಯೌವ್ವನದ ನದಿಯಲಿ ಇಳಿದು
ಈಜು ಸಂಚು ಹೂಡಿರಲು||
Peddada Manasugalu song lyrics from Kannada Movie Ambani Puthra starring Suprem, Asha Bandary, Kavya, Lyrics penned by Rohith Aditya Sung by Hemanth, Music Composed by Abhishek G Roy, film is Directed by Dore Raj Teja and film is released on 2021