Summane Heege Ninnane Lyrics

ಸುಮ್ಮನೆ ಹೀಗೆ ನಿನ್ನನೇ Lyrics

in Amar

in ಅಮರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸುಮ್ಮನೆ ಹೀಗೆ ನಿನ್ನನೇ…
ನೋಡುತ ಪ್ರೇಮಿಯಾದೆನೆ
ಜೀವವೇ ಹೋಗಲಿ
ನೀನಿರೆ ತೋಳಲಿ
ಯುಗಗಳೇ ಸಾಗಲಿ
ನಿನ್ನ ಜೊತೆಯಲಿ ಬದುಕಲು
ಜನಿಸುವೆ ಮರಳಿ
 
||ಸುಮ್ಮನೆ ಹೀಗೆ ನಿನ್ನನೇ||
 
ಮರೆತೆ ಬಿಡುವೆನು ಜಗವ ನಡುನಡುವೇ
ಎಲ್ಲೋ ಹೊರಟರೆ ಎಲ್ಲೋ ತಲಿಪಿರುವೇ
ಎಂತ ಚೆಂದ ದೂರದಿಂದ
ನೀನು ನೀಡೋ ಹಿಂಸೆ…
ನೀನೆ ನನ್ನ ಸ್ವಂತ ಅಂತ
ಲೋಕಕ್ಕೆಲ್ಲ ಕೂಗಿ ಹೇಳೋ ಆಸೆ…
 
||ಸುಮ್ಮನೆ ಹೀಗೆ ನಿನ್ನನೇ…
ನೋಡುತ ಪ್ರೇಮಿಯಾದೆನೆ||
 
ಮೊದಲ ಮಳೆಯಲಿ ನೆನೆದ ಅನುಭವವೇ…
ಹೂ ಬಿಡದೆ ಪದೇ ಪದೇ ಮರಳಿ ತರುತಿರುವೇ
ನೂರು ನೂರು ಸಾವಿರಾರು ಸಂಜೆಯಲ್ಲಿ ನಾವು…
ಒಂಟಿ ಕೂತು ಬಾಕಿ ಮಾತು
ಆಡುವಾಗ ಅಲ್ಲಿ ಬರಲಿ ಸಾವು…
 
||ಸುಮ್ಮನೆ ಹೀಗೆ ನಿನ್ನನೇ…
ನೋಡುತ ಪ್ರೇಮಿಯಾದೆನೆ||

ಸುಮ್ಮನೆ ಹೀಗೆ ನಿನ್ನನೇ…
ನೋಡುತ ಪ್ರೇಮಿಯಾದೆನೆ
ಜೀವವೇ ಹೋಗಲಿ
ನೀನಿರೆ ತೋಳಲಿ
ಯುಗಗಳೇ ಸಾಗಲಿ
ನಿನ್ನ ಜೊತೆಯಲಿ ಬದುಕಲು
ಜನಿಸುವೆ ಮರಳಿ
 
||ಸುಮ್ಮನೆ ಹೀಗೆ ನಿನ್ನನೇ||
 
ಮರೆತೆ ಬಿಡುವೆನು ಜಗವ ನಡುನಡುವೇ
ಎಲ್ಲೋ ಹೊರಟರೆ ಎಲ್ಲೋ ತಲಿಪಿರುವೇ
ಎಂತ ಚೆಂದ ದೂರದಿಂದ
ನೀನು ನೀಡೋ ಹಿಂಸೆ…
ನೀನೆ ನನ್ನ ಸ್ವಂತ ಅಂತ
ಲೋಕಕ್ಕೆಲ್ಲ ಕೂಗಿ ಹೇಳೋ ಆಸೆ…
 
||ಸುಮ್ಮನೆ ಹೀಗೆ ನಿನ್ನನೇ…
ನೋಡುತ ಪ್ರೇಮಿಯಾದೆನೆ||
 
ಮೊದಲ ಮಳೆಯಲಿ ನೆನೆದ ಅನುಭವವೇ…
ಹೂ ಬಿಡದೆ ಪದೇ ಪದೇ ಮರಳಿ ತರುತಿರುವೇ
ನೂರು ನೂರು ಸಾವಿರಾರು ಸಂಜೆಯಲ್ಲಿ ನಾವು…
ಒಂಟಿ ಕೂತು ಬಾಕಿ ಮಾತು
ಆಡುವಾಗ ಅಲ್ಲಿ ಬರಲಿ ಸಾವು…
 
||ಸುಮ್ಮನೆ ಹೀಗೆ ನಿನ್ನನೇ…
ನೋಡುತ ಪ್ರೇಮಿಯಾದೆನೆ||

Summane Heege Ninnane song lyrics from Kannada Movie Amar starring Abhishek Ambarish, Thanya Hope, Sudharani, Lyrics penned by Kaviraj Sung by Sonu Nigam, Shreya Ghoshal, Music Composed by Arjun Janya, film is Directed by Nagashekhar and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ