ಒಂದೇ ಏಟಿಗೆ ಕೊಂದೆ ಬಿಟ್ಟಳು
ಮುಲಾಜೆ ಇರದಂತೆ ನನ್ನನ್ನ
ಚೂಪಾದ ಕಣ್ಣೊಂದು
ಆಗಾಗ ಚುಚ್ಚೋದು
ಹೃದಯಕ್ಕೆ ನುಸುಳೋದು ಹಾಯಾಗಿದೆ
ಮೊದಲನೇ ಪ್ರೀತಿ ನನದು
ಮೊದಲನೇ ನೋಟ ನಿನದು
ಮೊದಲನೇ ಹುಚ್ಚು ನನಗೆ ಹೀಗೆ
||ಒಂದೇ ಏಟಿಗೆ ಕೊಂದೆ ಬಿಟ್ಟಳು
ಮುಲಾಜೆ ಇರದಂತೆ ನನ್ನನ್ನ||
ನಿನ್ನ ಹೆಜ್ಜೆಗೆ ಕಾವಲುಗಾರ
ನಿನ್ನ ಸೇವೆಗೆ ನಾನೌಕರ
ನಿನ್ನ ಬದುಕಿಗೆ ನಾ ಜೊತೆಗಾರ
ಇರಲಿ ನಲ್ಲೇ ಗಮನ ನಿನ್ನಲ್ಲೇ
ಈ ನಿನ್ನ ಬೆರಳನ್ನು ಮೆಲುವಾಗಿ ನಾ ಹಿಡಿದು
ಭೂಮಿನ ಸುತ್ತೋಕೆ ಮನಸಾಗಿದೆ
||ಮೊದಲನೇ ಪ್ರೀತಿ ನನದು
ಮೊದಲನೇ ನೋಟ ನಿನದು
ಮೊದಲನೇ ಹುಚ್ಚು ನನಗೆ ಹೀಗೆ||
ನಿನ್ನ ತೋಳಲಿ ತುಂಬಿಕೊ ನನ್ನ
ಮುಗಿದೋಗಲಿ ಈ ಜೀವನ
ನಿನ್ನ ಬೆಚ್ಚನೆ ಅಪ್ಪುಗೆಯಲ್ಲಿ
ಅರಿತೆ ನಾನಿಂದು ಖುಷಿಯೇ ನೀನೆಂದು
ಒಂದೊಂದು ಮಳೆಹನಿಗೆ ಮುತ್ತಿಟ್ಟು ನನ್ನ ಬಳಿಗೆ
ಕಳಿಸೋದು ನೀನಂತ ಅನಿಸುತ್ತಿದೆ
||ಮೊದಲನೇ ಪ್ರೀತಿ ನನದು
ಮೊದಲನೇ ನೋಟ ನಿನದು
ಮೊದಲನೇ ಹುಚ್ಚು ನನಗೆ ಹೀಗೆ||
ಒಂದೇ ಏಟಿಗೆ ಕೊಂದೆ ಬಿಟ್ಟಳು
ಮುಲಾಜೆ ಇರದಂತೆ ನನ್ನನ್ನ
ಚೂಪಾದ ಕಣ್ಣೊಂದು
ಆಗಾಗ ಚುಚ್ಚೋದು
ಹೃದಯಕ್ಕೆ ನುಸುಳೋದು ಹಾಯಾಗಿದೆ
ಮೊದಲನೇ ಪ್ರೀತಿ ನನದು
ಮೊದಲನೇ ನೋಟ ನಿನದು
ಮೊದಲನೇ ಹುಚ್ಚು ನನಗೆ ಹೀಗೆ
||ಒಂದೇ ಏಟಿಗೆ ಕೊಂದೆ ಬಿಟ್ಟಳು
ಮುಲಾಜೆ ಇರದಂತೆ ನನ್ನನ್ನ||
ನಿನ್ನ ಹೆಜ್ಜೆಗೆ ಕಾವಲುಗಾರ
ನಿನ್ನ ಸೇವೆಗೆ ನಾನೌಕರ
ನಿನ್ನ ಬದುಕಿಗೆ ನಾ ಜೊತೆಗಾರ
ಇರಲಿ ನಲ್ಲೇ ಗಮನ ನಿನ್ನಲ್ಲೇ
ಈ ನಿನ್ನ ಬೆರಳನ್ನು ಮೆಲುವಾಗಿ ನಾ ಹಿಡಿದು
ಭೂಮಿನ ಸುತ್ತೋಕೆ ಮನಸಾಗಿದೆ
||ಮೊದಲನೇ ಪ್ರೀತಿ ನನದು
ಮೊದಲನೇ ನೋಟ ನಿನದು
ಮೊದಲನೇ ಹುಚ್ಚು ನನಗೆ ಹೀಗೆ||
ನಿನ್ನ ತೋಳಲಿ ತುಂಬಿಕೊ ನನ್ನ
ಮುಗಿದೋಗಲಿ ಈ ಜೀವನ
ನಿನ್ನ ಬೆಚ್ಚನೆ ಅಪ್ಪುಗೆಯಲ್ಲಿ
ಅರಿತೆ ನಾನಿಂದು ಖುಷಿಯೇ ನೀನೆಂದು
ಒಂದೊಂದು ಮಳೆಹನಿಗೆ ಮುತ್ತಿಟ್ಟು ನನ್ನ ಬಳಿಗೆ
ಕಳಿಸೋದು ನೀನಂತ ಅನಿಸುತ್ತಿದೆ
||ಮೊದಲನೇ ಪ್ರೀತಿ ನನದು
ಮೊದಲನೇ ನೋಟ ನಿನದು
ಮೊದಲನೇ ಹುಚ್ಚು ನನಗೆ ಹೀಗೆ||