Marethuhoyithe Lyrics

ಮರೆತು ಹೋಯಿತೆ Lyrics

in Amar

in ಅಮರ್

LYRIC

Song Details Page after Lyrice

ಮರೆತು ಹೋಯಿತೆ
ನನ್ನಯ ಹಾಜರಿ
ಬರೆದು ಎದೆಯಲಿ
ನೋವಿನ ಶಾಯರಿ
ಕರಗಿದೆ ನಾಲಿಗೆ
ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
 
||ಮರೆತು ಹೋಯಿತೆ
ನನ್ನಯ ಹಾಜರಿ
ಬರೆದು ಎದೆಯಲಿ
ನೋವಿನ ಶಾಯರಿ||
 
ಒಂದು ನಿಶ್ಯಬ್ದ
ರಾತ್ರೀಲಿ ನಾವು
ಆಡಿದ ಮಾತು
ಹಸಿಯಾಗಿದೆ
ನಾವು ನಡೆದಂತ
ಹಾದಿಲಿ ಇನ್ನೂ
ಹೆಜ್ಜೆ ಗುರುತೆಲ್ಲ
ಹಾಗೆ ಇದೆ
ಒಂಚೂರು ಹಿಂತಿರುಗಿ
ನೀ ನೋಡೆಯಾ
ಇನ್ನೊಮ್ಮೆ ಕೈ ಚಾಚೆಯ…
||ಕರಗಿದೆ ನಾಲಿಗೆ,
ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
 
ಮರೆತು ಹೋಯಿತೆ
ನನ್ನಯ ಹಾಜರಿ
ಬರೆದು ಎದೆಯಲಿ
ನೋವಿನ ಶಾಯರಿ||
 
ಜೋರು ಮಳೆಯೆಲ್ಲ
ನನಗೀಗ ಯಾಕೋ
ನೊಂದ ಆಕಾಶ ಅಳುವಂತಿದೆ
ಕೋಟಿ ಕನಸೆಲ್ಲಾ
ಕೈ ಜಾರಿ ಹೋಗಿ
ಖಾಲಿ ಕೈಯ್ಯಲ್ಲಿ
ಕುಳಿತಂತಿದೆ
ಎಷ್ಟೊಂದು ಏಕಾಂಗಿ
ನೊಡೀ ದಿನ
ದೂರಾಗಿ ನಿನ್ನಿಂದ ನಾ…
 
||ಕರಗಿದೆ ನಾಲಿಗೆ,
ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
ಮರೆತು ಹೋಯಿತೆ
ನನ್ನಯ ಹಾಜರಿ
ಬರೆದು ಎದೆಯಲಿ
ನೋವಿನ ಶಾಯರಿ||

ಮರೆತು ಹೋಯಿತೆ
ನನ್ನಯ ಹಾಜರಿ
ಬರೆದು ಎದೆಯಲಿ
ನೋವಿನ ಶಾಯರಿ
ಕರಗಿದೆ ನಾಲಿಗೆ
ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
 
||ಮರೆತು ಹೋಯಿತೆ
ನನ್ನಯ ಹಾಜರಿ
ಬರೆದು ಎದೆಯಲಿ
ನೋವಿನ ಶಾಯರಿ||
 
ಒಂದು ನಿಶ್ಯಬ್ದ
ರಾತ್ರೀಲಿ ನಾವು
ಆಡಿದ ಮಾತು
ಹಸಿಯಾಗಿದೆ
ನಾವು ನಡೆದಂತ
ಹಾದಿಲಿ ಇನ್ನೂ
ಹೆಜ್ಜೆ ಗುರುತೆಲ್ಲ
ಹಾಗೆ ಇದೆ
ಒಂಚೂರು ಹಿಂತಿರುಗಿ
ನೀ ನೋಡೆಯಾ
ಇನ್ನೊಮ್ಮೆ ಕೈ ಚಾಚೆಯ…
||ಕರಗಿದೆ ನಾಲಿಗೆ,
ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
 
ಮರೆತು ಹೋಯಿತೆ
ನನ್ನಯ ಹಾಜರಿ
ಬರೆದು ಎದೆಯಲಿ
ನೋವಿನ ಶಾಯರಿ||
 
ಜೋರು ಮಳೆಯೆಲ್ಲ
ನನಗೀಗ ಯಾಕೋ
ನೊಂದ ಆಕಾಶ ಅಳುವಂತಿದೆ
ಕೋಟಿ ಕನಸೆಲ್ಲಾ
ಕೈ ಜಾರಿ ಹೋಗಿ
ಖಾಲಿ ಕೈಯ್ಯಲ್ಲಿ
ಕುಳಿತಂತಿದೆ
ಎಷ್ಟೊಂದು ಏಕಾಂಗಿ
ನೊಡೀ ದಿನ
ದೂರಾಗಿ ನಿನ್ನಿಂದ ನಾ…
 
||ಕರಗಿದೆ ನಾಲಿಗೆ,
ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
ಮರೆತು ಹೋಯಿತೆ
ನನ್ನಯ ಹಾಜರಿ
ಬರೆದು ಎದೆಯಲಿ
ನೋವಿನ ಶಾಯರಿ||

Marethuhoyithe song lyrics from Kannada Movie Amar starring Abhishek Ambarish, Thanya Hope, Sudharani, Lyrics penned by Kaviraj Sung by Sanjith Hegde, Music Composed by Arjun Janya, film is Directed by Nagashekhar and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ