-
ಖಾಲಿ ಖಾಲಿ ಜೇಬಿನ ಹಿಂದೆ
ಕೋಟಿ ಕೋಟಿ ಕನಸು ತುಂಬಿದೆ
ಎದೆಯಲ್ಲಿ ನಮ್ಮ ಎದೆಯಲ್ಲಿ
ಭೂಮಿಯನ್ನೆ ಬುಗುರಿ ಮಾಡಿ
ಅಂಗೈ ಮೇಲೆ ತಿರುಗಿಸೋ ಆಸೆ
ಮನದಲ್ಲಿ ನಮ್ಮ ಮನದಲ್ಲಿ
ಆ ಬಾನೀನ ನೀಲಿಯ ನೋಡಿ ಬೋರಾಯ್ತು
ಬೇರೆ ಬಣ್ಣ ಬಳಿಯೋಣ
ಬೈಬೇಡಿರಿ ಸುಮ್ಮನೆ ನೀವು ನಮ್ಮನ್ನ
ಹುಟ್ತಾನೆ ಒಂಚೂರು ಎಡವಟ್ಟು ನಮ್ಮ ಗುಣ
ನೀಲಿ ನೀಲಿ ಬಾನಿಗೆ ಬೇರೆ
ಬಣ್ಣ ಬಳಿಯೋ ಬಯಕೆ ಒಂದಿದೆ
ಎದೆಯಲ್ಲಿ ನಮ್ಮ ಎದೆಯಲ್ಲಿ
ಉಂಟು ನಿನ್ನ ಕೈಯಲ್ಲೇ
ಬಾಳು ಎಂಬ ಖಾಲಿ ಹಾಳೇ
ಬಣ್ಣ ಬಣ್ಣ ತುಂಬಿ ಚಿತ್ರಿಸು
ಲೋಕ ಒಂದು ಸಂತೆ ಆಗಬೇಡ ಎಲ್ಲರಂತೆ
ನೀನೆ ಭಿನ್ನವಾಗಿ ಯೋಚಿಸು
ಈ ಸುಂದರ ಭೂಮಿಯ ಮೇಲೆ ಬದುಕೋಕೆ
ಅವಕಾಶವೇ ಈ ಜನ್ಮ
ನೀ ವ್ಯರ್ಥವ ಮಾಡದೇ ಒಂದು ನಿಮಿಷಾನು
ನೂರಾರು ಕನಸನ್ನು ಸೊಗಸಾಗಿ ಕಟ್ಟೋಣ ಬಾ
ನೊಂದ ಜೀವಕೆಲ್ಲ ನೀನು ಕೈಯ್ಯ ಚಾಚಬೇಕು
ಪ್ರೀತಿ ಸ್ನೇಹವನ್ನು ಹಂಚುತ
ನಿಲ್ಲಬೇಡ ಎಲ್ಲು ದಾರಿ ನಿಂದೆ ಮುಂದೆ ಸಾಗು
ಗೆದ್ದೆ ಗೆಲ್ಲುವೆ ನೀನು ಖಂಡಿತ
ಅತಿ ಎತ್ತರ ಪರ್ವತ ಏರಿ ನಿಂತಾಗ
ನಿನ್ನ ಪಾದದ ಅಡಿಯಲ್ಲಿ
ನೀ ನುಗ್ಗುವ ವೇಗಕೆ ಸ್ವಂತ ತೂಫಾನೇ
ಸೈಡಿಗೆ ಸರಿವಂತೆ ಛಲದಿಂದ ಮುಂದೆ ನಡಿ
-
ಖಾಲಿ ಖಾಲಿ ಜೇಬಿನ ಹಿಂದೆ
ಕೋಟಿ ಕೋಟಿ ಕನಸು ತುಂಬಿದೆ
ಎದೆಯಲ್ಲಿ ನಮ್ಮ ಎದೆಯಲ್ಲಿ
ಭೂಮಿಯನ್ನೆ ಬುಗುರಿ ಮಾಡಿ
ಅಂಗೈ ಮೇಲೆ ತಿರುಗಿಸೋ ಆಸೆ
ಮನದಲ್ಲಿ ನಮ್ಮ ಮನದಲ್ಲಿ
ಆ ಬಾನೀನ ನೀಲಿಯ ನೋಡಿ ಬೋರಾಯ್ತು
ಬೇರೆ ಬಣ್ಣ ಬಳಿಯೋಣ
ಬೈಬೇಡಿರಿ ಸುಮ್ಮನೆ ನೀವು ನಮ್ಮನ್ನ
ಹುಟ್ತಾನೆ ಒಂಚೂರು ಎಡವಟ್ಟು ನಮ್ಮ ಗುಣ
ನೀಲಿ ನೀಲಿ ಬಾನಿಗೆ ಬೇರೆ
ಬಣ್ಣ ಬಳಿಯೋ ಬಯಕೆ ಒಂದಿದೆ
ಎದೆಯಲ್ಲಿ ನಮ್ಮ ಎದೆಯಲ್ಲಿ
ಉಂಟು ನಿನ್ನ ಕೈಯಲ್ಲೇ
ಬಾಳು ಎಂಬ ಖಾಲಿ ಹಾಳೇ
ಬಣ್ಣ ಬಣ್ಣ ತುಂಬಿ ಚಿತ್ರಿಸು
ಲೋಕ ಒಂದು ಸಂತೆ ಆಗಬೇಡ ಎಲ್ಲರಂತೆ
ನೀನೆ ಭಿನ್ನವಾಗಿ ಯೋಚಿಸು
ಈ ಸುಂದರ ಭೂಮಿಯ ಮೇಲೆ ಬದುಕೋಕೆ
ಅವಕಾಶವೇ ಈ ಜನ್ಮ
ನೀ ವ್ಯರ್ಥವ ಮಾಡದೇ ಒಂದು ನಿಮಿಷಾನು
ನೂರಾರು ಕನಸನ್ನು ಸೊಗಸಾಗಿ ಕಟ್ಟೋಣ ಬಾ
ನೊಂದ ಜೀವಕೆಲ್ಲ ನೀನು ಕೈಯ್ಯ ಚಾಚಬೇಕು
ಪ್ರೀತಿ ಸ್ನೇಹವನ್ನು ಹಂಚುತ
ನಿಲ್ಲಬೇಡ ಎಲ್ಲು ದಾರಿ ನಿಂದೆ ಮುಂದೆ ಸಾಗು
ಗೆದ್ದೆ ಗೆಲ್ಲುವೆ ನೀನು ಖಂಡಿತ
ಅತಿ ಎತ್ತರ ಪರ್ವತ ಏರಿ ನಿಂತಾಗ
ನಿನ್ನ ಪಾದದ ಅಡಿಯಲ್ಲಿ
ನೀ ನುಗ್ಗುವ ವೇಗಕೆ ಸ್ವಂತ ತೂಫಾನೇ
ಸೈಡಿಗೆ ಸರಿವಂತೆ ಛಲದಿಂದ ಮುಂದೆ ನಡಿ