Thundu Beedi Lyrics

ತುಂಡು ಬೀಡಿ Lyrics

in Alemari

in ಅಲೆಮಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತುಂಡು ಬೀಡಿ ಹಚ್ಚಿಕೊಂಡು ಊರು ಬಿಟ್ಟಾಯ್ತು
ಬಸ್ಸಿನಲ್ಲಿ ರಶ್ಶಿನಲ್ಲಿ ನಿನ್ನ ಮೀಟಾಯ್ತು
ನಕ್ಕಾಗ ನೀ ನನ್ನ ಹಾರ್ಟೆ ನಿಂತೋಯ್ತು
ತಾಯ್ ಮೇಲಾಣೆ ನಿನ್ನ ಮೇಲೆ ಲವ್‌ ಆಯ್ತು
ತುಂಡು ಬೀದಿ ಹಚ್ಚಿಕೊಂಡು ಊರು ಬಿಟ್ಟಾಯ್ತು
ಬಸ್ಸಿನಲ್ಲಿ ರಶ್ಶಿನಲ್ಲಿ ನಿನ್ನ ಮೀಟಾಯ್ತು
ನಕ್ಕಾಗ ನೀ ನನ್ನ ಹಾರ್ಟೆ ನಿಂತೋಯ್ತು
ತಾಯ್ ಮೇಲಾಣೆ ನಿನ್ನ ಮೇಲೆ ಲವ್‌ ಆಯ್ತು
 
ಹಳ್ಳಿಕಟ್ಟೆ ಸುತ್ತಿಕೊಂಡು ಜಾತ್ರೆಯೆಲ್ಲ ನೋಡಿಕೊಂಡು
ಊರೆಲ್ಲ ಹುಡುಕಿ ನಾ ಬಂದೆ ಕಣಮ್ಮಿ
ಹಿಂದೆ ಮನೆ ಮಹಾಲಕ್ಷ್ಮಿ ಮುಂದೆ ಮನೆ ಸುಬ್ಬಲಕ್ಷ್ಮಿ
ಫ್ಲ್ಯಾಶ್‌ ಬ್ಯಾಕ್‌ ಏನಿದ್ರು ನಾ ನಿಂಗೆ ಕಣಮ್ಮಿ
ಹೋಗಬ್ಯಾಡ ನನ್ನ ಬಿಟ್ಟು ಸೆಂಟ್ರು ರೋಡಲಿ ಕೈಯ್ಯಿ ಕೊಟ್ಟು
ಡಮ್ಮಿ ಬೊಂಬೆ ಹತ್ತಿಬಿಟ್ಟು ನೋಡ್ಕೊ ನನ್ನ ಪ್ರೀತಿ ಬೊಟ್ಟು
ಚಿನ್ನ ರನ್ನ ಅಂತೆಲ್ಲ ನಿನ್ನ ಕರೆದಮೇಲೆ ಫಿಕ್ಸೇನೆ ಇನ್ನ
 
||ತುಂಡು ಬೀಡಿ ಹಚ್ಚಿಕೊಂಡು ||
 
ಏ ಮಾವಂದ್ರು ಮೂರು ಜನ ಕಾಳಾಕ್ಕೋರು ನೂರು ಜನ
ಎಲ್ರೂನು ಬಿಟ್ಟು ನಾ ನಿನ್ನಿಂದೆ ಬಂದೆ
ಮೈಸೂರು ಸ್ವೀಟಾಗಿದೆ ಮಂಗ್ಳೂರು ಹಾಟಾಗಿದೆ
ಬೆಂಗ್ಳುರಾಗ್‌ ಏನೈತೆ ನೀ ಹೇಳು ನಂಗೆ
ಮಾರ್ಕೆಟ್ನಲ್ಲಿ ಚಾಕ್ಣ ಐತೆ
ಕಾಫಿಡೇಲಿ ಏ ಸಿ ಐತೆ
ಏ ಜಿ ರೋಡಲಿ ಬಟ್ಟೆ ಐತೆ
ಎಂ ಜಿ ರೋಡಲಿ ಚಿಟ್ಟೆ ಐತೆ
ಏ ಪ್ಯಾಟೆ ಮಂದಿ ಹಾಳಾಗೋಗೋರೆ
ಹಳ್ಳಿಗೋಗೋಣ ಬಾ ಬಾರೊ ದೊರೆ
 
ತುಂಡು ಬೀಡಿ
ತುಂಡು ಬೀಡಿ ಹಚ್ಚಿಕೊಂಡು ಬೈಕು ಹತ್ತಾಯ್ತು
ಹಿಂದೆ ನಿನ್ನ ಕೂರುಸ್ಕೊಂಡು ಊರು ಸುತ್ತಾಯ್ತು
ನಕ್ಕಾಗ ನೀ ನನ್ನ ಹಾರ್ಟು ನಿಂತೋಯ್ತು
ತಾಯ್‌ ಮೇಲಾಣೆ ನಿನ್ನ ಮೇಲೆ ಲವ್‌ ಆಯ್ತು

ತುಂಡು ಬೀಡಿ ಹಚ್ಚಿಕೊಂಡು ಊರು ಬಿಟ್ಟಾಯ್ತು
ಬಸ್ಸಿನಲ್ಲಿ ರಶ್ಶಿನಲ್ಲಿ ನಿನ್ನ ಮೀಟಾಯ್ತು
ನಕ್ಕಾಗ ನೀ ನನ್ನ ಹಾರ್ಟೆ ನಿಂತೋಯ್ತು
ತಾಯ್ ಮೇಲಾಣೆ ನಿನ್ನ ಮೇಲೆ ಲವ್‌ ಆಯ್ತು
ತುಂಡು ಬೀದಿ ಹಚ್ಚಿಕೊಂಡು ಊರು ಬಿಟ್ಟಾಯ್ತು
ಬಸ್ಸಿನಲ್ಲಿ ರಶ್ಶಿನಲ್ಲಿ ನಿನ್ನ ಮೀಟಾಯ್ತು
ನಕ್ಕಾಗ ನೀ ನನ್ನ ಹಾರ್ಟೆ ನಿಂತೋಯ್ತು
ತಾಯ್ ಮೇಲಾಣೆ ನಿನ್ನ ಮೇಲೆ ಲವ್‌ ಆಯ್ತು
 
ಹಳ್ಳಿಕಟ್ಟೆ ಸುತ್ತಿಕೊಂಡು ಜಾತ್ರೆಯೆಲ್ಲ ನೋಡಿಕೊಂಡು
ಊರೆಲ್ಲ ಹುಡುಕಿ ನಾ ಬಂದೆ ಕಣಮ್ಮಿ
ಹಿಂದೆ ಮನೆ ಮಹಾಲಕ್ಷ್ಮಿ ಮುಂದೆ ಮನೆ ಸುಬ್ಬಲಕ್ಷ್ಮಿ
ಫ್ಲ್ಯಾಶ್‌ ಬ್ಯಾಕ್‌ ಏನಿದ್ರು ನಾ ನಿಂಗೆ ಕಣಮ್ಮಿ
ಹೋಗಬ್ಯಾಡ ನನ್ನ ಬಿಟ್ಟು ಸೆಂಟ್ರು ರೋಡಲಿ ಕೈಯ್ಯಿ ಕೊಟ್ಟು
ಡಮ್ಮಿ ಬೊಂಬೆ ಹತ್ತಿಬಿಟ್ಟು ನೋಡ್ಕೊ ನನ್ನ ಪ್ರೀತಿ ಬೊಟ್ಟು
ಚಿನ್ನ ರನ್ನ ಅಂತೆಲ್ಲ ನಿನ್ನ ಕರೆದಮೇಲೆ ಫಿಕ್ಸೇನೆ ಇನ್ನ
 
||ತುಂಡು ಬೀಡಿ ಹಚ್ಚಿಕೊಂಡು ||
 
ಏ ಮಾವಂದ್ರು ಮೂರು ಜನ ಕಾಳಾಕ್ಕೋರು ನೂರು ಜನ
ಎಲ್ರೂನು ಬಿಟ್ಟು ನಾ ನಿನ್ನಿಂದೆ ಬಂದೆ
ಮೈಸೂರು ಸ್ವೀಟಾಗಿದೆ ಮಂಗ್ಳೂರು ಹಾಟಾಗಿದೆ
ಬೆಂಗ್ಳುರಾಗ್‌ ಏನೈತೆ ನೀ ಹೇಳು ನಂಗೆ
ಮಾರ್ಕೆಟ್ನಲ್ಲಿ ಚಾಕ್ಣ ಐತೆ
ಕಾಫಿಡೇಲಿ ಏ ಸಿ ಐತೆ
ಏ ಜಿ ರೋಡಲಿ ಬಟ್ಟೆ ಐತೆ
ಎಂ ಜಿ ರೋಡಲಿ ಚಿಟ್ಟೆ ಐತೆ
ಏ ಪ್ಯಾಟೆ ಮಂದಿ ಹಾಳಾಗೋಗೋರೆ
ಹಳ್ಳಿಗೋಗೋಣ ಬಾ ಬಾರೊ ದೊರೆ
 
ತುಂಡು ಬೀಡಿ
ತುಂಡು ಬೀಡಿ ಹಚ್ಚಿಕೊಂಡು ಬೈಕು ಹತ್ತಾಯ್ತು
ಹಿಂದೆ ನಿನ್ನ ಕೂರುಸ್ಕೊಂಡು ಊರು ಸುತ್ತಾಯ್ತು
ನಕ್ಕಾಗ ನೀ ನನ್ನ ಹಾರ್ಟು ನಿಂತೋಯ್ತು
ತಾಯ್‌ ಮೇಲಾಣೆ ನಿನ್ನ ಮೇಲೆ ಲವ್‌ ಆಯ್ತು

Thundu Beedi song lyrics from Kannada Movie Alemari starring Yogesh, Radhika Pandith, Ramesh Bhat, Lyrics penned by Santhu Sung by Kailash Kher, Priya Himesh, Music Composed by Arjun Janya, film is Directed by Santhu and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ