-
ಓಓಓ ಓಓಓ
ಓಓಓ ಓಓಓ
ನೀ ಮೊದಲ ಕವಿತೆ
ಈ ಮನದಿ ಕುಳಿತೆ
ನಿನಗಾಗೆದ್ದಿ ಬಂದವನು
ಸಾವನ್ನೆ ಮೆಟ್ಟಿ ನಿಂತವನು
ನಾನೆ ನಿನ್ನ ಆ ಪ್ರೇಮಿ
||ನೀ ಮೊದಲ ಕವಿತೆ
ಈ ಮನದಿ ಕುಳಿತೆ||
ಎಚ್ಚರವಾದೆ ಗೂಡಿನಲಿ
ನೀ ಕಾಣದಾದೆ ನಾಡಿನಲಿ
ಏಕಾಂಗಿಯಾದೆ ಭೂಮಿಯಲಿ
ಅಲೆಮಾರಿಯಾದೆ ನಿನ್ನ ಹಾಡಿನಲಿ
ನೂರು ದೇಶ ಸುತ್ತಿಂದ ಮುಂದೆ ಬಂದಿರುವೆ
ನೂರು ಪ್ರೀತಿ ಮಾತು ಹೇಳಿ ಹೋಗಲೆಂದೇನೆ
ಮನಸ್ಸನ್ನ ಕೊಟ್ಟು ಮರೆತವಳ
ಮನದಾಳದಲ್ಲಿ ಅಡಗಿರುವೆ
ಕಣ್ಣ ತೆರೆದು ನೋಡು ನೀ
||ನೀ ಮೊದಲ ಕವಿತೆ||
ದಿಟ್ಟಿಸಿ ನೋಡು ಬಾ ಕಂಗಳನು
ಕಾಣುವ ನಿನಗೆ ನಿನ್ನವನು
ನೆನಪಾಗೊವರೆಗು ಕಾಯುವೆನು
ನಿನ್ನನ್ನು ಸೇರಿಯೆ ಸಾಯುವೆನು
ಏಳು ಏಳು ಜನ್ಮದಲ್ಲೂ ನಾನು ನಿನ್ನೋನೆ
ಸೂರ್ಯಚಂದ್ರ ಗಾಳಿ ನೀರು ಎಲ್ಲ ಸಾಕ್ಷಿನೆ
ಈ ಹಾಡು ನಿನಗೆ ನೆನಪಿರದೆ
ಸುಳಿವೊಂದು ನಿನಗೆ ಸಿಗದಿರದೆ
ಹೇಳು ಬಾರೆ ಓ ರಾಣಿ
-
ಓಓಓ ಓಓಓ
ಓಓಓ ಓಓಓ
ನೀ ಮೊದಲ ಕವಿತೆ
ಈ ಮನದಿ ಕುಳಿತೆ
ನಿನಗಾಗೆದ್ದಿ ಬಂದವನು
ಸಾವನ್ನೆ ಮೆಟ್ಟಿ ನಿಂತವನು
ನಾನೆ ನಿನ್ನ ಆ ಪ್ರೇಮಿ
||ನೀ ಮೊದಲ ಕವಿತೆ
ಈ ಮನದಿ ಕುಳಿತೆ||
ಎಚ್ಚರವಾದೆ ಗೂಡಿನಲಿ
ನೀ ಕಾಣದಾದೆ ನಾಡಿನಲಿ
ಏಕಾಂಗಿಯಾದೆ ಭೂಮಿಯಲಿ
ಅಲೆಮಾರಿಯಾದೆ ನಿನ್ನ ಹಾಡಿನಲಿ
ನೂರು ದೇಶ ಸುತ್ತಿಂದ ಮುಂದೆ ಬಂದಿರುವೆ
ನೂರು ಪ್ರೀತಿ ಮಾತು ಹೇಳಿ ಹೋಗಲೆಂದೇನೆ
ಮನಸ್ಸನ್ನ ಕೊಟ್ಟು ಮರೆತವಳ
ಮನದಾಳದಲ್ಲಿ ಅಡಗಿರುವೆ
ಕಣ್ಣ ತೆರೆದು ನೋಡು ನೀ
||ನೀ ಮೊದಲ ಕವಿತೆ||
ದಿಟ್ಟಿಸಿ ನೋಡು ಬಾ ಕಂಗಳನು
ಕಾಣುವ ನಿನಗೆ ನಿನ್ನವನು
ನೆನಪಾಗೊವರೆಗು ಕಾಯುವೆನು
ನಿನ್ನನ್ನು ಸೇರಿಯೆ ಸಾಯುವೆನು
ಏಳು ಏಳು ಜನ್ಮದಲ್ಲೂ ನಾನು ನಿನ್ನೋನೆ
ಸೂರ್ಯಚಂದ್ರ ಗಾಳಿ ನೀರು ಎಲ್ಲ ಸಾಕ್ಷಿನೆ
ಈ ಹಾಡು ನಿನಗೆ ನೆನಪಿರದೆ
ಸುಳಿವೊಂದು ನಿನಗೆ ಸಿಗದಿರದೆ
ಹೇಳು ಬಾರೆ ಓ ರಾಣಿ
Nee Modala Kavithe song lyrics from Kannada Movie Alemari starring Yogesh, Radhika Pandith, Ramesh Bhat, Lyrics penned by Santhu Sung by Vijay Prakash, Music Composed by Arjun Janya, film is Directed by Santhu and film is released on 2012