ಮರಿಬೇಕು ನಿನ್ನಾ ಮರಿಬೇಕು
ಮರಿಯೊದು ಹೇಗೋ ಕಲಿಬೇಕು
ನಿನ್ ಹೆಸರೆ ಹಸಿರು ಹಸಿರು
ಅದೆ ತಾನೆ ನನ್ನ ಉಸಿರು…. ಮರಿಬೇಕೇ….
ಮರಿಬೇಕು ನಿನ್ನಾ ಮರಿಬೇಕು
ಮರಿಯೊದು ಹೇಗೋ ಕಲಿಬೇಕು
ನಿನ್ ಹೆಸರೆ ಹಸಿರು ಹಸಿರು
ಅದೆ ತಾನೆ ನನ್ನ ಉಸಿರು…. ಮರಿಬೇಕೇ
ಮರಿಬೇಕು ನಿನ್ನಾ ಮರಿಬೇಕು
ಏ ಭೊಮಿ ನೀ ತಿರುಗದೆ…ಹೇ..
ನಿಂತೊದರೆ ಹೇಗೆ…. ಮನಸಾಗಿದೆ ಹಾಗೆ….
ಹೆ…… ಮೊಡ ನೀ ಕರಗದೇ…..
ಕಣ್ತುಂಬಿದ ಹಾಗೆ….ಅಳಲಾರದೆ ಹೋದೆ…..
ಚಂದಿರನಿಲ್ಲದ ಬಾನು …
ನಮ್ಮುಡುಗಿಯು ಇಲ್ಲದ ನಾನು…
ನೀರನು ಬಿಟ್ಟಿರೊ ಮೀನಿನ ಹಾಗಿದೆ ಮನಸಿಂದೂ…
ಮರಿಬೇಕು ನಿನ್ನಾ ಮರಿಬೇಕು
ಮರಿಯೊದು ಹೇಗೋ ಕಲಿಬೇಕು
ಮರಿಬೇಕು ನಿನ್ನಾ ಮರಿಬೇಕು
ಮರಿಯೊದು ಹೇಗೋ ಕಲಿಬೇಕು
ಓ ಬ್ರಹ್ಮ ನೀ ಇದ್ದರೆ…
ಮನಸಾರೆ ಕೇಳು….ನನ್ನಾ ನೋವಿನ ಸಾಲು…
ಕಣ್ಣಲ್ಲಿ ನೀರು ಬಂದರೆ….
ಆ…ಹುಡುಗಿಗೆ ಹೇಳು….
ಈ ಹುಡುಗನ ಪಾಡು….
ಚೆಂದದ ಸುಂದರಿ ಬಂದು
ನನ ಮನಸನು ಕೊಟ್ಟಳು ಅಂದೂ……
ಕಾಡಿಸಿ ಪೀಡಿಸಿ ಪ್ರೀತಿಯಾ ಕರುಣಿಸಿ….ಹೋರಟವಳಾ….
ಮರಿಬೇಕು ನಿನ್ನಾ ಮರಿಬೇಕು
ಮರಿಯೊದು ಹೇಗೋ ಕಲಿಬೇಕು
ಮರಿಬೇಕು ನಿನ್ನಾ ಮರಿಬೇಕು
ಮರಿಯೊದು ಹೇಗೋ ಕಲಿಬೇಕು
ಮರಿಬೇಕು ನಿನ್ನಾ ಮರಿಬೇಕು
ಮರಿಯೊದು ಹೇಗೋ ಕಲಿಬೇಕು
ನಿನ್ ಹೆಸರೆ ಹಸಿರು ಹಸಿರು
ಅದೆ ತಾನೆ ನನ್ನ ಉಸಿರು…. ಮರಿಬೇಕೇ….
ಮರಿಬೇಕು ನಿನ್ನಾ ಮರಿಬೇಕು
ಮರಿಯೊದು ಹೇಗೋ ಕಲಿಬೇಕು
ನಿನ್ ಹೆಸರೆ ಹಸಿರು ಹಸಿರು
ಅದೆ ತಾನೆ ನನ್ನ ಉಸಿರು…. ಮರಿಬೇಕೇ
ಮರಿಬೇಕು ನಿನ್ನಾ ಮರಿಬೇಕು
ಏ ಭೊಮಿ ನೀ ತಿರುಗದೆ…ಹೇ..
ನಿಂತೊದರೆ ಹೇಗೆ…. ಮನಸಾಗಿದೆ ಹಾಗೆ….
ಹೆ…… ಮೊಡ ನೀ ಕರಗದೇ…..
ಕಣ್ತುಂಬಿದ ಹಾಗೆ….ಅಳಲಾರದೆ ಹೋದೆ…..
ಚಂದಿರನಿಲ್ಲದ ಬಾನು …
ನಮ್ಮುಡುಗಿಯು ಇಲ್ಲದ ನಾನು…
ನೀರನು ಬಿಟ್ಟಿರೊ ಮೀನಿನ ಹಾಗಿದೆ ಮನಸಿಂದೂ…
ಮರಿಬೇಕು ನಿನ್ನಾ ಮರಿಬೇಕು
ಮರಿಯೊದು ಹೇಗೋ ಕಲಿಬೇಕು
ಮರಿಬೇಕು ನಿನ್ನಾ ಮರಿಬೇಕು
ಮರಿಯೊದು ಹೇಗೋ ಕಲಿಬೇಕು
ಓ ಬ್ರಹ್ಮ ನೀ ಇದ್ದರೆ…
ಮನಸಾರೆ ಕೇಳು….ನನ್ನಾ ನೋವಿನ ಸಾಲು…
ಕಣ್ಣಲ್ಲಿ ನೀರು ಬಂದರೆ….
ಆ…ಹುಡುಗಿಗೆ ಹೇಳು….
ಈ ಹುಡುಗನ ಪಾಡು….
ಚೆಂದದ ಸುಂದರಿ ಬಂದು
ನನ ಮನಸನು ಕೊಟ್ಟಳು ಅಂದೂ……
ಕಾಡಿಸಿ ಪೀಡಿಸಿ ಪ್ರೀತಿಯಾ ಕರುಣಿಸಿ….ಹೋರಟವಳಾ….
ಮರಿಬೇಕು ನಿನ್ನಾ ಮರಿಬೇಕು
ಮರಿಯೊದು ಹೇಗೋ ಕಲಿಬೇಕು
ಮರಿಬೇಕು ನಿನ್ನಾ ಮರಿಬೇಕು
ಮರಿಯೊದು ಹೇಗೋ ಕಲಿಬೇಕು
Maribeku Ninna song lyrics from Kannada Movie Alemari starring Yogesh, Radhika Pandith, Ramesh Bhat, Lyrics penned by Santhu Sung by Karthik, Music Composed by Arjun Janya, film is Directed by Santhu and film is released on 2012