ನೀಲಿ ನೀಲಿ ನಿನ್ನಾ ಕಣ್ಣಲ್ಲಿ
ಹುಡುಕುವೆ ನೀನೇನೂ...
ಖಾಲಿ ಖಾಲಿ ಖಾಲಿ ನಿನ್ನಾ ಮನಸಲಿ
ತುಂಬಿದೆ.. ಏನೇನೊ
ಸನಿ ಸ ಮ ರಿ ನಿ ಸಾ.. ಗ ರಿ ಸ ನಿ ಸ...
ನೀಲಿ ನೀಲಿ ನಿನ್ನಾ ಕಣ್ಣಲ್ಲಿ
ಹುಡುಕುವೆ ನೀನೇನೂ...
ಖಾಲಿ ಖಾಲಿ ಖಾಲಿ ನಿನ್ನಾ ಮನಸಲಿ
ತುಂಬಿದೆ.. ಏನೇನೊ
ಅದು.. ನಾನಾ..ನಾನಾ.. ನಾನೆ ತಾನೆ
ನಾನಿಲ್ಲದೆ ಹೇಗೆ ಇರುವೆ ಜಾಣೆ
ಅದು.. ನಾನಾ..ನಾನಾ.. ನಾನೆ ತಾನೆ
ನಾನಿಲ್ಲದೆ ಹೇಗೆ ಇರುವೆ ಜಾಣೆ
ಓ…ಓ…ಓ…ಓ…
ನೀಲಿ ನೀಲಿ ನಿನ್ನಾ ಕಣ್ಣಲ್ಲಿ
ಹುಡುಕುವೆ ನೀನೇನೂ...
ಖಾಲಿ ಖಾಲಿ ಖಾಲಿ ನಿನ್ನಾ ಮನಸಲಿ
ತುಂಬಿದೆ.. ಏನೇನೊ
ಸನಿ ಸ ಮ ರಿ ನಿ ಸಾ.. ಗ ರಿ ಸ ನಿ ಸ...
ಸನಿ ಸ ಮ ರಿ ನಿ ಸಾ.. ಗ ರಿ ಸ ನಿ ಸ...
ಸ ಸಾ ರಿ ದ ಪ ನಿ ಪ ದ ನಿ ಸ ಗ ರಿ ಸ ನಿ ಸ
ಗ ರಿ ಸ ನಿ ಸ ಗ ರಿ ಸ ನಿ ಸ
ರಾಗ ಈಗ ಬದಲಾದ ಆಗಿದೆ
ಮನಸೆಲ್ಲೋ ಜಾರಿದೆ..
ಹಾಡು ಪಾಡು.. ಬೇಸರವಾಗಿದೆ
ನೆನಪದೂ.... ಕಾಡಿದೆ..
ಎದುರಾದರೆ..
ಶುರೂ.. ರೋಧನೆ
ಇದೇ ಸೂಚನೆ
ಬರಿ ಯೋಚನೆ
ಕಥೆ ಹೇಳಿದೆ.. ಕವಿ ಕಲ್ಪನೆ
ಯಾರೋ.. ನನ್ನ
ಮೋಡಿ ಮಾಡಿ ಹೋದ ಹಾಗಿದೆ...
ಅದು.. ನಾನಾ..ನಾನಾ.. ನಾನೆ ತಾನೆ
ನಾನಿಲ್ಲದೆ ಹೇಗೆ ಇರುವೆ ಜಾಣೆ
ಅದು.. ನಾನಾ..ನಾನಾ.. ನಾನೆ ತಾನೆ
ನಾನಿಲ್ಲದೆ ಹೇಗೆ ಇರುವೆ ಜಾಣೆ
ನಾನೆ ನನ್ನ ಮರೆತಂಥ ಭಾವನೆ
ಹೊಸತರ ದಾತನೇ
ಇಲ್ಲಿ ಯಾರು? ಕರೆದರೂ ನನ್ನನ್ನೇ
ಅನಿಸಿತು ಸುಮ್ಮನೆ
ನಿದ್ದೆ ಬಂದರೆ.. ಕನಸಾಗುವೆ
ಎದ್ದು ಕುಂತರೆ.. ಜೊತೆಯಾಗುವೆ
ಪ್ರಾಣ ಹೋದರೆ.. ಉಸಿರಾಗುವೆ
ಹೇಗೋ ಏನೊ..
ಇವನಿಗೆ ಸೋತು ಹೋದೇ..
ಅದು ನಾನ.. ನಾನ. . ನಂಗೇ ತಾನೆ
ನಾನು ಇಲ್ಲದೆ ಹೇಗೆ ಇರುವೆ ನೀನೆ
ಅದು ನಾನ.. ನಾನ ನಾನೇ ತಾನೆ
ನಾನು ಇಲ್ಲದೆ ಹೇಗೆ ಇರುವೆ ನೀನೆ
ನೀಲಿ ನೀಲಿ ನಿನ್ನಾ ಕಣ್ಣಲ್ಲಿ
ಹುಡುಕುವೆ ನೀನೇನೂ...
ಖಾಲಿ ಖಾಲಿ ಖಾಲಿ ನನ್ನಾ ಮನಸಲಿ
ತುಂಬಿದೆ.. ಏನೇನೊ
ನೀಲಿ ನೀಲಿ ನಿನ್ನಾ ಕಣ್ಣಲ್ಲಿ
ಹುಡುಕುವೆ ನೀನೇನೂ...
ಖಾಲಿ ಖಾಲಿ ಖಾಲಿ ನಿನ್ನಾ ಮನಸಲಿ
ತುಂಬಿದೆ.. ಏನೇನೊ
ಸನಿ ಸ ಮ ರಿ ನಿ ಸಾ.. ಗ ರಿ ಸ ನಿ ಸ...
ನೀಲಿ ನೀಲಿ ನಿನ್ನಾ ಕಣ್ಣಲ್ಲಿ
ಹುಡುಕುವೆ ನೀನೇನೂ...
ಖಾಲಿ ಖಾಲಿ ಖಾಲಿ ನಿನ್ನಾ ಮನಸಲಿ
ತುಂಬಿದೆ.. ಏನೇನೊ
ಅದು.. ನಾನಾ..ನಾನಾ.. ನಾನೆ ತಾನೆ
ನಾನಿಲ್ಲದೆ ಹೇಗೆ ಇರುವೆ ಜಾಣೆ
ಅದು.. ನಾನಾ..ನಾನಾ.. ನಾನೆ ತಾನೆ
ನಾನಿಲ್ಲದೆ ಹೇಗೆ ಇರುವೆ ಜಾಣೆ
ಓ…ಓ…ಓ…ಓ…
ನೀಲಿ ನೀಲಿ ನಿನ್ನಾ ಕಣ್ಣಲ್ಲಿ
ಹುಡುಕುವೆ ನೀನೇನೂ...
ಖಾಲಿ ಖಾಲಿ ಖಾಲಿ ನಿನ್ನಾ ಮನಸಲಿ
ತುಂಬಿದೆ.. ಏನೇನೊ
ಸನಿ ಸ ಮ ರಿ ನಿ ಸಾ.. ಗ ರಿ ಸ ನಿ ಸ...
ಸನಿ ಸ ಮ ರಿ ನಿ ಸಾ.. ಗ ರಿ ಸ ನಿ ಸ...
ಸ ಸಾ ರಿ ದ ಪ ನಿ ಪ ದ ನಿ ಸ ಗ ರಿ ಸ ನಿ ಸ
ಗ ರಿ ಸ ನಿ ಸ ಗ ರಿ ಸ ನಿ ಸ
ರಾಗ ಈಗ ಬದಲಾದ ಆಗಿದೆ
ಮನಸೆಲ್ಲೋ ಜಾರಿದೆ..
ಹಾಡು ಪಾಡು.. ಬೇಸರವಾಗಿದೆ
ನೆನಪದೂ.... ಕಾಡಿದೆ..
ಎದುರಾದರೆ..
ಶುರೂ.. ರೋಧನೆ
ಇದೇ ಸೂಚನೆ
ಬರಿ ಯೋಚನೆ
ಕಥೆ ಹೇಳಿದೆ.. ಕವಿ ಕಲ್ಪನೆ
ಯಾರೋ.. ನನ್ನ
ಮೋಡಿ ಮಾಡಿ ಹೋದ ಹಾಗಿದೆ...
ಅದು.. ನಾನಾ..ನಾನಾ.. ನಾನೆ ತಾನೆ
ನಾನಿಲ್ಲದೆ ಹೇಗೆ ಇರುವೆ ಜಾಣೆ
ಅದು.. ನಾನಾ..ನಾನಾ.. ನಾನೆ ತಾನೆ
ನಾನಿಲ್ಲದೆ ಹೇಗೆ ಇರುವೆ ಜಾಣೆ
ನಾನೆ ನನ್ನ ಮರೆತಂಥ ಭಾವನೆ
ಹೊಸತರ ದಾತನೇ
ಇಲ್ಲಿ ಯಾರು? ಕರೆದರೂ ನನ್ನನ್ನೇ
ಅನಿಸಿತು ಸುಮ್ಮನೆ
ನಿದ್ದೆ ಬಂದರೆ.. ಕನಸಾಗುವೆ
ಎದ್ದು ಕುಂತರೆ.. ಜೊತೆಯಾಗುವೆ
ಪ್ರಾಣ ಹೋದರೆ.. ಉಸಿರಾಗುವೆ
ಹೇಗೋ ಏನೊ..
ಇವನಿಗೆ ಸೋತು ಹೋದೇ..
ಅದು ನಾನ.. ನಾನ. . ನಂಗೇ ತಾನೆ
ನಾನು ಇಲ್ಲದೆ ಹೇಗೆ ಇರುವೆ ನೀನೆ
ಅದು ನಾನ.. ನಾನ ನಾನೇ ತಾನೆ
ನಾನು ಇಲ್ಲದೆ ಹೇಗೆ ಇರುವೆ ನೀನೆ
ನೀಲಿ ನೀಲಿ ನಿನ್ನಾ ಕಣ್ಣಲ್ಲಿ
ಹುಡುಕುವೆ ನೀನೇನೂ...
ಖಾಲಿ ಖಾಲಿ ಖಾಲಿ ನನ್ನಾ ಮನಸಲಿ
ತುಂಬಿದೆ.. ಏನೇನೊ
Neeli Neeli song lyrics from Kannada Movie Alemari starring Yogesh, Radhika Pandith, Ramesh Bhat, Lyrics penned by Santhu Sung by Shreya Ghoshal, Javed Ali, Music Composed by Arjun Janya, film is Directed by Santhu and film is released on 2012