ಮನವ ಕಾಡುವ ಕಡಲು
ಭುವಿಯ ಪ್ರೀತಿಯ ಒಡಲು
ಚಾಚಿ ಕೂತ ಕಾಲಿಗೆ
ಚಿಮ್ಮುತಿದೆ ಅಲೆ ಅಲೆ ಅಲೆ
||ಮನವ ಕಾಡುವ ಕಡಲು
ಭುವಿಯ ಪ್ರೀತಿಯ ಒಡಲು
ಚಾಚಿ ಕೂತ ಕಾಲಿಗೆ
ಚಿಮ್ಮುತಿದೆ ಅಲೆ ಅಲೆ ಅಲೆ ||
ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆ
ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆ
ಚಂಚಲ ತರುವ ನಯನ
ಅನುದಿನ ನಿನದೆ ಧ್ಯಾನ
ಕಣ್ಣ ಪ್ರೀತಿ ಸನ್ನೆಗೆ
ಹೆಸರಿಡುವೆ ಅಲೆ ಅಲೆ ಅಲೆ
ಉಸಿರಲ್ಲಿ ಪ್ರೀತಿಯ ಗಾನ
ಮನಸಲ್ಲಿ ಬಿಂಬದ ಯಾನ
ನಿನ್ನ ತುಂಟ ಮಾತಿಗೆ
ರಂಗೇರಿದೆ ಅಲೆ ಅಲೆ ಅಲೆ
ಚಿತ್ತಾರ ಬರೆದೆ ಮನದಿ
ಆಗಸ ತಾರೆಯು ನಾಚಿ
ಕೈಯ ಚಾಚಿ ಕೂಗಿದೆ
ನಿನ್ನಲ್ಲಿಗೆ ಅಲೆ ಅಲೆ ಅಲೆ
ಆ ಜಾವ ಕನಸಲಿ ಬಂದೆ
ಸಂಜೆ ಹೊತ್ತಲಿ ಬೆರೆತೆ
ಪ್ರೀತಿ ಮಾಡಿ ನಿನ್ನನ್ನೆ
ಮುದ್ದಿಸುವೆ ಅಲೆ ಅಲೆ ಅಲೆ
ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆ
ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆ
ಮನವ ಕಾಡುವ ಕಡಲು
ಭುವಿಯ ಪ್ರೀತಿಯ ಒಡಲು
ಚಾಚಿ ಕೂತ ಕಾಲಿಗೆ
ಚಿಮ್ಮುತಿದೆ ಅಲೆ ಅಲೆ ಅಲೆ
||ಮನವ ಕಾಡುವ ಕಡಲು
ಭುವಿಯ ಪ್ರೀತಿಯ ಒಡಲು
ಚಾಚಿ ಕೂತ ಕಾಲಿಗೆ
ಚಿಮ್ಮುತಿದೆ ಅಲೆ ಅಲೆ ಅಲೆ ||
ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆ
ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆ
ಚಂಚಲ ತರುವ ನಯನ
ಅನುದಿನ ನಿನದೆ ಧ್ಯಾನ
ಕಣ್ಣ ಪ್ರೀತಿ ಸನ್ನೆಗೆ
ಹೆಸರಿಡುವೆ ಅಲೆ ಅಲೆ ಅಲೆ
ಉಸಿರಲ್ಲಿ ಪ್ರೀತಿಯ ಗಾನ
ಮನಸಲ್ಲಿ ಬಿಂಬದ ಯಾನ
ನಿನ್ನ ತುಂಟ ಮಾತಿಗೆ
ರಂಗೇರಿದೆ ಅಲೆ ಅಲೆ ಅಲೆ
ಚಿತ್ತಾರ ಬರೆದೆ ಮನದಿ
ಆಗಸ ತಾರೆಯು ನಾಚಿ
ಕೈಯ ಚಾಚಿ ಕೂಗಿದೆ
ನಿನ್ನಲ್ಲಿಗೆ ಅಲೆ ಅಲೆ ಅಲೆ
ಆ ಜಾವ ಕನಸಲಿ ಬಂದೆ
ಸಂಜೆ ಹೊತ್ತಲಿ ಬೆರೆತೆ
ಪ್ರೀತಿ ಮಾಡಿ ನಿನ್ನನ್ನೆ
ಮುದ್ದಿಸುವೆ ಅಲೆ ಅಲೆ ಅಲೆ
ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆ
ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆ
Manava Kaaduva song lyrics from Kannada Movie Ale starring Thanush, Harshika Poonacha, Aviva Bidappa, Lyrics penned by Vijay Bharamasagara Sung by Chinmayi Athreyas, Rithisha Padmanabh, Music Composed by Mano Murthy, film is Directed by Gipikiran, Aadath and film is released on 2013