ಅತೀ ಆತುರ ನಿನ್ನನು ನೋಡಲು
ಅತೀ ಕಾತರ ಎಲ್ಲವ ಹೇಳಲು
ಅತೀ ಸಂತಸ ಸುಮ್ಮನೆ ಸೋಲಲು
ಅತೀ ಸಂಕಟ ದೂರವೇ ನಿಲ್ಲಲು
ಅತೀ ಆತುರ ನಿನ್ನನು ನೋಡಲು
ಅತೀ ಕಾತರ ಎಲ್ಲವ ಹೇಳಲು
ಅತೀ ಸಂತಸ ಸುಮ್ಮನೆ ಸೋಲಲು
ಅತೀ ಸಂಕಟ ದೂರವೇ ನಿಲ್ಲಲು
ಅತೀ ಸಂಭ್ರಮ ಸಂಜೆಗೆ ಸೇರಲು
ಅತೀ ಕಂಪನ ಸಂತೆಲಿ ಕಾಯಲು
ಅತೀ ಅಕ್ಕರೆ ಕಂಬನಿ ಮೂಡಲು
ಅತೀ ಆತುರ ನಿನ್ನನು ನೋಡಲು
ಅತೀ ಕಾತರ ಎಲ್ಲವ ಹೇಳಲು
ಅತೀ ಸಂತಸ ಸುಮ್ಮನೆ ಸೋಲಲು
ಅತೀ ಸಂಕಟ ದೂರವೇ ನಿಲ್ಲಲು
ಅತೀ ತೊಂದರೆ ಶ್ವಾಸವು ಸೋಕಲು
ಅತೀ ಗೊಂದಲ ಆಸೆಯ ಕೇಳಲು
ಅತೀ ಗಾಬರಿ ರೇಖೆಯ ದಾಟಲು
ಅತೀ ಆತುರ ನಿನ್ನನು ನೋಡಲು
ಅತೀ ಕಾತರ ಎಲ್ಲವ ಹೇಳಲು
ಅತೀ ಸಂತಸ ಸುಮ್ಮನೆ ಸೋಲಲು
ಅತೀ ಸಂಕಟ ದೂರವೇ ನಿಲ್ಲಲು
ಅತೀ ಆತುರ ನಿನ್ನನು ನೋಡಲು
ಅತೀ ಕಾತರ ಎಲ್ಲವ ಹೇಳಲು
ಅತೀ ಸಂತಸ ಸುಮ್ಮನೆ ಸೋಲಲು
ಅತೀ ಸಂಕಟ ದೂರವೇ ನಿಲ್ಲಲು
ಅತೀ ಆತುರ ನಿನ್ನನು ನೋಡಲು
ಅತೀ ಕಾತರ ಎಲ್ಲವ ಹೇಳಲು
ಅತೀ ಸಂತಸ ಸುಮ್ಮನೆ ಸೋಲಲು
ಅತೀ ಸಂಕಟ ದೂರವೇ ನಿಲ್ಲಲು
ಅತೀ ಸಂಭ್ರಮ ಸಂಜೆಗೆ ಸೇರಲು
ಅತೀ ಕಂಪನ ಸಂತೆಲಿ ಕಾಯಲು
ಅತೀ ಅಕ್ಕರೆ ಕಂಬನಿ ಮೂಡಲು
ಅತೀ ಆತುರ ನಿನ್ನನು ನೋಡಲು
ಅತೀ ಕಾತರ ಎಲ್ಲವ ಹೇಳಲು
ಅತೀ ಸಂತಸ ಸುಮ್ಮನೆ ಸೋಲಲು
ಅತೀ ಸಂಕಟ ದೂರವೇ ನಿಲ್ಲಲು
ಅತೀ ತೊಂದರೆ ಶ್ವಾಸವು ಸೋಕಲು
ಅತೀ ಗೊಂದಲ ಆಸೆಯ ಕೇಳಲು
ಅತೀ ಗಾಬರಿ ರೇಖೆಯ ದಾಟಲು
ಅತೀ ಆತುರ ನಿನ್ನನು ನೋಡಲು
ಅತೀ ಕಾತರ ಎಲ್ಲವ ಹೇಳಲು
ಅತೀ ಸಂತಸ ಸುಮ್ಮನೆ ಸೋಲಲು
ಅತೀ ಸಂಕಟ ದೂರವೇ ನಿಲ್ಲಲು
Athi Aathura Ninnanu Nodalu song lyrics from Kannada Movie Ale starring Thanush, Harshika Poonacha, Aviva Bidappa, Lyrics penned by Jayanth Kaikini Sung by Sonu Nigam, Music Composed by Mano Murthy, film is Directed by Gipikiran, Aadath and film is released on 2013